ಹುಬ್ಬಳ್ಳಿ: ಬಹುಜನ ಸಮಾಜ ಪಾರ್ಟಿ ಯ ರಾಷ್ಟ್ರೀಯ ಅಧ್ಯಕ್ಷರು, ಉತ್ತರ ಪ್ರದೇಶದ ಮಾಜಿ ಮುಖ್ಯ ಮಂತ್ರಿಗಳು, ಉಕ್ಕಿನ ಮಹಿಳೆ ಬೆಹನ್ ಕುಮಾರಿ ಮಾಯಾವತಿಜಿ ರವರ 68ನೇ ಹುಟ್ಟು ಹಬ್ಬವನ್ನ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾಸಭಾ ಕ್ಷೇತ್ರದಲ್ಲಿ ಆಚರಿಸಲಾಯಿತು.
ಈ ಸಮಯದಲ್ಲಿ ಬಿಎಸ್ ಪಿ ಧಾರವಾಡ ಜಿಲ್ಲಾ ಉಸ್ತುವಾರಿ ರೇವಣಸಿದ್ಧ ಹೊಸಮನಿ ಮತ್ತು ಪಕ್ಷದ ಹಿರಿಯ ಮುಖಂಡರು ನಿಸಾರ್ ಅಹ್ಮದ್ ಮುಲ್ಲಾ, ಶೌಕತ್ ಅಲಿ ಹೊಸಳ್ಳಿ, ಪಧಾಧಿಕಾರಿಗಳದ ನಾಗರಾಜ್ ಗಳಗಿ, ದ್ಯಾಮಣ್ಣ ಕಮ್ಮಾರ, ಯಾಸೀನ್ ಮೇಗಡೆ, ತೌಸೀಫ್ ಔರಂಗವಾಲೆ, ತೌಸೀಫ್ ಮುಲ್ಲಾ, ರಫೀಕ್ ಮುಲ್ಲಾ, ಹಸನ ಗದಗಕರ್, ಜಾಕೀರ್, ಮದಾರ್ ಮ ಕೇಂದ್ರ, ಆರಿಫ್, ಅಷ್ಪಾಕ್ ತಡಕೋಡ ಪಾಲ್ಗೊಂಡಿದ್ದರು.