ಬೆಂಗಳೂರು: ಕೇರಳ ಸಂತ್ರಸ್ತರ ನೆರವಿಗೆ ನಿಂತ ಬಿಬಿಎಂಪಿ ಹಾಗಾಗಿ ಬಿಬಿಎಂಪಿ ನೌಕರರು,ಅಧಿಕಾರಿ ಕ್ಷೇಮಾಭಿವೃದ್ಧಿ ಸಂಘದಿಂದ ನೆರವು ನೀಡಲು ಮುಂದಾಗಿದೆ.
ವೈನಾಡು ಗುಡ್ಡ ಕುಸಿತ ಸಂತ್ರಸ್ತರಿಗೆ ಅಗತ್ಯವಸ್ತುಗಳ ರವಾನೆ ಮಾಡಲು ಬೆಂಗಳೂರಿನಿಂದ ಎರಡು ಗೂಡ್ಸ್ ಟ್ರಕ್ ಗಳಲ್ಲಿ ಆಹಾರ-ದಿನಸಿ ಸಾಮಾಗ್ರಿ ರವಾನೆ ಮಾಡಿದ್ದು ಆಹಾರ ಸಾಮಾಗ್ರಿ ಸಾಗಿಸೋ ವಾಹನಗಳಿಗೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರಿಂದ ಚಾಲನೆ
ಆಹಾರ ಪದಾರ್ಥಗಳು, ದಿನಸಿ ಪದಾರ್ಥಗಳ ಪೂರೈಕೆ ಗುಡ್ಡ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರೋ ವೈನಾಡು ಜನರು ಈ ಹಿನ್ನೆಲೆ ಪಾಲಿಕೆ ನೌಕರರು, ಅಧಿಕಾರಿಗಳ ಸಂಘದ ಸಹಾಯಹಸ್ತ ಅಗತ್ಯವಸ್ತುಗಳ ಜೊತೆ ತೆರಳಲಿರೋ 30 ಜನ ಪಾಲಿಕೆ ನೌಕರರು ಅಗತ್ಯ ಸಾಮಾಗ್ರಿಗಳ ಜೊತೆಗೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಸೇರಿ ಹಲವರು ಭಾಗಿ