ಬೆಂಗಳೂರು: ಬಿಬಿಎಂಪಿ ಬಡ ಮಕ್ಕಳಿಗಿ ಸಿಕ್ಕಿಲ್ಲ ಇನ್ನೂ ಮೂಲಭೂತ ಸೌಲಭ್ಯ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದ್ರು ಕೂಡ ಮಕ್ಕಳಿಗೆ ಕೊಟ್ಟಿಲ್ಲ ಶೂ ಮತ್ತು ಸ್ಪೇಟರ್ ಶೂ ಸಪ್ಲೈ ಮಾಡುವ ಕಂಪನಿಗೆ ಡೆಡ್ ಲೈನ್ ನೋಟಿಸ್ ಕಳುಹಿಸಿದ್ದ ಪಾಲಿಕೆ ಒಂದಲ್ಲ ಅಂತಾ ಎರಡು ಬಾರಿ ನೋಟಿಸ್ ಕಳುಹಿಸಿದ್ದರು ತಲೆ ಕಡೆಸಿಕೊಳ್ಳದ ಲಿಡ್ಕರ್ ಸಂಸ್ಥೆ
ಇತ್ತಿಚ್ಚಿಗಷ್ಟೇ ಲಿಡ್ಕರ್ ಸಂಸ್ಥೆ ಗೆ ನಟ ಡಾಲಿ ಧನಂಜಯ್ಯ ಅವರನ್ನು ರಾಯಭಾರಿಯಾಗಿ ನೇಮಾಕ ಮಾಡಿದ್ದ ಸರ್ಕಾರ ಸರ್ಕಾರ ಉತ್ತಮ ಸಂಸ್ಥೆ ಎಂದು ಹಾಡಿ ಹೊಗಳಿದ್ದ ಲಿಡ್ಕರ್ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲು ಪಾಲಿಕೆ ಚಿಂತನೆ ಬಿಬಿಎಂಪಿ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಕೊಡಲು ವಿಫಲವಾದ ಲಿಡ್ಕರ್ ಸಂಸ್ಥೆ..!
ಅರ್ಧಕ್ಕ ಅರ್ಧ ಸಪ್ಲೈ ಮಾಡಿ ಪಾಲಿಕೆ ನೋಟಿಸ್ ಗೆ ಡೊಂಟ್ ಕೇರ್ ಎನ್ನುತ್ತಿರುವ ಲಿಡ್ಕರ್ ಇಂತಹ ಸಂಸ್ಥೆಗಳನ್ನ ಯಾಕೆ ಬ್ಲಾಕ್ ಲೀಸ್ಟ್ ಹಾಕಬಾರದು ಎಂದು ಆದೇಶ ಹೊರಡಿಸಿದ ಪಾಲಿಕೆ ವಿಶೇಷ ಆಯುಕ್ತರು ಶಾಲಾ,ಕಾಲೇಜು ಓಪನ್ ಆಗಿ ಶೇಕ್ಷಣಿಕ ವರ್ಷ ಮುಗಿಯುತ್ತ ಬಂದ್ರು ಮಕ್ಕಳಿಗೆ ಶೂ ಇಲ್ಲ ಜೊತೆಗೆ ಸ್ಪೇಟರ್ ಹಣವು ಇಲ್ಲ ಬಿಬಿಎಂಪಿ ಬಡ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯ ಒದಗಿಸಲು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ..!