Lokasabha Election: ಕುಟುಂಬ ಜೊತೆ ಆಗಮಿಸಿ ಮತದಾನ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್..!

ವಿಜಯಪುರ:- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಕುಟುಂಬ ಜೊತೆ ನಗರದ ಎಸ್ ಎಸ್ ಶಾಲೆ ಮತಗಟ್ಟೆಗೆ ಬಂದು ಸಾಲಲ್ಲಿ ನಿಂತಿರುವುದ್ದಾರೆ. Kalaburgi: ಪತ್ನಿ ಸಮೇತ ಆಗಮಿಸಿ ಓಟ್ ಮಾಡಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.. ಬಹುತೇಕ ಭಾಗಗಳಲ್ಲಿ ಗಣ್ಯರು ತಮ್ಮ ‘ಗಣ್ಯತನ’ ಪ್ರದರ್ಶಿಸದೆ ಜನಸಾಮಾನ್ಯರಂತೆ ಸಾಲಲ್ಲಿ ನಿಂತು ತಮ್ಮ ಸರದಿ ಬಂದಾಗ ಮತ ಚಲಾಯಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಯತ್ನಾಳ್ ಹಾಗೂ ಅವರ ಪತ್ನಿ ಮತ ಚಲಾಯಿಸಿದ ಬಳಿಕ ತಮ್ಮ ಬೆರಳಿಗೆ ಹಚ್ಚಿದ ಇಂಕ್ … Continue reading Lokasabha Election: ಕುಟುಂಬ ಜೊತೆ ಆಗಮಿಸಿ ಮತದಾನ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್..!