ಮತದಾನಕ್ಕೆ ಸಜ್ಜಾಗಿದೆ ಬೆಂಗಳೂರು! ಸಖಿ ಮತಗಟ್ಟೆಗಳ ಸ್ಥಾಪನೆ ಮಾಡಿದ ಚುನಾವಣಾಯೋಗ

ಬೆಂಗಳೂರು: ಪರೀಕ್ಷೆ ಅನ್ನೋದನ್ನು ಹೇಗೆ ಹಬ್ಬದಂತೆ ಆಚರಿಸಿ ಎಂದು ಹೇಳಲಾಗುತ್ತದೋ ಹಾಗೇ ಚುನಾವಣೆ ಅನ್ನೋದು ಕೂಡ ದೊಡ್ಡ ಪರೀಕ್ಷೆಯೇ, ಇದು ದೇಶದ ಪರೀಕ್ಷೆ. ನಾಳೆ ಲೋಕಸಭಾ ಚುನಾವಣಾ ಹಬ್ಬ ಆರಂಭವಾಗಲಿದ್ದು ಈಗಾಗಲೇ ಎಲ್ಲ ತಯಾರಿ ನಡೆದಿದೆ. ಹಾಗಾದ್ರೆ ಹೇಗಿದೆ ಸಿದ್ದತೆ ಅಂತ ಒಂದು ರಿಪೋರ್ಟ್ ಇಲ್ಲಿದೆ ನೋಡಿ.. ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ಭರಾಟೆ ಮುಗಿಯಿತು. ಇನ್ನೇನಿದ್ರೂ ಮತದಾನದತ್ತ ಇದೀಗ ಎಲ್ಲರ ಚಿತ್ತ. ಈ ಕಾರಣಕ್ಕೆ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ … Continue reading ಮತದಾನಕ್ಕೆ ಸಜ್ಜಾಗಿದೆ ಬೆಂಗಳೂರು! ಸಖಿ ಮತಗಟ್ಟೆಗಳ ಸ್ಥಾಪನೆ ಮಾಡಿದ ಚುನಾವಣಾಯೋಗ