ದಾವಣಗೆರೆ:- ದಾವಣಗೆರೆಯ ರಾಮ ಮಂದಿರದಲ್ಲಿ ಬಾಲ ರಾಮನ ವೇಷದಲ್ಲಿದ್ದ ಬಾಲಕ ಎಲ್ಲರ ಗಮನ ಸೆಳೆದಿದ್ದಾನೆ. ಕೈಯಲ್ಲಿ ಬಿಲ್ಲು ಬಾಣ ಹಿಡಿದು ಬಾಲ ಶ್ರೀರಾಮನಂತೆ ಬಾಲಕ ವೇಷ ತೊಟ್ಟಿದ್ದು, ಕಾರ್ಯಕ್ರಮದಲ್ಲಿ ಬಾಲ ರಾಮನ ವೇಷಧಾರಿ ಬಾಲಕ ವಿಶೇಷ ಆಕರ್ಷಣೆ ಆಗಿದ್ದ.
ಬಾಲರಾಮನನ್ನ ಎತ್ತಿ ಪೋಟೋ ರಾಮ ಭಕ್ತರು ಹಾಗೂ ಮಹಿಳೆಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ದಾವಣಗೆರೆಯ ಪಿಜೆ ಬಡಾವಣೆಯ ರಾಮಮಂದಿರದಲ್ಲಿ ಬಾಲರಾಮ ಕಂಡು ಬಂದಿದ್ದಾನೆ.