PBKS vs KKR: ಬೈರ್‌ಸ್ಟೋವ್‌-ಶಶಾಂಕ್‌ ಬ್ಯಾಟಿಂಗ್‌ ಅಬ್ಬರಕ್ಕೆ ಕೊಚ್ಚಿ ಹೋದ ಕೆಕೆಆರ್!

ಬೈರ್‌ಸ್ಟೋವ್‌-ಶಶಾಂಕ್‌ ಬ್ಯಾಟಿಂಗ್‌ ಅಬ್ಬರಕ್ಕೆ ಕೋಲ್ಕತ್ತ ನೈಟ್ ರೈಡರ್ಸ್ ಮಂಕಾಗಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ನಿಗದಿತ 20 ಓವರ್ ಗಳಿಗೆ 261 ರನ್ ಗಳಿಗೆ ಕಟ್ಟಿ ಹಾಕಿತು. ಸೊಂಟದ ಈ ಐದು ಅಂಗಗಳಲ್ಲಿ ನೋವು ಕಂಡ್ರೆ ಹೃದಯಾಘಾತದ ಮುನ್ಸೂಚನೆ! ಬಳಿಕ ರನ್ ಚೇಸಿಂಗ್ ನಲ್ಲಿ ಪಂಜಾಬ್ ತಂಡ 2 ವಿಕೆಟ್ ನಷ್ಟಕ್ಕೆ ಕೇವಲ 18.4 ಓವರ್ ಗಳಲ್ಲಿ 262 ರನ್ ಗಳಿಸುವ ಮೂಲಕ ಎದುರಾಳಿ ವಿರುದ್ಧ ಗೆಲುವು … Continue reading PBKS vs KKR: ಬೈರ್‌ಸ್ಟೋವ್‌-ಶಶಾಂಕ್‌ ಬ್ಯಾಟಿಂಗ್‌ ಅಬ್ಬರಕ್ಕೆ ಕೊಚ್ಚಿ ಹೋದ ಕೆಕೆಆರ್!