ಬಾಗಲಕೋಟೆ: ಈಜಲು ತೆರಳಿದ್ದ ಇಬ್ಬರು ಬಾಲಕರ ನೀರುಪಾಲಾಗಿರುವ ಘಟನೆ ಬಾಗಕೋಟೆಯಲ್ಲಿ ಜರುಗಿದೆ.
ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ತಿದೆ: ರಾಜ್ಯ ಸರ್ಕಾರ ಟೀಕಿಸಿದ TA ಶರವಣ!
ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಬಳಿ ಈ ದುರ್ಘಟನೆ ನಡೆದಿದ್ದು. 14 ವರ್ಷದ ಹುಚ್ಚೇಶ್ ಗೌಡರ, 12 ವರ್ಷದ ರಾಜು ಮಡಿಕೇರಿ ಮೃತ ಬಾಲಕರು.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಮೃತದೇಹಗಳ ಶೋಧಕಾರ್ಯ ನಡೆಸಿದರು.
ಅಂತಿಮವಾಗಿ ಇಂದು ಸಂಜೆ ಅಗ್ನಿಶಾಮಕ ಸಿಬ್ಬಂದಿ. ನದಿಯಿಂದ ಬಾಲಕರ ಶವಗಳನ್ನು ಹೊರತೆಗೆದರು.