ಬಾಗಲಕೋಟೆ :-ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆರೋಗ್ಯ ಸಮುದಾಯ ಕೇಂದ್ರದಿಂದ 10 ಸ್ಯಾಂಪಲ್ ಗಳನ್ನು ಕಳುಹಿಸಲಾಯಿತು.
ಅದರಲ್ಲಿ ಒಂದು ಬನಹಟ್ಟಿಯ ವ್ಯಕ್ತಿಗೆ ಕೋರೋನಾ ಪಾಸಿಟೀವ ದೃಢಪಟ್ಟಿದೆ. 9 ಜನರಿಗೆ ನೆಗೆಟಿವ್ ಎಂದು ರಿಪೋರ್ಟ್ ಬಂದಿದೆ
ಯಾವುದೇ ಟ್ರಾವೆಲ್ಸ್ ಹಿಸ್ಟರಿ ಇಲ್ಲದೆ ಮತ್ತು ಯಾವುದೇ ಸಿಂಟಮ್ಸ್ ಇಲ್ಲದೆ ಕೋರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಆದರೂ ಮುಂಜಾಗ್ರತ ಕ್ರಮವಾಗಿ ಕೋರೋನಾ ಪಾಸಿಟಿವ್ ದೃಢಪಟ್ಟ ವ್ಯಕ್ತಿಯನ್ನು ಹೋಂ ಐಸುಲೇಶನ್ ನಲ್ಲಿ ಇಡಲಾಗಿದೆ.
ರಬಕವಿ ಬನಹಟ್ಟಿ ನಗರದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಮುಂಜಾಗ್ರತೆ ವಹಿಸಬೇಕು ಎಂದು ಜಮಖಂಡಿ ಆರೋಗ್ಯ ಅಧಿಕಾರಿ ಡಾ ಗಲಗಲಿ ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ