ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಅಕ್ಟೋಬರ್ 23 ರಂದು ನಡೆಯುವ ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು
ಭಾರತದಲ್ಲಿರುವ ಜರ್ಮನ್ ರಾಯಭಾರಿ: ಹೊಸ ಕಾರಿಗೆ ನಿಂಬೆಹಣ್ಣು, ಮೆಣಸಿನಕಾಯಿ ಕಟ್ಟಿ ಪೂಜೆ!
ವೀರರಾಣಿ ಕಿತ್ತೂರ ಚೆನ್ನಮ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಮತ್ತು ಸರ್ಕಾರದ ಸುತ್ತೋಲೆ ಪ್ರಕಾರ ತಹಶೀಲ್ದಾರ ಕಾರ್ಯಾಲಯದಲ್ಲಿ ಬೆಳಿಗ್ಗೆ 9:30ಕ್ಕೆ ವೀರರಾಣಿ ಕಿತ್ತೂರ ಚೆನ್ನಮ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕರ ಕಾರ್ಯಕ್ರಮವನ್ನು ನಡೆಸಬೇಕೆಂದು ರಬಕವಿ ಬನಹಟ್ಟಿ ತಹಸಿಲ್ದಾರ ಗಿರೀಶ ಸ್ವಾದಿ ಹೇಳಿದರು.
ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ಹಿರಿಯರಾದ ಭೀಮಶಿ ಮಗದುಮ. ಮಹಾದೇವ ಧೂಪದಾಳ. ಶಿವಾನಂದ ಹೊಸಮನಿ.ಸುರೇಶ ಮುಳವಾಡ. ಮಹಾದೇವ ಕೋಟ್ಯಾಳ
.ಮಾಹಾದೇವ ಪಾಲಬಾವಿ. ಶ್ರೀಮತಿ ಗೌರಿ ಮೀಳಿ.ಅಪು ಪಾಟೀಲ. ಭೀಮಶಿ ಹಂದಿಗುಂದ. ಆರ್ ಕೆ ಪಾಟೀಲ. ಶ್ರೀಮತಿ ಪವಿತ್ರಾ ತುಂಕನ್ನವರ. ರವಿ ದೇಸಾಯಿ. ಎಸ. ಬಿ ಕಿತ್ತೂರು ಈರಪ್ಪ ಪಾಟೀಲ. ಮಲ್ಕಪಾ ಪಾಟೀಲ ಕಂದಾಯ ಅಧಿಕಾರಿಗಳಾದ ಸದಾಶಿವ ಕುಂಬಾರ. ಚೇತನ ಭಜಂತ್ರಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ