ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ನಗರ ಸಭಾ ಭವನದಲ್ಲಿ ಸಾಮಾನ್ಯ ಸಭೆ ನಡೆಯುತ್ತು. ರಬಕವಿ ಬನಹಟ್ಟಿ ರಾಂಪೂರ ಹೊಸುರ ನಗರಗಳಲ್ಲಿ ತಂಬಾಕು ಮಾರುವವರು ಕಡ್ಡಾಯವಾಗಿ ಲೈಸೆನ್ಸ್ ಪಡೆಯಲ್ಲೆ ಬೇಕು. ಸರಕಾರಿ ಶಾಲೆ ಬಿಟ್ಟು ೨೦೦ ಮೀಟರ್ ದೂರದಲ್ಲಿ ಮಾರ ತಕ್ಕದು ಒಂದು ವೇಳೆ ಮಾರಿದಲ್ಲಿ ನಗರಸಭಾ ಅಧಿಕಾರಿಗಳು ದಂಡಾ ಮತ್ತು ಶಿಕ್ಷೆ ಹೇಳುವುದು ಖಚಿತ.
ಲೈಸೆನ್ಸ್ ಫೀ ವರ್ಷಕ್ಕೆ ಒಂದು ನೂರು ರೂಪಾಯಿ ಇರುತ್ತದೆ ಅಗತ್ಯ ದಾಖಲೆಗಳೊಂದಿಗೆ ರಬಕವಿ ಬನಹಟ್ಟಿ ನಗರಸಭೆಗೆ ಬಂದು ತಂಬಾಕು ಮಾರಾಟ ಮಾಡುವ ಅಂಗಡಿ ಕಾರರು ಲೈಸನ್ಸ್ ಪಡೆಬೇಕು, ಸದಸ್ಯರು ಮಾತಿಗೆ ಕವಡೆ ಕಾಶಿನ ಕೀಮ್ಮತ್ತು ಕೊಡದೇ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸದಸ್ಯ ಯಾಲ್ಲಪ್ಪ ಕಟ್ಟಿಗಿ.
ಬೇಸಿಗೆಯಲ್ಲಿ ದಿನಕ್ಕೆ ಎಷ್ಟು ಗ್ಲಾಸ್ ನೀರು ಕುಡಿಯಬೇಕು.? ಹೆಚ್ಚು ಕುಡಿದ್ರೆ ಏನಾಗುತ್ತೆ ಗೊತ್ತಾ.?
೨ ರಿಂದ ೩ ತಿಂಗಳಿಗೊಮ್ಮೆ ನಡೆಯುವ ಸಾಮಾನ್ಯ ಸಭೆ ನಡೆಯುತ್ತದೆ ಸಾರ್ವಜನಿಕ ಅನುಕೂಲಕರವಾಗುವ ಬಗ್ಗೆ ಚರ್ಚ್ ವಾಗುವದ್ದಿಲ್ಲ ಎಂದು ಗಂಭೀರ ಆರೋಪ ಮತ್ತು ಅಧಿಕಾರಿಗಳು ಸದಸ್ಯರು ಗಮನಕ್ಕೆ ತರದೆ ಇರುವುದರಿಂದ ತಮ್ಮ ಮನಸ್ಸಿಗೆ ಬಂದಂತೆ ಅಧಿಕಾರಿಗಳು ಅಧಿಕಾರವನ್ನು ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು, ಇದೇ ಸಂದರ್ಭದಲ್ಲಿ ನಗರ ಸಭೆ ಪೊರಾಯುಕ್ತ ಜಗದೀಶ್ ಈಟಿ.
ನಗರ ಸಭೆ ಅಧ್ಯಕ್ಷ ಶ್ರೀ ಮತ್ತಿ ವಿಧ್ಯಾ ದಭಾಡಿ,ಉಪಾಅಧ್ಯಕ್ಷ ಶ್ರೀಮತ್ತಿ ರುಪಾ ಗಾಡಿವಡರ ಸ್ಥಾಯಿ ಸಮಿತಿಯ ಚರರ್ಮನ್ನರು ಅರುಣ ಬುದ್ನಿ, ನಗರ ಸಭೆ ಅಧಿಕಾರಿ ಮುಕೇಶ್ ಬನಹಟ್ಟಿ, ಮುತ್ತು ಚೌವಡಕೇರ, ಪವಾರ , ಶೋಭಾ ಹೊಸಮನಿ, ವೈಶಾಲಿ ಹಿಪ್ಪರಗಿ, ಸೇರಿದಂತೆ ನಗರ ಸಭೆ ಗೌರವಾನಿತ ಸದಸ್ಯರು ಭಾಗಿಯಾಗಿದ್ದರು,,
– ಪ್ರಕಾಶ್ ಕುಂಬಾರ
– ಬಾಗಲಕೋಟೆ