ಬಾಗಲಕೋಟೆ: ಜಿಲ್ಲೆಯ ತೇರದಾಳದ ದೇವರಾಜ್ ನಗರದ
ಸರ್ಕಾರಿ ಕನ್ನಡ ಆಂಗ್ಲ ಮಾಧ್ಯಮ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ತಿನ್ನುವ ಬಿಸಿ ಊಟದಲ್ಲಿ ಹುಳಗಳು ಪತ್ತೆ
ತೇರದಾಳ ನಗರದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ತಿನ್ನುವ ಅನ್ನದಲ್ಲಿ ಹುಳಗಳು ಪತ್ತೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿರುವ ಘಟನೆ ನಡೆದಿದೆ.
ಡಿಸೆಂಬರ್ 15 ರಂದು WPL ಮಿನಿ ಹರಾಜು: ಹರಾಜಿಗೆ ಬಂದ 120 ಆಟಗಾರ್ತಿಯರು!
ಕರ್ನಾಟಕ ಸರ್ಕಾರದ ಆಹಾರ ಇಲಾಖೆಯಿಂದ ಬರುವ ಸರಕಾರಿ ಶಾಲೆಯ ಅಕ್ಕಿಗಳಲ್ಲಿ ಭಾರಿ ಪ್ರಮಾಣದ ಹುಳಗಳು ಇದ್ದಿದ್ದು ಇದಕ್ಕೆ ನೇರ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಹೊಳಗಳ ಕೂಡಿರುವ ಆಹಾರವನ್ನೇ ಸೇವಿಸುವ ಪರಿಸ್ಥಿತಿ ವಿದ್ಯಾರ್ಥಿಗಳಲಾಗಿದೆ.
ಇಂಥ ಕಲುಷಿತ ಆಹಾರವನ್ನು ತಿನ್ನುವ ವಿದ್ಯಾರ್ಥಿಗಳ ಜೀವನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಅಧಿಕಾರಿಗಳು
ವಿದ್ಯಾರ್ಥಿಗಳು ಇಂತ ಕರುಷಿತ ಆಹಾರವನ್ನು ತಿನ್ನೋದನ್ನ ಕಂಡಿದ್ದು ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಬೇಕು ಬೇಡು ಎಂದು ಆತಂಕಕ್ಕೆ ಒಳಗಾಗಿದ್ದಾರೆ.
ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಇಂಥ ಕರುಷಿತ ಆಹಾರ ಆಗಲಿಕ್ಕೆ ಕಾರಣ ಏನೆಂದು ತನಿಖೆ ಮಾಡಿ ತಪ್ಪಿಸ್ತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
ಪ್ರಕಾಶ ಕುಂಬಾರ
ಬಾಗಲಕೋಟೆ