Share Facebook Twitter LinkedIn Pinterest Email ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಲಾಡು ವಿತರಣೆಯನ್ನು ವಿಕ್ಟೊರಿಯಾ ರಸ್ತೆಯ ದೊಂಗಡಿ ಕುಟುಂಬದಿಂದ ಮಾಡಿದರು. ರಾಮೋತ್ಸವ ಆಚರಿಸುತ್ತಿರೋ ದೊಂಗಡಿ ಕುಟುಂಬ 8 ಸಾವಿರ ಲಾಡು ಸಿದ್ದಪಡಿಸಿದ್ದು, ಲಾಡು ಜೊತೆಗೆ ಮಿರ್ಚಿ ಇತ್ಯಾದಿ ವಿತರಿಸಿದರು
ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ; ಮತ್ತೆ ಮುನ್ನೆಲೆಗೆ ಬಂದ ಇಲವಾಲ ಬಸ್ ದರೋಡೆ ಪ್ರಕರಣ..? ಏನಿದು ಕೇಸ್March 16, 2025