ಆನೇಕಲ್:- ದೇಶಕ್ಕಾಗಿ ಪ್ರಾಣತೆತ್ತ ಯೋದನ ವಿಚಾರದಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ ತೋರಿದೆ. ಇದುವರೆಗೂ ಅಂತಿಮ ವಿಧಿ ವಿಧಾನದ ಕಾರ್ಯದ ಬಗ್ಗೆ ಜಿಲ್ಲಾಡಳಿತ ಮಾಹಿತಿ ಪಡೆದಿಲ್ಲ
ಬೆಂಗಳೂರು ನಗರ ಜಿಲ್ಲಾಧಿಕಾರಿಗಳೇ ಇದೆಂತ ಬೇಜವಾಬ್ದಾರಿ. ಖುದ್ದು ಜಿಲ್ಲಾಡಳಿತ ಮುಂದೆ ಸಿದ್ದತೆ ಮಾಡಿಸಬೇಕಿತ್ತು.. ಆದರೆ ಇದುವರೆಗೂ ಜಿಲ್ಲಾಧಿಕಾರಿಗಳಾಗಲಿ ಅಥವಾ ತಹಶಿಲ್ದಾರರಿಂದ ಸಹಕಾರ ಇಲ್ಲ.. ವೀರ ಮರಣ ಹೊಂದಿದ ಪ್ರಾಂಜಲ್ ಮನೆ ಮುಂದೆ ಸ್ಥಳೀಯಯಿಂದಲೇ ಸಿದ್ದತೆ ನಡೆದಿದೆ.
ಸರ್ಕಾರ ಹಾಗೂ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯ ತೋರಿದೆ. ಕನಿಷ್ಠ ಕುಟುಂಬದವರಿಗೆ ಸಾಂತ್ವನ ಹೇಳಲೂ ಕೂಡ ಜಿಲ್ಲಾಧಿಕಾರಿಗಳು ಆಗಮಿಸಿಲ್ಲ. ನಂದನವನ ಬಡಾವಣೆಯ ನಿವಾಸಿಗಳು ಹಾಗೂ ಜಿಗಣಿ ಪೊಲೀಸರು ಮಾತ್ರ ನಿವಾಸದ ಬಳಿ ಹಾಜರಾಗಿದ್ದಾರೆ.