ಕಲಘಟಗಿ: ಪಟ್ಟಣದಲ್ಲಿ ಧಾರವಾಡ ಜಿಲ್ಲಾ ಕಲಘಟಗಿ ಪೊಲೀಸ್ ಠಾಣೆ ಇವರ ಸಂಯೋಗದಲ್ಲಿ ಮಾದಕ ದ್ರವ್ಯ ದುಷ್ಪರಿಣಾಮಗಳ ಕುರಿತು ಜಿಲ್ಲಾ ಪೊಲೀಸ್ ಪರಿಷ್ಠ ಅಧಿಕಾರಿ ಗೋಪಾಲ್ ಬ್ಯಾಕೋಡ ಜಾಗೃತಿ ಮೂಡಿಸಿದರು.
ಕುಟುಂಬಗಳು ಬೀದಿಗೆ ಬಿದ್ದಿದೆ. ವ್ಯಸನಕ್ಕೆ ತುತ್ತಾಗಿ ಮಾದಕ ದ್ರವ್ಯ ಸಿಗದೇ ಇದ್ದಾಗ ಮನೆಯಲ್ಲಿ ತಂದೆ-ತಾಯಿಯರನ್ನು, ಮಕ್ಕಳನ್ನು, ಕೊಲೆ ಮಾಡಿರುವ ದುರ್ಘಟನೆಗಳು
Bigg News : ಲೋಕಸಭಾ ಚುನಾವಣೆ : ಮಾರ್ಚ್ 15ರಿಂದ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ
ನಡೆದಿದೆ. ವ್ಯಸನಗಳಿಗೆ ತುತ್ತಾಗಿ ತಮ್ಮ ಕುಟುಂಬಗಳನ್ನು ಹಾಳು ಮಾಡಿಕೊಂಡು ಸೆರೆವಾಸ ಅನುಭವಿಸದಿರಿ ಎಂದು ಅವರು ತಿಳುವಳಿಕೆ ನೀಡಿದರು.
ಯುವಕ-ಯುವತಿಯರು ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬೇಕು. ವ್ಯಸನ
ಮುಕ್ತ ಸಮಾಜ ನಿರ್ಮಾಣವಾಗಬೇಕು, ಕಲಘಟಗಿ ಬಿದಿಯಾದ್ಯಂತ ಪ್ರಮುಖ ಬೀದಿಗಳಲ್ಲಿ ಪತ ಸಂಕಲನ ನಡೆಸಿ ಜಾಗೃತಿ ಮೂಡಿಸಲಾಯಿತು.
ವರದಿ: ಮಾರುತಿ ಲಮಾಣಿ