ಬೆಂಗಳೂರು: ಹಾಡಹಗಲೇ ಆಟೋ ಚಾಲಕನ ಹುಚ್ಚಾಟ ಮೆರೆದಿದ್ದಾನೆ. ಪ್ಯಾಂಟ್ ಬಿಚ್ಚಿ ಖಾಸಗಿ ಅಂಗಾಂಗ ತೋರಿಸಿ ಅಪರಿಚಿತ ವಿಕೃತಿ ಮೆರೆದಿದ್ದಾನೆ. ಬೆಂಗಳೂರಿನಲ್ಲಿ ಮಧ್ಯಾಹ್ನ ಊಟಕ್ಕೆ ಬ್ಯೂಟಿ ಪಾರ್ಲರ್ನಿಂದ ಹೊರಬಂದಿದ್ದ ಯುವತಿ, ಪಾರ್ಲರ್ನಿಂದ ಸ್ವಲ್ಪ ದೂರದಲ್ಲಿರುವ ಮನೆಗೆ ತೆರಳ್ತಿದ್ಲು.
ಮಾಡ ಹಾಗಲಕಾಯಿ ಬಗ್ಗೆ ಗೊತ್ತಾ.? ಇದರ ಅದ್ಭುತ ಆರೋಗ್ಯ ಪ್ರಯೋಜನ ಕೇಳಿದ್ರೆ ಶಾಕ್ ಆಗ್ತೀರಾ..?
ರಾಜಾಜಿನಗರದ ಈಸ್ಟ್ ವೆಸ್ಟ್ ಕಾಲೇಜು ಬಳಿ ಬೆನ್ನತ್ತಿ ಬಂದಿದ್ದ ಆಟೋ ಚಾಲಕ, ಯಾರೂ ಇಲ್ಲದ ಸಮಯ ನೋಡಿ ಪ್ಯಾಂಟ್ ಜಿಪ್ ಓಪನ್ ಮಾಡಿ, ಬ್ಯೂಟಿಷಿಯನ್ ಮುಂದೆ ನಿಂತು ಖಾಸಗಿ ಅಂಗಾಂಗ ಪ್ರದರ್ಶನ ಮಾಡಿದ್ದಾನೆ. ಭಯದಿಂದ ಯುವತಿ ಚಾಲಕನತ್ತ ಚಪ್ಪಲಿ ತೂರಿದ್ರು. ಇದಾದ ಬೆನ್ನಲ್ಲೇ ಆತ ಪರಾರಿಯಾಗಿದ್ದಾನೆ.