Author: AIN Author

ಹುಣಸೆ ಮರವು ದೊಡ್ಡ ಮತ್ತು ಬಲವಾದ ಮರವಾಗಿದೆ. ಇದು ಅಗಾಧವಾಗಿ ಬೆಳೆಯುವ ಮರಗಳ ಜಾತಿಗೆ ಸೇರಿರುವ ಮರವಾಗಿದೆ. ಇದರ ಎಲೆಗಳು ಚಿಕ್ಕದಾಗಿರುತ್ತವೆ, ವೃತ್ತಾಕಾರದಲ್ಲಿರುತ್ತವೆ ಮತ್ತು ಹೂವುಗಳು ಕೆಂಪು ಅಥವಾ ಹಳದಿ ಬಣ್ಣದಲ್ಲಿರುತ್ತವೆ. ಹುಣಸೆ ಹಣ್ಣುಗಳು ಉದ್ದ ಮತ್ತು ತೆಳ್ಳಗಿರುತ್ತವೆ, ಬೀಜಗಳನ್ನು ಹೊಂದಿರುವ ಈ ಹಣ್ಣು ಕೆಲವೊಮ್ಮೆ ಹುಳಿ ಅನುಭವವನ್ನು ನೀಡುತ್ತದೆ. ಹುಣಸೆ ಹಣ್ಣಿನ ಸೇವನೆಯು ಭಕ್ಷ್ಯಗಳಿಗೆ ಸಿಹಿ ಮತ್ತು ಹುಳಿ ರುಚಿಯನ್ನು ನೀಡುತ್ತದೆ ಮತ್ತು ಇದನ್ನು ಚಟ್ನಿಗಳಲ್ಲಿ, ಉಪ್ಪಿನಕಾಯಿಗಳಲ್ಲಿ, ಮಸಾಲೆಯುಕ್ತ ಆಹಾರಗಳಲ್ಲಿ ಬಳಸಲಾಗುತ್ತದೆ. ಹೌದು ಹುಣಸೆ ಹಣ್ಣಿಗೆ ಅಡುಗೆ ಮನೆಯಿಂದ ಹಿಡಿದು, ದೊಡ್ಡ ದೊಡ್ಡ ಔಷಧ ಕಾರ್ಖಾನೆಗಳವರೆಗೆ ಉತ್ತಮ ಬೇಡಿಕೆ ಇದೆ. ಆದರೆ ಈ ಬೆಳೆ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಇದೊಂದು ರೀತಿಯಲ್ಲಿ ಸದ್ದಿಲ್ಲದೆ ಆದಾಯ ಮಾಡುವ ವಿಧಾನ. ಹಿಂದಿನ ಕಾಲದಲ್ಲಿ ಊರ ಹೊರಗಿನ ಅಥವಾ ವ್ಯವಸಾಯ ಮಾಡಲಾಗದ ಪ್ರದೇಶಗಳಲ್ಲಿ ಹುಣಸೆ ಮರಗಳನ್ನು ಬೆಳೆಸಲಾಗುತ್ತಿತ್ತು, ರಾಜ- ಮಹಾರಾಜರು, ಜಮೀನ್ದಾರರು, ಪಾಳೇಗಾರರು ಹತ್ತಾರು ಹುಣಸೆ ತೋಪುಗಳನ್ನು ಹೊಂದಿರುತ್ತಿದ್ದರು. ಏಕೆಂದರೆ ಯಾವುದೇ ಗೊಬ್ಬರ ಅಥವಾ…

Read More

ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ದಾಖಲೆಯನ್ನು ಕಳೆದುಕೊಂಡಿದ್ದರೆ ಹಾಗೂ ನಿಮ್ಮ ಡ್ರೈವಿಂಗ್ ಲೈಸೆಸ್ಸ್‌ನ ಯಾವುದೇ ನಕಲು ಪ್ರತಿಗಳನ್ನು ಹೊಂದಿಲ್ಲದಿದ್ದರೆ ಚಿಂತಿಸಬೇಡಿ. ಈಗ ನೀವು ಪ್ರಾದೇಶಿಕ ಸಾರಿಗೆ ಕಚೇರಿ ಅನ್ನು ಸುತ್ತುವ ಅಗತ್ಯವಿಲ್ಲ. ಈಗ ನೀವು ಮನೆಯಲ್ಲಿ ಕುಳಿತು ನಕಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಸುಲಭವಾಗಿ ಪಡೆಯಬಹುದು. ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮಾನ್ಯವಾಗಿದ್ದರೆ ಮತ್ತು ಅದು ಕದ್ದಿದ್ದರೆ ಅಥವಾ ಕಳೆದುಹೋದರೆ, ನೀವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಬೇಕಾಗುತ್ತದೆ ಮತ್ತು ನಕಲಿ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ವರದಿಯು ಪ್ರಮುಖ ದಾಖಲೆಯಾಗಿದೆ. ನಕಲಿ ಡಿಎಲ್‌ಗಾಗಿ ಅರ್ಜಿ ಸಲ್ಲಿಸಿದಾಗ, ನಿಮಗೆ ಈ ಎಫ್‌ಐಆರ್‌ನ ನಕಲು ಅಗತ್ಯ ಇರುತ್ತದೆ. ಆದರೆ ಒಂದು ವೇಳೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹರಿದು ಹೋಗಿದ್ದರೇ ಅಥವಾ ಹಾಳಾಗಿದ್ದರೇ, ಇಂತಹ ಸಂದರ್ಭದಲ್ಲಿ ನಕಲಿ ಡಿಎಲ್‌ ಪಡೆಯಲು, ಅರ್ಜಿ ಜೊತೆಗೆ ಓರಿಜಿನಲ್ ಡಿಎಲ್ ಅನ್ನು ಸಲ್ಲಿಸಬೇಕಾಗುತ್ತದೆ. ಈ ವಿಷಯಗಳನ್ನು ತಿಳಿದು ನೀವು ಆನ್‌ಲೈನ್ ಮೂಲಕ ನಕಲಿ DL ಪಡೆಯಲು ಅರ್ಜಿ ಸಲ್ಲಿಸಲು ಈ…

Read More

ಲೈಂಗಿಕ ಸಮಯದಲ್ಲಿ ನೋವು ಹೆಚ್ಚಿನ ಮಹಿಳೆಯರಿಗೆ ಸಾಮಾನ್ಯ. ಸಂಶೋಧನೆಯ ಪ್ರಕಾರ, ಸುಮಾರು 75 ಪ್ರತಿಶತ ಮಹಿಳೆಯರು ತಮ್ಮ ಜೀವನದಲ್ಲಿ ಕೆಲವು ಹಂತದಲ್ಲಿ ನೋವಿನ ಲೈಂಗಿಕತೆಯನ್ನು ಅನುಭವಿಸುತ್ತಾರೆ. ಅವರಲ್ಲಿ ಹೆಚ್ಚಿನವರು ದೀರ್ಘಕಾಲದ ನೋವನ್ನು ಅನುಭವಿಸುತ್ತಾರೆ. ನೋವಿನ ಲೈಂಗಿಕತೆಯನ್ನು ನಿರಂತರವಾಗಿ ಅನುಭವಿಸುವ ಅನೇಕ ಮಹಿಳೆಯರಿದ್ದಾರೆ. ಆದರೆ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಮಹಿಳೆಯರಲ್ಲಿ ನೋವಿನ ಲೈಂಗಿಕತೆಗೆ ಕಾರಣವೇನು? ನಯಗೊಳಿಸುವಿಕೆ: ನೋವಿನ ಲೈಂಗಿಕತೆಯ ಸಾಮಾನ್ಯ ಕಾರಣವೆಂದರೆ ನಯಗೊಳಿಸುವಿಕೆ ಕಡಿಮೆಯಾಗುವುದು. ಯೋನಿಸ್ಮಸ್: ಅತ್ಯಂತ ಸಾಮಾನ್ಯವಾದ ಸಮಸ್ಯೆ ಯೋನಿಸ್ಮಸ್ ಅಥವಾ ಸಂಭೋಗದ ಸಮಯದಲ್ಲಿ ನೋವಿನ ಭಯ. ಲೈಂಗಿಕತೆಯು ನೋವು, ರಕ್ತಸ್ರಾವ ಅಥವಾ ಗಾಯವನ್ನು ಉಂಟುಮಾಡುತ್ತದೆ ಎಂದು ಕೆಲವು ಮಹಿಳೆಯರು ಭಯಪಡುತ್ತಾರೆ. ಹೀಗಾಗಿ ಲೈಂಗಿಕ ಚಟುವಟಿಕೆಗಳಿಂದ ದೂರವಿರಲು ಪ್ರಯತ್ನಿಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಋತುಬಂಧ: ಋತುಬಂಧದ ಸಮಯದಲ್ಲಿ ಮಹಿಳೆಯರು ಹಾರ್ಮೋನುಗಳ ಏರಿಳಿತಕ್ಕೆ ಒಳಗಾಗುತ್ತಾರೆ. ಇದು ಯೋನಿ ಶುಷ್ಕತೆ ಮತ್ತು ತೆಳುವಾದ ಯೋನಿಗೆ ಕಾರಣವಾಗುತ್ತದೆ. ಇದರಿಂದ ಸೆಕ್ಸ್ ಮಾಡುವಾಗ ಹೆಚ್ಚು ನೋವಾಗುತ್ತದೆ. ಇತರ ಕಾರಣಗಳು • ಅಲ್ಸರ್ ಗಾಯಗಳು • ನೋವಿನ ಯೋನಿ ಸಮಸ್ಯೆಗಳು…

Read More

ಸೂರ್ಯೋದಯ: 06:20, ಸೂರ್ಯಾಸ್ತ : 05:38 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ: ಪಂಚಮಿ ನಕ್ಷತ್ರ: ಮೂಲ ರಾಹು ಕಾಲ: 12:00 ನಿಂದ 01:30 ತನಕ ಯಮಗಂಡ: 07:30 ನಿಂದ 09:00 ತನಕ ಗುಳಿಕ ಕಾಲ: 10:30 ನಿಂದ 12:00 ತನಕ ಅಮೃತಕಾಲ: ಇಲ್ಲ ಅಭಿಜಿತ್ ಮುಹುರ್ತ: ಇಲ್ಲ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ B.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ವೈವಾಹಿಕ ಜೀವನ ಒಂದಾದನಂತರ ತೊಂದರೆಗಳ ಮೇಲೆ ತೊಂದರೆ ಎದುರಿಸುವಿರಿ, ಮಕ್ಕಳ ಉದ್ಯೋಗದ ಶುಭ ವಾರ್ತೆಯಿಂದ ನೆಮ್ಮದಿ, ಆಕಸ್ಮಿಕ ಧನಲಾಭ, ಬೀಗರ ಕಡೆಯಿಂದ ಧನಸಹಾಯ, ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಧನಲಾಭ, ಪ್ರೇಮಿಗಳ ಮನಸ್ಸು ಉಲ್ಲಾಸಭರಿತ, ನಿಂತ ಕಾರ್ಯ ಪ್ರಾರಂಭ, ಸ್ತ್ರೀ ಸಂಘಗಳಿಗೆ ಧನಲಾಭ, ಪ್ರೇಮಿಗಳಿಬ್ಬರ ವೈರಾಗ್ಯ…

Read More

ನೀವು ಗಮನಿಸಿರಬಹುದು ಕೆಲವೊಂದು ಹೂವುಗಳನ್ನ ದೇವರಿಗೆ ಅರ್ಪಣೆ ಮಾಡುವುದಿಲ್ಲ. ಹಾಗೆಯೇ, ಇನ್ನೂ ಕೆಲವು ಹೂವುಗಳನ್ನ ಬಹಳ ಶ್ರೇಷ್ಠ ಎನ್ನಲಾಗುತ್ತದೆ. ಒಂದೊಂದು ದೇವರಿಗೆ ಪ್ರಿಯವಾದ, ಒಂದೊಂದು ಹೂವುಗಳಿದೆ. ಯಾವ ದೇವರಿಗೆ ಯಾವ ಹೂವು ಇಷ್ಟ ಎಂಬುದು ಇಲ್ಲಿದೆ. https://ainlivenews.com/sitting-empty-without-work-here-is-the-government-job-interested-apply/ ಹೂವುಗಳಿಲ್ಲದೆ ದೇವರ ಪೂಜೆಯನ್ನು ಮಾಡುವುದು ವ್ಯರ್ಥ. ದೇವರ ಅಲಂಕಾರದಲ್ಲಿ ಹೂವುಗಳದ್ದೇ ಮಹತ್ತರ ಪಾತ್ರ. ಪ್ರತಿಯೊಂದು ಪೂಜೆಯಲ್ಲೂ ಹೂವುಗಳನ್ನು ಬಳಸಿಕೊಂಡೇ ಪೂಜೆ ಮಾಡಲಾಗುತ್ತದೆ ಯಾವುದೇ ಹೂವು ಅಥವಾ ಹೂವನ್ನು ಯಾವುದೇ ದೇವರಿಗೆ ಅರ್ಪಿಸಬಹುದು, ಆದರೆ ಕೆಲವು ಹೂವುಗಳು ದೇವತೆಗಳಿಗೆ ಬಹಳ ಪ್ರಿಯವಾಗಿರುತ್ತವೆ. ಈ ಹೂವುಗಳ ವಿವರಣೆಯು ವಿವಿಧ ಗ್ರಂಥಗಳಲ್ಲಿ ಕಂಡುಬರುತ್ತದೆ. ಆದ್ದರಿಂದ, ದೇವತೆಗಳಿಗೆ ತನ್ನ ಇಷ್ಟದ ಹೂವುಗಳನ್ನು ಅರ್ಪಿಸುವ ಮೂಲಕ, ಅವನು ಸಂತುಷ್ಟನಾಗಿ ತನ್ನ ಭಕ್ತನ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾನೆ. ಸಾಮಾನ್ಯವಾಗಿ ಹೂವುಗಳನ್ನು ಕೈಯಲ್ಲಿ ಹಿಡಿದು ದೇವರಿಗೆ ಅರ್ಪಿಸಲಾಗುತ್ತದೆ. ಹಾಗೆ ಮಾಡಬಾರದು. ಹೂವುಗಳನ್ನು ಅರ್ಪಿಸಲು, ಹೂವುಗಳನ್ನು ಪವಿತ್ರ ಪಾತ್ರೆಯಲ್ಲಿ ಇಡಬೇಕು ಮತ್ತು ಈ ಪಾತ್ರೆಯಿಂದ ದೇವತೆಗಳಿಗೆ ಅರ್ಪಿಸಬೇಕು. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಗಣೇಶನಿಗೆ ತುಳುಸಿ…

Read More

ರಾಮನಗರ: ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಕದನ ರಂಗೇರಿದೆ. ಮತದಾನಕ್ಕೆ ಇನ್ನು 9 ದಿನಗಳಷ್ಟೇ ಬಾಕಿ ಇದೆ. ಬಿಜೆಪಿ-ಜೆಡಿಎಸ್ ದೋಸ್ತಿ ಹಾಗೂ ಆಡಳಿತಾರೂಢ ಕಾಂಗ್ರೆಸ್ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಇಂದು ಎರಡೂ ಕಡೆಯ ಘಟಾನುಘಟಿ ನಾಯಕರು ಕದನ ಕಣಕ್ಕಿಳಿದು ಅಬ್ಬರಿಸಿದ್ದಾರೆ. ಹೌದು ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣದ ಅಖಾಡಕ್ಕೆ ಇವತ್ತು ದೇವೇಗೌಡ್ರು ಇಳಿದಿದ್ದಾರೆ. ಚನ್ನಪಟ್ಟಣ ಗೆದ್ದು ಮೊದಲ ಬಾರಿಗೆ ಶಾಸಕನಾಗಲು ಹಂಬಲಿಸುತ್ತಿರುವ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಜೆಡಿಎಸ್ ವರಿಷ್ಠ ದೇವೇಗೌಡರು, ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಶಾಸಕರಾದ ಟಿ.ಎ ಶರವಣ  ಸೇರಿದಂತೆ ಹಲವಾರು NDA ನಾಯಕರ ಉಪಸ್ಥಿತಿಯಲ್ಲಿ ಪ್ರಚಾರ ನಡೆಸಿದ್ದಾರೆ. ಇನ್ನೂ ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಪ್ರಮುಖ ಮುಖಂಡರು  ಹಾಗು ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

Read More

ಕೈಯಲ್ಲಿ ಕೆಲಸ ಇಲ್ಲದೇ ಖಾಲಿ ಕೂತಿದ್ದೀರಾ, ಉದ್ಯೋಗ ಹುಡುಕುತ್ತಿರುವವರಿಗಾಗಿ ಇದೀಗ ಸುವರ್ಣವಕಾಶವೊಂದು ಒದಗಿ ಬಂದಿದೆ. https://ainlivenews.com/kuchikas-are-far-away-manju-mokshita-gautami-have-a-rift-in-friendship/ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕದ ಲೋಕಾಯುಕ್ತ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕದ ಲೋಕಯುಕ್ತ ಇಲಾಖೆಯ ಅಧಿಕೃತ ವೆಬ್​ಸೈಟ್​ ಮೂಲಕ ಅರ್ಜಿಗಳನ್ನು ಅಪ್ಲೇ ಮಾಡಬಹುದು. ಈ ಎಲ್ಲ ಅರ್ಜಿಗಳು ಆನ್​ಲೈನ್ ಮೂಲಕ ಸಲ್ಲಿಸಬೇಕಾಗಿದ್ದು ಬೇರೆ ಮೂಲದಿಂದ ಬರುವ ಅರ್ಜಿಗಳನ್ನು ಇಲಾಖೆ ಗಣನೆಗೆ ತೆಗೆದುಕೊಳ್ಳಲ್ಲ ಎಂದು ತಿಳಿಸಿದೆ. ಕರ್ನಾಟಕ ಲೋಕಾಯುಕ್ತ ನಿಯಮಗಳು 1988 ಹಾಗೂ ಕರ್ನಾಟಕ ಸಾರ್ವಜನಿಕ ಉದ್ಯೋಗ ಅರ್ಹತಾ ಪ್ರಮಾಣ ಪತ್ರ ಹೊಂದಿರಬೇಕು. ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ವಿದ್ಯಾರ್ಹತೆ, ಅರ್ಜಿ ಶುಲ್ಕ, ವೇತನ ಶ್ರೇಣಿ, ಹುದ್ದೆ ಹೆಸರು ಏನು, ನೇಮಕಾತಿ ಪ್ರಕ್ರಿಯೆ ಏನೆಂಬುದು ಇಲ್ಲಿ ನೀಡಲಾಗಿದೆ. ಹುದ್ದೆಯ ಹೆಸರು- ಕ್ಲರ್ಕ್​ ಕಮ್ ಟೈಪಿಸ್ಟ್​ ಒಟ್ಟು ಹುದ್ದೆಗಳು- 14 ವೇತನ ಶ್ರೇಣಿ- ₹34,100 ರಿಂದ ₹67.600 ಶೈಕ್ಷಣಿಕೆ ವಿದ್ಯಾರ್ಹತೆ ಪದವಿ ಪೂರ್ವ ಶಿಕ್ಷಣ ಪರೀಕ್ಷೆ ಪಾಸ್ ಆಗಿರಬೇಕು ಕರ್ನಾಟಕ ಪ್ರೌಢ…

Read More

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಐದನೇ ವಾರಕ್ಕೆ ಕಾಲಿಟ್ಟಿದೆ. ನಿನ್ನೆ ಬಿಗ್​ಬಾಸ್​ ಮನೆಯಿಂದ ಮಾನಸ ಆಚೆ ಬಂದಿದ್ದರು. ಈಗ ಬಿಗ್​ಬಾಸ್​ ಮನೆಯಲ್ಲಿ 13 ಜನ ಉಳಿದುಕೊಂಡಿದ್ದಾರೆ. ಭವ್ಯಾ ಗೌಡ, ತ್ರಿವಿಕ್ರಮ್, ಚೈತ್ರಾ ಕುಂದಾಪುರ, ಗೌತಮಿ, ಮೋಕ್ಷಿತಾ, ಮಂಜು, ಧರ್ಮ ಕೀರ್ತಿ ರಾಜ್​, ಅನುಷಾ ರೈ, ಗೋಲ್ಡ್​ ಸುರೇಶ್, ಹನುಮಂತ, ಧನರಾಜ್ ಹಾಗೂ ಐಶ್ವರ್ಯ. https://ainlivenews.com/police-performed-the-last-rites-of-the-person-who-died-in-the-accident/ ಇದೀಗ ಬಿಗ್​ಬಾಸ್​ ಮನೆಯಲ್ಲಿ ತುಂಬಾ ಕ್ಲೋಸ್​ ಆಗಿದ್ದ ಗೌತಮಿ, ಮೋಕ್ಷಿತಾ ಹಾಗೂ ಉ್ರಗಂ ಮಂಜು ಅವರ ನಡುವೆ ಬಿರುಕು ಮೂಡಿಬಿಡ್ತಾ ಅಂತ ಅನುಮಾನ ಶುರುವಾಗಿದೆ. ಬಿಗ್​ಬಾಸ್​ ಶುರುವಾದಾಗಿನಿಂದ ಈ ಮೂವರು ಸ್ನೇಹಿತರಾಗಿದ್ದರು. ಏನೇ ಆದರೂ ಈ ಇಬ್ಬರು ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ ಇದೀಗ ಬಿಗ್​ಬಾಸ್​ ಕೊಟ್ಟ ಒಂದೇ ಒಂದು ಟಾಸ್ಕ್​ನಿಂದ ಈ ಮೂವರು ದಿಕ್ಕಾಪಾಲು ಆಗಿದ್ದಾರೆ. ಬಿಗ್​ಬಾಸ್​ ಕೊಟ್ಟಿದ್ದ ಬುದ್ಧಿವಂತರ ಆಟದಿಂದ ಫ್ರೆಂಡ್‌ಶಿಪ್‌ಗೆ ಪೂರ್ಣವಿರಾಮ ಬಿತ್ತಾ ಅಂತ ವೀಕ್ಷಕರಲ್ಲಿ ಗೊಂದಲ ಮನೆ ಮಾಡಿದೆ. ಟಾಸ್ಕ್​ ಆಡುತ್ತಿದ್ದ ಉಗ್ರಂ…

Read More

ಕೋಲಾರ: ಅಪಘಾತದಲ್ಲಿ ಗಾಯಗೊಂಡು  ಮೃತಪಟ್ಟ ವ್ಯಕ್ತಿಯ ವಿಧಿ ವಿಧಾನ ಕಾರ್ಯಗಳನ್ನು ಕೋಲಾರ ಗ್ರಾಮಾಂತರ ಪೋಲೀಸರು ನೇರವೇರಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಅಮರ್ ನಾಥ ಮೃತ ದುರ್ದವೈ. ಈತ ಪೇಟಂರ್ ಕೆಲಸ ಮಾಡುತ್ತಿದ್ದ. ಬೆಂಗಳೂರು ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕೋಲಾರದ  ಕೆಂದಟ್ಟಿ ಬಳಿ ಮೃತಪಟ್ಟಿದ್ದ. ಅಮರನಾಥ್ ಮೃತದೇಹವನ್ನು ಎಸ್ ಎನ್ ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆದರೆ ಅಮರನಾಥ್ ಕುಟುಂಬಸ್ಥರು ಬಡವರಾಗಿದ್ದರಿಂದ ಮೃತ ದೇಹವನ್ನು ಉತ್ತರ ಪ್ರದೇಶದ ಊರಿಗೆ ಸಾಗಿಸುವಷ್ಟು ಸ್ಥಿತಿವಂತರಾಗಿರಲಿಲ್ಲ. ಹೀಗಾಗಿ ಮೃತನ ಕುಟುಂಬದವರ ಕೋರಿಕೆಯಂತೆ ಕೋಲಾರ ಗ್ರಾಮಾಂತರ ಠಾಣೆಯ ಸಿಪಿಐ ಕಾಂತರಾಜು, ಸಿಬ್ಬಂದಿಗಳಾದ ಮಂಜುನಾಥ್, ಕುಮಾರ್, ಶಿವರಾಜಾಚಾರಿ, ತಮ್ಮ ಸ್ವಂತ ಖರ್ಚಿನಿಂದ ಗಲ್ ಪೇಟೆ ಚಿತಾಗಾರದಲ್ಲಿ ಮೃತ ದೇಹದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಪೊಲೀಸರ‌ ಈ ಕಾರ್ಯಕ್ಕೆ ಸಂಬಂದಿಕರು ಹಾಗೂ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.  

Read More

ಬೆಂಗಳೂರು:- ಸಚಿವ ಜಮೀರ್ ಅಹ್ಮದ್ ವಿರುದ್ಧ ಕಾಂಗ್ರೆಸ್ ಶಾಸಕರು ಸಿಡಿದೆದ್ದಿದ್ದು, ಎಐಸಿಸಿ ಅಧ್ಯಕ್ಷರಿಗೆ ದೂರು ನೀಡಿದ್ದಾರೆ. https://ainlivenews.com/shikhar-dhawan-preparing-for-2nd-marriage-after-divorce/ ಒಂದೆಡೆ, ವಕ್ಫ್ ವಿಚಾರವಾಗಿ ಜಮೀರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಈಗಾಗಲೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಇದೀಗ ಕಾಂಗ್ರೆಸ್ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ವಕ್ಫ್ ವಿಚಾರದಲ್ಲಿ ಬಿಜೆಪಿ ನಾಯಕರು ಬಹಿರಂಗವಾಗಿಯೇ ಜಮೀರ್ ವಿರುದ್ಧ ಸಮರ ಸಾರಿದ್ದಾರೆ. ಸಿಎಂ ಸಿದ್ದರಾಮಯ್ಯಗಿಂತಲೂ ಹೆಚ್ಚು ಜಮೀರ್​​ರನ್ನೇ ಗುರಿಯಾಗಿಸಿಕೊಂಡಿದ್ದಾರೆ. ಇತ್ತ ಆಡಳಿತ ಪಕ್ಷದ ಒಳಗೂ ಜಮೀರ್ ವಿರುದ್ಧ ಮೇಲ್ವರ್ಗದ ಶಾಸಕರು, ಸಚಿವರಿಂಧ ಬೇಸರ ವ್ಯಕ್ತವಾಗಿದೆ ವಕ್ಫ್​​ ವಿಚಾರದಿಂದ ಚುನಾವಣೆ ಹೊಸ್ತಿಲಲ್ಲಿ ನಾವೇ ರಾಜಕೀಯ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ ಕಾಂಗ್ರೆಸ್ ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈಗಿನ ಬೆಳವಣಿಗೆಗಳಿಗೆಲ್ಲ ಜಮೀರ್ ಅಹ್ಮದ್ ಸೂಚನೆಯೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಉಪಚುನಾವಣೆಗೆ ಸಜ್ಜಾಗಿರುವ ಶಿಗ್ಗಾಂವಿ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ತಾನೇ ಮುಂದೆ ನಿಂತು ಓಡಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜಮೀರ್ ವಿರುದ್ಧ ಎಐಸಿಸಿ ಅಧ್ಯಕ್ಷರಿಗೆ ದೂರು…

Read More