Author: AIN Author

ಬೆಂಗಳೂರು: ಮಿಚುಂಗ್ ಚಂಡಮಾರುತ ಎಫೆಕ್ಟ್ ಈ ಹಿನ್ನೆಲೆ ರಾಜ್ಯದಲ್ಲೂ ಎರಡು ದಿನ  ಮಳೆಯಾಗುವ ಸಾಧ್ಯತೆ ಈಗಾಗ್ಲೇ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ  . ಬೆಂಗಳೂರಿನಲ್ಲಿ ಮುಂಜಾನೆ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ದಕ್ಷಿಣ ಕನ್ನಡ ಕರಾವಳಿ ಭಾಗದಲ್ಲಿಯೂ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಮಿಚುಂಗ್ ಚಂಡಮಾರುತ ಮೂರು ರಾಜ್ಯಗಳಿಗೆ ಕಟ್ಟೆಚ್ಚರ ಆಂಧ್ರ, ಒಡಿಶಾ, ತಮಿಳುನಾಡಲ್ಲಿ ಭಾರೀ ಮಳೆ ಸಾಧ್ಯತೆ ಸದ್ಯ ಬಂಗಾಳಕೊಲ್ಲಿಯಲ್ಲಿ 18 ಕಿಮೀ ವೇಗದಲ್ಲಿ ಬೀಸುತ್ತಿರುವ ಗಾಳಿ  ಗಂಟೆಗೆ 100 -_130ಕಿಮೀ ವೇಗದಲ್ಲಿ   ಮಿಚುಂಗ್ ಚಂಡಮಾರುತಆಂಧ್ರದ ನೆಲ್ಲೂರು, ಮಚಲಿಪಟ್ಟಣದ ಕರಾವಳಿಗೆ ಅಪ್ಪಳಿಸಲಿದೆ .

Read More

ಬೆಂಗಳೂರು: ನಕಲಿ ವೈದ್ಯರ ಕಡಿವಾಣಕ್ಕೆ ಆರೋಗ್ಯ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದ್ದು  ಇನ್ಮೇಲೆ ಖಾಸಗಿ ಆಸ್ಪತ್ರೆ ವೈದ್ಯರು ಕೆಪಿಎಂಇ ಅಡಿ ನೋಂದಣಿಯನ್ನು ಕಡ್ಡಾಯ ಮಾಡಲಾಗಿದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ಹಾಗೂ  ತಿದ್ದುಪಡಿ ಅಧಿನಿಯಮ 2016 ಸೆಕ್ಷನ್ 5ರ ಅನ್ವಯ  ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಖಾಸಗಿ ವೈದ್ಯರುಗಳು ಕೆಪಿಎಂಇ ಕಾಯ್ದೆಯಡಿ ನೋಂದಣಿ ಕಡ್ಡಾಯ ಮಾಡಲಾಗಿದೆ.ನಕಲಿ ವೈದ್ಯರು ಕ್ಲಿನಿಕ್ ನಡೆಸುತ್ತಿರುವ ಹಿನ್ನಲೆ ಕಡ್ಡಾಯ ಸೂಚನೆ ಹೊರಡಿಸಿದ ಆರೋಗ್ಯ ಇಲಾಖೆ ದಿನೇ ದಿನೆ ನಕಲಿ‌ ಕ್ಲೀನಿಕ್ ಗಳು ಹೆಚ್ಚಾಗ್ತಿದ್ದು ಇದಕ್ಕೆ ಬ್ರೆಕ್ ಹಾಕಲು ಮುಂದಾದ ಆರೋಗ್ಯ ಇಲಾಖೆ ನಕಲಿ ವೈದ್ಯರು ಕ್ಲಿನಿಕ್ ಕಂಡುಬಂದಲ್ಲಿ ಮೂರು ವರ್ಷ ಜೈಲು ಹಾಗೂ 1 ಲಕ್ಷ ದಂಡ ವಿಧಿಸಲಾಗುವುದು.  ಈ ಬಗ್ಗೆ  ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಆರೋಗ್ಯ ಇಲಾಖೆ

Read More

ಹುಬ್ಬಳ್ಳಿ, : 2023:ಭಾರತದ ಪ್ರಮುಖ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಹೋಂ ಅಪ್ಲಯನ್ಸಸ್ ಗಳ ಪ್ರಮುಖ ಮಾರಾಟಗಾರರಾದ ವಿ-ಗಾರ್ಡ್, ಕರ್ನಾಟಕದ ಹುಬ್ಬಳ್ಳಿಯಲ್ಲಿ ತನ್ನ ಪ್ರೀಮಿಯಂ ಬಿ ಎಲ್ ಡಿ ಸಿ ಹೈ-ಸ್ಪೀಡ್ ಫ್ಯಾನ್, ಇನ್ ಸೈಟ್-ಜಿ ಅನಾವರಣಗೊಳಿಸಿದೆ. ಫ್ಯಾನ್ಉದ್ಯಮವುಸುಮಾರು 12,000 ಕೋಟಿಗಳಷ್ಟಿದ್ದು, 8-9% ಸಿಎಜಿಆರ್ನಲ್ಲಿಬೆಳೆಯುತ್ತಿದೆ. ಬಿ ಎಲ್ ಡಿ ಸಿವಿಭಾಗವು 1500 ಕೋಟಿ (ಎಲ್ ವೈ) ಮೌಲ್ಯವನ್ನುಹೊಂದಿದೆ, ಸೀಲಿಂಗ್ವಿಭಾಗದಲ್ಲಿ 45% ನಸಿಎಜಿಆರ್ಬೆಳವಣಿಗೆ ದಾಖಲಿಸಿದೆ.ಸಾಂಪ್ರದಾಯಿಕಇಂಡಕ್ಷನ್ಫ್ಯಾನ್‌ಗಳಿಂದಬಿ ಎಲ್ ಡಿ ಸಿವಿಭಾಗಕ್ಕೆಮಾದರಿ ಬದಲಾವಣೆ ಬೆಳೆಯುತ್ತಿದೆ. ಇನ್ ಸೈಟ್-ಜಿ ಬಿ ಎಲ್ ಡಿ ಸಿಫ್ಯಾನ್ಸೌಂದರ್ಯಶಾಸ್ತ್ರಮತ್ತುದಕ್ಷತೆಯಅದ್ಭುತಮಿಶ್ರಣವಾಗಿದೆ. ಈಸ್ಲಿಮ್ಅದ್ಭುತವುಆಕರ್ಷಕವಾದವುಡ್ ಫಿನಿಶಿಂಗ್ಒಳಗೊಂಡಂತೆ 12 ಆಕರ್ಷಕ ಬಣ್ಣಗಳಲ್ಲಿಲಭ್ಯವಿದೆ, ಇದುನಿರಂತರವಾಗಿವಿಕಸನಗೊಳ್ಳುತ್ತಿರುವಗ್ರಾಹಕರವಿವೇಚನಾಶೀಲಅಭಿರುಚಿಗೆಅನುಗುಣವಾಗಿಒಳಾಂಗಣಅಲಂಕಾರವನ್ನುಪೂರ್ಣಗೊಳಿಸುತ್ತದೆ.ಇದರೊಂದಿಗೆ,ಇದುಭರವಸೆಯ 5-ವರ್ಷದವಾರಂಟಿಮತ್ತು 5-ಸ್ಟಾರ್ರೇಟಿಂಗ್‌ನಿಂದಬೆಂಬಲಿತವಾಗಿದೆ. ಇನ್‌ಸೈಟ್ಜಿಫ್ಯಾನ್ಅತ್ಯಲ್ಪ 35 ವ್ಯಾಟ್‌ಗಳಶಕ್ತಿಯನ್ನುಬಳಸುತ್ತದೆ, ಇದುಗ್ರಾಹಕರಿಗೆವಿದ್ಯುತ್ಬಿಲ್‌ಉಳಿಸಲುನೆರವಾಗುತ್ತದೆ,ಈ ಮೂಲಕವಾರ್ಷಿಕವಾಗಿರೂ 1518/- ವರೆಗಿನಉಳಿತಾಯವನ್ನುನೀಡುತ್ತದೆ (ಬಳಕೆಯಮಾದರಿಗಳುಮತ್ತುಅನ್ವಯವಾಗುವವಿದ್ಯುತ್ಶುಲ್ಕಗಳ ಮೇಲೆಅವಲಂಬಿತವಾದನಿಜವಾದಉಳಿತಾಯ). ಎಡ್ಜ್ರೂರ್ಕಿಸೌಲಭ್ಯವು 2.25 ಲಕ್ಷಚದರಅಡಿಗಳಷ್ಟುಜಾಗವನ್ನುಹೊಂದಿದೆ, ಇದುಗುಣಮಟ್ಟಮತ್ತುನಾವೀನ್ಯತೆಯ ಬಗ್ಗೆವಿ-ಗಾರ್ಡ್‌ನಸಮರ್ಪಣೆಗೆಉದಾಹರಣೆಯಾಗಿದೆ. ಇದರ ಇತರಗಮನಾರ್ಹವೈಶಿಷ್ಟ್ಯಗಳೆಂದರೆ 370 ಆರ್‍ ಪಿ ಎಂನೊಂದಿಗೆಹೆಚ್ಚಿನವೇಗದಮೋಟಾರ್, ಸುಲಭವಾದಶುಚಿಗೊಳಿಸುವಿಕೆಗಾಗಿಪರಿಣಾಮಕಾರಿಧೂಳು-ನಿವಾರಕಕೋಟಿಂಗ್, ಚಳಿಗಾಲಕ್ಕಾಗಿರಿವರ್ಸ್ಮೋಡ್ಕಾರ್ಯಾಚರಣೆ, ಒಂದುಅಂತರ್ಗತಬಳಕೆದಾರಇಂಟರ್ಫೇಸ್ಹಾಗೂಟೈಮರ್ಆಯ್ಕೆಗಳೊಂದಿಗೆಬಳಕೆದಾರಸ್ನೇಹಿರಿಮೋಟ್ಕಂಟ್ರೋಲ್ ಹೊಂದಿದೆ. ಫ್ಯಾನ್ಬೂಸ್ಟ್ಮೋಡ್, ಬ್ರೀಜ್ಮೋಡ್, ಸ್ಲೀಪ್ಮೋಡ್, ಸ್ಟ್ಯಾಂಡರ್ಡ್ಮೋಡ್ಮತ್ತುಕಸ್ಟಮ್ಮೋಡ್ಸೇರಿದಂತೆಅನೇಕಕಾರ್ಯಾಚರಣೆಯವಿಧಾನಗಳನ್ನುಸಹನೀಡುತ್ತದೆ, ಇದುನಿಜವಾಗಿಯೂವಿಶಿಷ್ಟ ವಿಧವಾದ ಫ್ಯಾನ್ ಆಗಿದೆ. ಹುಬ್ಬಳ್ಳಿಯಅನಂತ್ದಿಗ್ರ್ಯಾಂಡ್ಹೋಟೆಲ್‌ನಲ್ಲಿನಡೆದವರ್ಣಮಯ ಸಮಾರಂಭದಲ್ಲಿ ಕಲಾತ್ಮಕವಾಗಿ ರಚಿಸಲಾದ ಫ್ಯಾನ್ಅನ್ನುಬಿಡುಗಡೆಮಾಡಲಾಯಿತು.ವಿ-ಗಾರ್ಡ್ಇಂಡಸ್ಟ್ರೀಸ್ಲಿಮಿಟೆಡ್…

Read More

ಅಮರಾವತಿ: ಮಿಚೌಂಗ್ ಚಂಡಮಾರುತ (Cyclone Michaung) ಭಾರೀ ಅನಾಹುತ ಸೃಷ್ಟಿಸುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಒಡಿಶಾ ತೀರ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿದೆ. ಆಂಧ್ರದ ನೆಲ್ಲೂರು (Nelluru Andhra Pradesh) ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಬಾಲಕನೊಬ್ಬನನ್ನು ಬಲಿ ಪಡೆದಿದೆ. ಬಿರುಗಾಳಿಯ ತೀವ್ರತೆಗೆ ಗುಡಿಸಲು ಕುಸಿದು ಬಾಲಕ ಬಲಿ ಆಗಿದ್ದಾನೆ. ಸದ್ಯ ನೆಲ್ಲೂರಿಗೆ ಆಗ್ನೇಯ ದಿನನಲ್ಲಿ 440 ಕಿಲೋಮೀಟರ್ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ. ವಾಯುವ್ಯ ದಿಕ್ಕಿನತ್ತ ಪಯಣಿಸುತ್ತಿರುವ ಈ ಚಂಡಮಾರುತ ಡಿಸೆಂಬರ್ 5 ರಂದು ನೆಲ್ಲೂರು-ಮಚಲಿಪಟ್ಟಣಂ ನಡುವೆ ತೀರ ದಾಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಂಜೆ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ (Narendra Modi), ಮಿಚೌಂಗ್ ಚಂಡಮಾರುತ ಎದುರಿಸಲು ಎಲ್ಲಾ ಸನ್ನದ್ಧತೆ ನಡೆಸಲಾಗಿದೆ. ತೀರ ಪ್ರದೇಶದ ರಾಜ್ಯಗಳ ಜೊತೆ ಸತತವಾಗಿ ಸಂಪರ್ಕದಲ್ಲಿದ್ದೇವೆ. ಬಿಜೆಪಿ ಕಾರ್ಯಕರ್ತರು ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದ್ದಾರೆ

Read More

ಕಲಬುರಗಿ: ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಭಾನುವಾರ ನಡೆದ  ಐ.ಟಿ.ಎಫ್ ಕಲಬುರಗಿ ಓಪನ್‌ ಮೆನ್ಸ್ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಭಾರತದ ರಾಮಕುಮಾರ್ ರಾಮನಾಥನ್ 57 ದಿನಗಳ ಅವಧಿಯಲ್ಲಿ ಮೂರನೇ ಬಾರಿಗೆ ಐ.ಟಿ.ಎಫ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.  ಬಹುತೇಕ ಏಕಪಕ್ಷೀಯವಾಗಿ ಮಾರ್ಪಟ್ಟ ಫೈನಲ್‌ ಪಂದ್ಯದಲ್ಲಿ ರಾಮ್‌ಕುಮಾರ್ ಕೇವಲ 64 ನಿಮಿಷಗಳಲ್ಲಿ 6-2, 6-1 ನೇರ ಸೆಟ್‌ಗಳಿಂದ ಆಸ್ಟ್ರಿಯಾದ ಪ್ರತಿಸ್ಪರ್ಧಿ ಡೇವಿಡ್ ಪಿಚ್ಲರ್ ಅವರನ್ನು ಸೋಲಿಸಿದರು. #kannadamovies #hubli #kannadamusically #sandalwoodactress #mysuru #hubballi #hubli ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 6-2; 6-1 ನೇರ ಸೆಟ್ ನಿಂದ ಅದ್ವಿತಿಯ ಗೆಲುವು ಸಾಧಿಸಿ ಸಿಂಗಲ್ಸ್ ಕಿರೀಟ ತನ್ನ‌ ಮುಡಿಗೇರಿಸಿದ  ರಾಮಕುಮಾರ್ ರವರಿಗೆ ಸಚಿವ ಪ್ರಿಯಾಂಕ್ ಖರ್ಗೆ  US $ 3600 ಚೆಕ್ & ಟ್ರೋಫಿ ನೀಡಿ ಅಭಿನಂದಿಸಿದ್ರು ..

Read More

ಹುಬ್ಬಳ್ಳಿ :  ಬಿಜಿಎಸ್ ಗ್ಲೆನಿಗಲ್ಸ್ ಆಸ್ಪತ್ರೆ 800 ಮೂತ್ರಪಿಂಡ ಕಸಿಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ದೇಶದಲ್ಲಿ ವೈದ್ಯಕೀಯ ಶ್ರೇಷ್ಠತೆಗೆ ಮತ್ತು ಚಿನ್ನದಮಾನದಂಡಕ್ಕೆ ಪಾತ್ರವಾಗಿದೆ. ಈ ಕುರಿತು ಸೋಮವಾರ ನಗರದಲ್ಲಿ ಮಾಹಿತಿ ನೀಡಿದ ಆಸ್ಪತ್ರೆ ವೈದ್ಯರು ಮೂತ್ರಪಿಂಡ ತಜ್ಞ ಡಾ.ಅನಿಲ್ ಕುಮಾರ್ ಬಿ.ಟಿ., ಮೂತ್ರಶಾಸ್ತ್ರ ಜ್ಞ ಡಾ.ನರೇಂದ್ರಎಸ್. ಅವರ ದೂರದೃಷ್ಟಿಯ ನಾಯಕತ್ವದಡಿ ಅತ್ಯಾಧುನಿಕ ಚಿಕಿತ್ಸೆ ಜೊತೆಗೆ ಮೂತ್ರಪಿಂಡ ಕಸಿಕ್ಷೇತ್ರದಲ್ಲಿ ಜಗತ್ತಿನಾದ್ಯಂತ ಲಭ್ಯವಿರುವ ಸುಧಾರಿತಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ದೊಡ್ಡಜಿಗಿತ ಸಾಧಿಸಿದೆ ಎಂದರು. ಕಸಿಶಾಸ್ತ್ರ ಮತ್ತು ಮೂತ್ರಪಿಂಡ ತಜ್ಞ ಅನಿಲ್ ಕುಮಾರ್ ಬಿ ಟಿ, ಮಾತನಾಡಿ,   ರೋಗಿ ಕೇಂದ್ರಿತ ಆರೈಕೆ ಪ್ರಮುಖವಾಗಿದ್ದು,ವೈಯಕ್ತಿಕ ಚಿಕಿತ್ಸೆಯಿಂದ ಹಿಡಿದು ಶಸ್ತ್ರಚಿಕಿತ್ಸೆ ನಂತರದವರೆಗೆ ನಮ್ಮರೋಗಿಗಳ ಯೋಗ ಕ್ಷೇಮಕ್ಕೆ ಒತ್ತು ನೀಡಲಾಗಿದೆ.ಇದು ಕೇವಲ ಕಸಿಯಲ್ಲ. ಬದಲಿಗೆ ಬದುಕಿನಲ್ಲಿ ಸಹಾನುಭೂತಿ ಮತ್ತು ಪರಿವರ್ತನೆಗೆ ಕಾರಣವಾಗಿದೆ ಎಂದರು. ಮೂತ್ರಶಾಸ್ತ್ರಜ್ಞ ಡಾ.ನರೇಂದ್ರ ಎಸ್.  ಮಾತನಾಡಿ,” ಶಸ್ತ್ರಚಿಕಿತ್ಸಾ ಪರಿಣತಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಪರಿಪೂರ್ಣಸಾಮರಸ್ಯದಿಂದ ಈ ಯಶಸ್ಸು ಸಾಧಿಸಲು ಸಾಧ್ಯವಾಗಿದೆ. ನಾವು ಅತ್ಯಾಧುನಿಕ…

Read More

ಬಿಗ್‍ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್‍ಗೆ ಸಂಕಷ್ಟ ಎದುರಾಗಿದೆ. ಕ್ವಾರಂಟೈನ್ ಕಹಾನಿ ಹೇಳಿಕೊಂಡು ಡ್ರೋನ್ ಪ್ರತಾಪ್ (Drone Prathap) ಬಿಬಿಎಂಪಿ ನೋಡಲ್ ಅಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ಮೆಂಟಲಿ ಅನ್‍ಸ್ಟೇಬಲ್ ಅಂತಾ ಸಹಿ ಮಾಡುವಂತೆ ತಲೆತಲೆಗೆ ಹೊಡೆದು ಕಿರುಕುಳ ಕೊಟ್ಟರು. ಹೋಟೆಲ್‍ನಿಂದ ಕೆಳಗೆ ಬಂದ್ಮೇಲೆ ನನಗೆ ಏನೇನು ಮಾಡಿದ್ರೋ, ಅದನ್ನ ಸ್ವಲ್ಪ ಹೇಳಿದೆ. ಇವ್ನು ಹೇಗಿದ್ರೂ ಸುಳ್ಳು ಹೇಳ್ತಾನೆ. ಇವ್ನು ಹೇಳೋದೇ ಸುಳ್ಳು.. ನಂಬಬೇಡಿ ಎಂದು ಮಾಧ್ಯಮಗಳಿಗೆ ಹೇಳಿ ಕಳುಹಿಸಿದರು. ಕ್ವಾರಂಟೈನ್‍ನಲ್ಲಿ ಮಾನಸಿಕ ಹಿಂಸೆ ಕೊಟ್ರು, ಹುಚ್ಚ ಅಂತಾ ಪೇಪರ್ ಗೆ ಸಹಿಹಾಕು ಅಂತಾ ಹೇಳಿದ್ರು ಎಂದು ಡ್ರೋನ್ ಪ್ರತಾಪ್ ಆರೋಪ ಮಾಡಿದ್ರು. ಮೆ ಕೇಳದಿದ್ದರೆ ಕೇಸ್: ಪ್ರತಾಪ್ ಕ್ವಾರಂಟೈನ್ ರೂಲ್ಸ್ ಉಲ್ಲಂಘನೆ ವಿರುದ್ಧ ನಾನೇ ಕೇಸ್ ದಾಖಲಿಸಿದ್ದೆ. ಕಾನೂನು ಪ್ರಕಾರವೇ ನಾನು ಕಾರ್ಯನಿರ್ವಹಿಸಿದ್ದೆ. ಇಡೀ ಆತನ ಕ್ವಾರಂಟೈನ್ ಪ್ರಕ್ರಿಯೆಯಲ್ಲಿ ನಾನೇ ನೋಡಲ್ ಅಧಿಕಾರಿಯಾಗಿ ನಿಗಾ ವಹಿಸಿದ್ದೆ. ಆದರೆ ಈತ ಹೇಳುತ್ತಿರುವ ಮಾತುಗಳಲ್ಲಿ ಯಾವುದೇ…

Read More

ನಟಿ ಕಾವ್ಯಾ ಗೌಡ (Kavya Gowda) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆಯ 2ನೇ ವರ್ಷದ ಆ್ಯನಿವರ್ಸರಿಯಂದು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿಯನ್ನ (Pregnancy) ನಟಿ ತಿಳಿಸಿದ್ದಾರೆ. ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡು ಅಭಿಮಾನಿಗಳಿಗೆ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ತಿಳಿಸಿದ್ದಾರೆ ಈ ಖುಷಿ ಸುದ್ದಿಯನ್ನು ಗೌಪ್ಯವಾಗಿಡಲು ಸಾಕಷ್ಟು ಸಮಯದಿಂದ ಪ್ರಯತ್ನಿಸಿದ್ದೇವೆ. ಕೊನೆಗೂ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಹೇಳೋದಕ್ಕೆ ಖುಷಿಯಿದೆ. 2024ರಲ್ಲಿ ಮಗುವಿನ ಆಗಮನ ಆಗಲಿದೆ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 2, 2021ರಂದು ಉದ್ಯಮಿ ಸೋಮಶೇಖರ್ ಜೊತೆ ಕಾವ್ಯಾ ಗೌಡ ಮದುವೆಯಾದರು. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಅದ್ದೂರಿಯಾಗಿ ಹಸೆಮಣೆ (Wedding) ಏರಿದ್ದರು. ಕುಟುಂಬದವರು ಸಮ್ಮತಿಸಿದ ಮದುವೆಗೆ ನಟಿ ಗ್ರೀನ್ ಸಿಗ್ನಲ್ ನೀಡಿದ್ದರು

Read More

ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ ಸಹಜವಾಗಿಯೇ ಬಿಜೆಪಿಗೆ ಖುಷಿ ತಂದಿದೆ. ಇಂದಿನಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದ ಮೇಲೆಯೂ ಇದು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಉತ್ತರ ಭಾರತದ ಗೆಲುವಿನಿಂದ ಫುಲ್ ಜೋಷ್‌ನಲ್ಲಿರುವ ಬಿಜೆಪಿ, ವಿಪಕ್ಷಗಳಿಗೆ ಸಮರ್ಥವಾಗಿ ಕೌಂಟರ್ ನೀಡಲು ಸಜ್ಜಾಗಿದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ್, ಹೆಚ್.ಡಿ ಕುಮಾರಸ್ವಾಮಿ, ವಿಜಯೇಂದ್ರರಿಂದ ಜೋಡಿ ಅಸ್ತ್ರಗಳು ಮುಗಿಬೀಳಲು ಸಜ್ಜಾಗಿದ್ದಾರೆ. ಸರ್ಕಾರದ ವೈಫಲ್ಯಗಳ ಕುರಿತು ಅಧಿವೇಶನದಲ್ಲಿ ಜಂಟಿ ಹೋರಾಟ ನಡೆಯುವುದು ಖಚಿತವಾಗಿದೆ. ಅಧಿವೇಶನದ ಮೊದಲ ದಿನದಿಂದಲೇ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ದೋಸ್ತಿಗಳ ಪ್ಲ್ಯಾನ್ ನಡೆದಿದೆ. ಬಿಜೆಪಿ-ಜೆಡಿಎಸ್ ಜಂಟಿ ಅಸ್ತ್ರಕ್ಕೆ ಕಾಂಗ್ರೆಸ್ ಕೌಂಟರ್ ಏನು ಅನ್ನೋದು ಕುತೂಹಲ ಮೂಡಿಸಿದೆ ದೋಸ್ತಿಗಳ ಹೋರಾಟದ ಅಸ್ತ್ರ ಏನು? * ಸಿದ್ದರಾಮಯ್ಯ ಸರ್ಕಾರದ 60 ವೈಫಲ್ಯಗಳನ್ನ ಉಲ್ಲೇಖಿಸಿ ಹೋರಾಟ * ಬಿಜೆಪಿ ಹೋರಾಟಕ್ಕೆ ಜೆಡಿಎಸ್ ಕೈ ಜೋಡಿಸಿ ಜಂಟಿ ಹೋರಾಟ ನಡೆಸುವುದು. * ಬರ ಅಧ್ಯಯನ ಮಾಡಿರೋ ಬಿಜೆಪಿ, ಜೆಡಿಎಸ್ ನಿಂದ…

Read More

ಬೆಂಗಳೂರು: ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ (L.R Shivarame Gowda) ವಿರುದ್ಧ ಕೇಂದ್ರೀಯ ತನಿಖಾ ದಳ (CBI) ಎಫ್‍ಐಆರ್ ದಾಖಲಿಸಿದೆ. ನಕಲಿ ದಾಖಲೆ ಸೃಷ್ಟಿಸಿ 12.48 ಕೋಟಿ ಲೋನ್ (Loan Cheating) ಪಡೆದು ವಂಚನೆ ಮಾಡಿರುವ ಆರೋಪದ ಎಲ್ ಆರ್ ಶಿವರಾಮೇಗೌಡ ಸೇರಿ ಏಳು ಮಂದಿ ವಿರುದ್ಧ ಕೇಸ್ ಹಾಕಲಾಗಿದೆ. ಎಂಜಿ ರಸ್ತೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಶಿವರಾಮೇ ಗೌಡರು ಲೋನ್ ಪಡೆದಿದ್ದರು. ಇದೀಗ ಈ ಸಾಲದ ಹಣ ಬೇರೆಡೆ ವರ್ಗಾಯಿಸಿ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿರುವ ಕುರಿತು ಬ್ಯಾಂಕ್ ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಶಿವರಾಮೇಗೌಡ, ಪತ್ನಿ ಸುಧಾ, ಮಗ ಚೇತನ್ ಗೌಡ, ಶಿವರಾಮೇಗೌಡ ಸೊಸೆ ಹಾಗೂ ರಾಯಲ್ ಕಂಕರ್ಡ್ ಎಜುಕೇಷನಲ್ ಟ್ರಸ್ಟ್ ವಿರುದ್ಧ ಸಿಬಿಐ ಎಫ್‍ಐಆರ್ ದಾಖಲಿಸಿದೆ. ಐಪಿಸಿ ಸೆಕ್ಷನ್ 120b (ಕ್ರಿಮಿನಲ್‌ ಪಿತೂರಿ), 420 (ವಂಚನೆ), 468 (ಮೋಸ ಮಾಡುವ ಉದ್ದೇಶದಿಂದ ಫೋರ್ಜರಿ) ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ…

Read More