Author: AIN Author

ಹುಬ್ಬಳ್ಳಿ:- ಇಲ್ಲಿನ ಎಪಿಎಂಸಿಯಲ್ಲಿ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್‌ ಅವರು ಅಧಿಕಾರಿಗಳು ಹಾಗೂ ವರ್ತಕರೊಂದಿಗೆ ಈಚೆಗೆ ಸಭೆ ನಡೆಸಿದರು. ನಗರದ ಎಪಿಎಂಸಿ ಆವರಣದಲ್ಲಿ ಮೂಲಸೌಕರ್ಯ ಸುಧಾರಣೆಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದರು. ಎಪಿಎಂಸಿಗೆ ಈಚೆಗೆ ಭೇಟಿ ನೀಡಿದ ಅವರಿಗೆ ಅಧಿಕಾರಿಗಳು ಹಾಗೂ ವರ್ತಕರೊಂದಿಗೆ ಸಭೆ ನಡೆಸಿದರು. ಒಳಚರಂಡಿ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಸುಲಭ ಶೌಚಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಹಾರ ಗೃಹ, ಬೀದಿದೀಪಗಳ ವ್ಯವಸ್ಥೆ, ವಾಹನಗಳ ಸುಗಮ ಸಂಚಾರ, ವರ್ತುಲ ರಸ್ತೆ ನಿರ್ಮಾಣ, ವರ್ತಕರ ಆಸ್ತಿ ತೆರಿಗೆ ವಿನಾಯ್ತಿ, ಇಂದಿರಾ ಕ್ಯಾಂಟೀನ್ ನಿರ್ಮಾಣ, ಕರ್ನಾಟಕ ಒನ್ ಕೇಂದ್ರ, ಪಾಲಿಕೆ ಉಪಕಚೇರಿ ತೆರೆಯುವಂತೆ ವರ್ತಕರು ಮನವಿ ಸಲ್ಲಿಸಿದರು. ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಬಿ.ಆರ್.ಟಿ.ಎಸ್. ವ್ಯವಸ್ಥಾಪಕ ಶಿವಾನಂದ ಭಜಂತ್ರಿ, ಎ.ಸಿ.ಪಿ. ‌ ರಾಜು, ರಾಜಕಿರಣ ಬಿ. ಮೆಣಸಿನಕಾಯಿ, ಎ.ಪಿ.ಎಂ.ಸಿ. ಕಾರ್ಯದರ್ಶಿ ಕೆ.ಬಿ. ಮೇರುನಂದನ, ಅನೀಲ ಓಸ್ತವಾಲ, ಅಶೋಕ ಎಸ್.…

Read More

ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಇಂಡಸ್ಟ್ರಿಯಲ್ ರಿಸರ್ಚ್ CSIR ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ಸೆಕ್ಷನ್ ಆಫೀಸರ್, ಸೆಕ್ಷನ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 12-Jan-2024 ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. CSIR ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಹುದ್ದೆಗಳ ಸಂಖ್ಯೆ: 444 ಉದ್ಯೋಗ ಸ್ಥಳ: ಅಖಿಲ ಭಾರತ ಹುದ್ದೆಯ ಹೆಸರು: ಸಹಾಯಕ ಸೆಕ್ಷನ್ ಆಫೀಸರ್, ಸೆಕ್ಷನ್ ಆಫೀಸರ್ ವೇತನ: ರೂ.44900-151100/- ಪ್ರತಿ ತಿಂಗಳು CSIR ಹುದ್ದೆಯ ವಿವರಗಳು ವಿಭಾಗ ಅಧಿಕಾರಿ: 76 ಸಹಾಯಕ ವಿಭಾಗ ಅಧಿಕಾರಿ: 368 CSIR ನೇಮಕಾತಿ 2024 ಅರ್ಹತಾ ವಿವರಗಳು ಶೈಕ್ಷಣಿಕ ಅರ್ಹತೆ: CSIR ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.…

Read More

ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಿಗೆ ಮನೆಯಿಂದ ಹೊರಬಂದ ತಕ್ಷಣ ಮುಖದಲ್ಲಿ ಎಣ್ಣೆ, ಬೆವರು ಇತ್ಯಾದಿ ಸಮಸ್ಯೆಗಳು ಶುರುವಾಗುತ್ತವೆ. ಇದರಿಂದ ಮುಕ್ತಿ ಪಡೆಯಲು ಹಾಗೂ ಮುಖದ ಅಂದವನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಿಗುವ ಅನೇಕ ಮಾಯಿಶ್ಚರೈಸ್‍ಗಳನ್ನು ಬಳಸಿರುತ್ತೀರಾ. ಆದರೂ ಅದು ಕಡಿಮೆ ಆಗಿರುವುದಿಲ್ಲ. ಈ ಬೆವರು ಹಾಗು ಮುಖದಲ್ಲಿ ಉಂಟಾಗುವ ಅತಿಯಾದ ಎಣ್ಣೆಯನ್ನು ಹೊಗಲು ಸಿಂಪಲ್ಲಾಗಿ ಇಲ್ಲೊಂದಿಷ್ಟು ಮನೆ ಮದ್ದುಗಳಿವೆ. ಮುಖವನ್ನು ಆಗಾಗೆ ತೊಳಿಯಿರಿ: ನಿಯಮಿತವಾಗಿ ಮುಖವನ್ನು ತೊಳೆಯುವುದರಿಂದ ಚರ್ಮದ ಮೇಲಿನ ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಪ್ರತಿನಿತ್ಯ ಬೆಚ್ಚಗಿನ ನೀರನ್ನು ಮುಖಕ್ಕೆ ಸಿಂಪಡಿಸಿಕೊಳ್ಳಿ. ಇದರಿಂದ ಎಣ್ಣೆಯುಕ್ತ ಜಿಡ್ಡನ್ನು ಹೊಗಲಾಡಿಸಬಹುದು. ರೋಸ್ ವಾಟರ್ ಸ್ಪ್ರೇ: ರೋಸ್ ವಾಟರ್ ಸ್ಪ್ರೇ ಮುಖಕ್ಕೆ ಸಿಂಪಡಿಸುವುದರಿಂದ ನಿಮಗೆ ತಾಜಾತನದ ಅನುಭವ ದೊರೆಯುತ್ತದೆ. ನಿಮ್ಮ ಮುಖ ಎಣ್ಣೆಯಿಂದ ಜಿಡ್ಡಾಗಿ ಕಾಣಿಸಿದಾಗ ಜೊತೆಗೆ ಮುಖದಲ್ಲಿ ಬೆವರುವಿಕೆಯನ್ನು ಅನುಭವಿಸುತ್ತಿರುವಾಗ ರೋಸ್ ವಾಟರ್‌ ಅನ್ನು ಸಿಂಪಡಿಸಿ ಅದನ್ನು ಯಾವುದಾದರೂ ಮೃದು ಬಟ್ಟೆ ಅಥವಾ ಹತ್ತಿಯಿಂದ ಸ್ವಚ್ಛಗೊಳಿಸಿ. ತಕ್ಷಣ ನಿಮ್ಮಲ್ಲಿರುವ ಆಯಾಸ ಮುಖ ತೊಲಗಿ ಫ್ರೆಶ್ ಆಗಿ ಕಾಣುತ್ತಿರಾ. …

Read More

ಸೋಮಶೇಖರ್ ಗುರೂಜಿB. Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು. M.935348 8403 1.ನಿಮ್ಮ ಮದುವೆ ವಿಳಂಬ ಯಾಕೆ? ನೀವು ಒಬ್ಬರನ್ನು ಪ್ರೀತಿಸುತ್ತಿದ್ದರೆ ಮದುವೆ ಏಕೆ ವಿಳಂಬಾಗುತ್ತಿದೆ? 2.ಮದುವೆಯಾದರು ಸಂತಾನ ಫಲ ವಿಳಂಬವೇಕೆ? 3. ಗಂಡ ಹೆಂಡತಿ ಮಧ್ಯೆ ಪದೇಪದೇ ಮನಸ್ತಾಪ ಕಿರಿಕಿರಿ ಕಲಹವೇಕೆ? 4. ದಂಪತಿಗಳಿಗೆ ವಿರಹ ಕಾಡುತ್ತಿದೆಯೇ? 5. ಉದ್ಯೋಗದಲ್ಲಿ ಸಮಸ್ಯೆ, ಪ್ರಮೋಷನ್ ವಿಳಂಬ, ಪ್ರಭಾವಿಶಾಲಿ ವ್ಯಕ್ತಿಗಳ ಒತ್ತಡ ಹೆಚ್ಚುತ್ತಿದೆಯೇ? 6 ವಿದೇಶ ಪ್ರವಾಸ ವಿಳಂಬ 7. ಆರೋಗ್ಯದಲ್ಲಿ ಸಮಸ್ಯೆ ಕಾಡುತ್ತಿದೆಯೇ? 8. ಆಸ್ತಿ ಮಾರಾಟ ವಿಳಂಬ ಮತ್ತು ಆಸ್ತಿ ಖರೀದಿ ಗೊಂದಲ. 9. ವ್ಯಾಪಾರದಲ್ಲಿ ಅತಿಯಾದ ನಷ್ಟ ಅನುಭವಿಸುತ್ತಿದ್ದೀರಾ? 10. ನೀವು ಕಷ್ಟಪಟ್ಟು ದುಡಿತ್ತಿದ್ದರು ಹಣ ಸಂಪಾದನೆ ಆಗುತ್ತಿದ್ದರು ಉಳಿತಾಯದಲ್ಲಿ ಶೂನ್ಯತೆ ಏಕೆ? 11. ನೀವು ನಿಮ್ಮ ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ಹತ್ತು ಹಲವಾರು ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ತಕ್ಷಣ ತಿಳಿಸುತ್ತಾರೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಉಂಟು,…

Read More

ಸೂರ್ಯೋದಯ: 06:51, ಸೂರ್ಯಾಸ್ತ : 05:50 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ , ಕೃಷ್ಣ ಪಕ್ಷ, ದಕ್ಷಿಣಾಯನಮ್, ಹೇಮಂತ ಋತು, ತಿಥಿ: ಅಷ್ಟಾಮಿ, ನಕ್ಷತ್ರ: ಹಸ್ತಾ, ಕರಣ: ಬಾಲವ ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: ಬೆ.10:51 ನಿಂದ ಮ.12:39 ತನಕ ಅಭಿಜಿತ್ ಮುಹುರ್ತ: ಬೆ.11:58 ನಿಂದ ಮ.12:42 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ಸ್ಟಾಕ್, ಎಕ್ಸ್ಚೇಂಜ್, ಷೇರ, ಕಮಿಷನ್ ವ್ಯವಹಾರ ವಹಿವಾಟಗಳಲ್ಲಿ ಹೆಚ್ಚಿನ ಆದಾಯ, ಮಹಿಳಾ ವೈದ್ಯರಿಗೆ ಖುಷಿ ಸಂದೇಶ, ನೀರು ಸರಬರಾಜು ಮಾಡುವ ವ್ಯಾಪಾರಿಗಳಿಗೆ ಅದೃಷ್ಟ ಕೈಹಿಡಿಯಲಿದೆ, ಸಾಕಷ್ಟು ಹಣಗಳಿಸುವಿರಿ, ಒಲ್ಲದ ಮನಸ್ಸಿನಿಂದ ಮದುವೆ ಯೋಗ,…

Read More

ಬಳ್ಳಾರಿ:- ಇತ್ತೀಚಿನ ದಿನಗಳಲ್ಲಿ ಪ್ರೀತಿ,ಪ್ರೇಮ ಎನ್ನುವುದು ಈಗೀನ ಯುವ ಜನರೇಷನ್’ಗೆ ಸಾಮಾನ್ಯವಾಗಿದೆ. ಆದರೆ ಗಣಿಜಿಲ್ಲೆ ಬಳ್ಳಾರಿಯಲ್ಲಿ ಪೋಷಕರ ವಿರೋಧದ ನಡುವೆಯೂ ಇಬ್ಬರು ಪ್ರೇಮಿಗಳು ಕಾರಿನಲ್ಲಿ ಸಿನಿಮೀಯ ಮಾದರಿಯಲ್ಲಿ ಮದುವೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಷ್ಟಕ್ಕೂ ಈ ಲವ್ ಬರ್ಡ್ಸ್ ಪ್ರೇಮ ಕಥೆ ಏನ್ ಅಂತೀರಾ, ನೀವೇ ನೋಡಿ… ಆಗಾಗೆ ತೆಕ್ಕಲಕೋಟೆಯ ಸೋದರ ಮಾವನ ಮನೆಗೆ ರಜೆ ದಿನಗಳಲ್ಲಿ ಬರುತ್ತಿದ್ದಾ ಅಮೃತ, ಮಾವನ ಮನೆಯಲ್ಲಿ ಹಲವಾರು ದಿನಗಳು ಇರುತ್ತಿದ್ದಳು. 2017 ರಲ್ಲಿ ಯಾವುದೋ ಕಾರ್ಯಕ್ರಮದಲ್ಲಿ ಅಧ್ಯಾವಾಗ ಶಿವಪ್ರಸಾದ್ ಎನ್ನು ಯುವಕ ಆ ಹುಡಿಗಿಯನ್ನು ನೋಡಿದ್ದಾನೋ, ಆಗ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಆಗಾ ಪ್ರಾರಂಭವಾದ ಪ್ರೀತಿ ಮುಂದುವರೆದು ಮದುವೆ ಮಾಡಿಕೊಳ್ಳವ ಹಂತಕ್ಕೆ ಬಂದು ತಲುಪಿದೆ. ಈ ಕುರಿತು ಇಬ್ಬರ ಮನೆಯಲ್ಲಿ ವಿಷಯ ಗೊತ್ತಾದ ಕೂಡಲೇ ಅಮೃತಳನ್ನು ಅವಳ ಸ್ವಂತ ಊರಾದ ಕೊಪ್ಪಳ ನಗರದ ಭಾಗ್ಯನಗರಕ್ಕೆ ಕಳಿಸಿದ್ದಾರೆ. ಈ ಬೆಳವಣಿಗೆಯಿಂದ ಧೃತಿಗೆಟ್ಟ ಇಬ್ಬರು ಪ್ರೇಮಿಗಳು ಮನೆಯಿಂದ ಹೊರ ಬಂದು ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಸಿನಿಮೀಯಾ ಮಾದರಿಯಲ್ಲಿ…

Read More

ಗದಗ:- ಮೂರ್ನಾಲ್ಕು ದಿವಸಗಳಿಂದ ಪಹಣಿ ಪತ್ರ ವಿತರಣೆಯಾಗದ ಹಿನ್ನೆಲೆ, ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ ಘಟನೆ ಶಿರಹಟ್ಟಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಜರುಗಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ‌ ಮಾಹಿತಿ ನೀಡುತ್ತಿಲ್ಲ ಅಂತ ಆರೋಪ ಮಾಡಿದ್ದಾರೆ. ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿ‌ ಸ್ಥಳದಲ್ಲಿ ಇರುವದಿಲ್ಲ. ದಿನನಿತ್ಯ ಕೆಲಸ ಕಾರ್ಯ ಬಿಟ್ಟು ಕಚೇರಿಗೆ ಅಲೆದಾಟ ನಡೆಸುವದಾಗಿದೆ. ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಿ ಅಧಿಕಾರಿವರ್ಗ ಜಾರಿಗೊಳ್ಳುತ್ತಿದೆ ಎಂದು ಅಧಿಕಾರಿಗಳನ್ನ ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ.

Read More

ಚಾಮರಾಜನಗರ:-ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಪ್ರಸಿದ್ದ ದೇವಾಲಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪ್ರತಿನಿತ್ಯ ಒಂಟಿ ಸಲಗ ದೇವರ ದರ್ಶನ ಪಡೆಯುತ್ತಿದೆ. ಕರ್ನಾಟಕದ ಊಟಿ ಎಂದೇ ಖ್ಯಾತಿ ಪಡೆದಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟದಲ್ಲಿ 4 ವರ್ಷದಿಂದ ಒಂಟಿ ಸಲಗ ಪ್ರತಿನಿತ್ಯ ಕಾಣಿಸಿಕೊಂಡಿದೆ. ಭಾರಿ ಗಾತ್ರದ ಕೊಂಬನ್ನು ಒಂದಿರುವ ಕಾಡಾನೆ ಇದೀಗ ಗೋಪಾಲಸ್ಚಾಮಿ ಭಕ್ತ ಎಂದೇ ಖ್ಯಾತಿ ಪಡೆದಿದೆ. ಸಂಜೆ 4 ಗಂಟೆಯಾದರೆ ಸಾಕು ದೇವಲಯಕ್ಕೆ ಆಗಮಿಸಿ ದೇವಾಲಯದ ಸುತ್ತ ಸಂಜೆ ಹಾಗೂ ಮುಂಜಾನೆ ಪ್ರದಕ್ಷಿಣೆ ಹಾಕುತ್ತದೆ. ಒಂಟಿ ಸಲಗ ನೋಡಲು ಭಕ್ತರು ಓಡೋಡಿ ಬಂದಿದ್ದಾರೆ. ಸೆಲ್ಪಿ ಕ್ಲಿಕ್ಕಿಸಿ ಒಂಟಿ ಸಲಗದೊಂದಿಗೆ ಪ್ರವಾಸಿಗರು ಫೋಸ್ ನೀಡಿದ್ದಾರೆ. ಸುರಕ್ಷತೆ ಮುಖ್ಯ ಎಂಬುದು ಭಕ್ತರು ಆಗ್ರಹಿಸಿದ್ದಾರೆ.

Read More

ಚಾಮರಾಜನಗರ:- ಕೇರಳದ ಯುವಕರಿಂದ ಬಾಲಕಿ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅರೆಸ್ಟ್ ಮಾಡಲಾಗಿದೆ. ಕಾರಿನ ಬಳಿ ಬಿಕ್ಷೆ ಬೇಡಲು ಬಂದ ಅಪ್ರಾಪ್ತ ಹುಡುಗಿಯ ಅಪಹರಣ ಮಾಡಿ ರಾಜ್ಯದ ಗಡಿಯನ್ನು ದಾಟಿ ಎಸ್ಕೇಪ್‌ ಆಗುವಾಗ ಕಾರು ಚಾಲಕನ ಅಚಾತುರ್ಯದಿಂದ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಪಘಾತದ ವಿಚಾರಕ್ಕೆ ಯುವಕರನ್ನು ತರಾಟೆಗೆ ತೆಗೆದುಕೊಂಡಾಗ ಕಾರಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಬಾಯಿಗೆ ಬಟ್ಟೆ ತುರುಕಿ ಕೂಡಿ ಹಾಕಿರುವುದು ಕಂಡುಬಂದಿದೆ. ಕೂಡಲೇ, ಗ್ರಾಮದ ಯುವಕರು ಹಾಗೂ ಹಿರಿಯರುಯ ಸೇರಿಕೊಂಡು ಯುವಕರನ್ನು ಕೆಳಗಿಳಿಸಿ ಆ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಅಪಹರಣ ಮಾಡುತ್ತಿದ್ದವರಿಗೆ ಗೂಸಾ ಕೊಟ್ಟಿದ್ದಾರೆ. ಇನ್ನು ಕಾರಿನೊಳಗೆ ಒದ್ದಾಡುತ್ತಾ ನರಳುತ್ತಿದ್ದ ಬಾಲಕಿಯನ್ನು ರಕ್ಷಣೆ ಮಾಡಿ ವಿಚಾರಿಸಿದಾಗ ತಾನು ಕೊಳ್ಳೇಗಾಲ ಬಸ್‌ ನಿಲ್ದಾಣದ ಬಳಿ ಭಿಕ್ಷೆ ಬೇಡುವಾಗ ಕಾರಿನ ಬಳಿ ಭಿಕ್ಷೆ ಬೇಡಲು ಹೋಗಿದ್ದೆ. ಆಗ, ಇವರು ತನ್ನನ್ನು ಕಾರಿನೊಳಗೆ ಎಳೆದುಕೊಂಡು ಬಾಯಿಗೆ ಬಟ್ಟೆ ತುರುಕಿ ಕರೆದೊಯ್ಯುತ್ತಿದ್ದಾರೆ. ನನ್ನನ್ನು ತರಕ್ಷಣೆ ಮಾಡಿ ಎಂದು ಕೇಳಿಕೊಂಡು ಕಣ್ಣೀರಿಟ್ಟಿದ್ದಾಳೆ.…

Read More

ವಿಜಯಪುರ:- ಹೆಸರಲ್ಲಿ ರಾಮ ಅಂತಿದ್ದರೆ ಸಾಲದು ಗುಣ ಇರಬೇಕಲ್ಲವೆ!? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಬಿಜೆಪಿ ಮುಖಂಡ ಸಿಟಿ ರವಿ ನೀಡಿರುವ ಹೇಳಿಕೆ ವಿಚಾರವಾಗಿ ಸಚಿವ ಎಂಬಿ ಪಾಟೀಲ್ ಅವರು ತಿರುಗೇಟು ನೀಡಿದ್ದಾರೆ ಈ ಸಂಬಂಧ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಎರಡನೇ ಬಾರಿ ಸಿಎಂ ಆಗಿದ್ದಾರೆ. ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಸಿಟಿ ರವಿ ಅವರನ್ನು ಮನೆಗೆ ಕಳುಹಿಸಿದ್ದಾರೆ. ಜನಪರ ಯೋಜನೆ ಕೊಟ್ಟಿದ್ದಾರೆ, ನುಡಿದಂತೆ ನಡೆದಿದ್ದಾರೆ. ಇನ್ನು ಏನು ಬೇಕಂತೆ ಎಂದು ಪ್ರಶ್ನಿಸಿದರು. ಸಿಟಿ ರವಿ ಐದು ವರ್ಷ ಸರ್ಕಾರ ಇತ್ತು. ಏನೂ ಮಾಡಲಿಲ್ಲ. ಬದಲಾಗಿ ಬಜೆಟ್ ಗಿಂತ ಹೆಚ್ಚು ಖರ್ಚು ಮಾಡಿ ಲಕ್ಷಾಂತರ ಕೋಟಿ ಹೊರೆಯಿಟ್ಟು ದಿವಾಳಿ ಎಬ್ಬಿಸಿದ್ದರು. ಬಜೆಟ್ ಕಿಂತ ಎಲ್ಲಾ ಇಲಾಖೆಗಳಲ್ಲಿ 10 ಸಾವಿರ 20 ಸಾವಿರ ಕೋಟಿ ಹೆಚ್ಚಿಗೆ ಖರ್ಚು ಮಾಡಿದ್ದಾರೆ. ಎಲ್ಲ ವ್ಯವಸ್ಥೆ ಹದಗೆಡಿಸಿದ್ದಾರೆ. ಇವರು ರಾಮರಾಜ್ಯ ಮಾಡೋಕೆ ಹೋಗ್ತಾರಾ!? ಎಂದರು. ಇದೇ ರಾಮರಾಜ್ಯದ ಕಲ್ಪನೆಯೇ? ಹಿಗ್ಗಾಮುಗ್ಗಾ. ಲೂಟಿ ಹೊಡೆಯೋದು…

Read More