ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿರವರ ಪರವಾಗಿ ಚನ್ನಪಟ್ಟಣ ನಗರದ ವಿವಿಧ ವಾರ್ಡ್ ಗಳಲ್ಲಿ ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಮತಯಾಚನೆ ನಡೆಸಿದರು.ಚನ್ನಪಟ್ಟಣ ನಗರಸಭೆಯ ವಾರ್ಡ್ ನಂಬರ್ 18, 19ರಲ್ಲಿ ಬರುವ ಹನುಮಂತ ನಗರ, ಬಸವೇಶ್ವರ ನಗರ, ಯಾರಬ್ ನಗರ ಸೇರಿದಂತೆ ವಿವಿಧ ಏರಿಯಾಗಳಲ್ಲಿ ಶನಿವಾರ ದಿನವಿಡೀ ಬಂಡೆಪ್ಪ ಖಾಶೆಂಪುರ್ ರವರು ಮನೆ, ಅಂಗಡಿಗಳಿಗೆ ತೆರಳಿ ನಿಖಿಲ್ ಕುಮಾರಸ್ವಾಮಿರವರಿಗೆ ಮತ ನೀಡುವಂತೆ ಮನವಿ ಮಾಡಿದರು. https://ainlivenews.com/by-following-this-method-if-you-grow-a-ball-flower-you-can-earn-lakhs-in-1-acre/ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜೆಡಿಎಸ್, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಿಳೆಯರು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರಿಗೆ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಬಂಡೆಪ್ಪ ಖಾಶೆಂಪುರ್ ರವರು, ನಿಖಿಲ್ ಕುಮಾರಸ್ವಾಮಿರವರು ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಗೆಲುವಿಗಾಗಿ ಎಲ್ಲರೂ ಸೇರಿ ಶ್ರಮಿಸಬೇಕಾಗಿದೆ. ನಿಖಿಲ್ ಕುಮಾರಸ್ವಾಮಿರವರ ಪರವಾಗಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದರು. ಕೇಂದ್ರ ಸಚಿವರಾಗಿರುವ ಹೆಚ್.ಡಿ…
Author: AIN Author
ಹಾಂಕಾಂಗ್: ಇಂಗ್ಲೆಂಡ್ ಇನಿಂಗ್ಸ್‌ನ ನಾಲ್ಕನೇ ಓವರ್ ನಲ್ಲಿ ಬೋಪಾರಾ ಈ ವಿಶೇಷ ಸಾಧನೆಗೈದಿದ್ದಾರೆ. 3 ಓವರ್‌ಗಳಲ್ಲಿ ಇಂಗ್ಲೆಂಡ್ ಕೇವಲ 36 ರನ್ ಮಾಡಿತ್ತು. ಆದರೆ ನಾಲ್ಕನೇ ಓವರ್ ನಲ್ಲಿ ಬೋಪಾರಾ, ಉತ್ತಪ್ಪ ಓವರ್ ನಲ್ಲಿ ರನ್ ಮಳೆ ಸುರಿಸಿದರು. ಆ ಓವರ್‌ನ ಮೊದಲ ಐದು ಎಸೆತಗಳಲ್ಲಿ ಬೋಪಾರ ಐದು ಸಿಕ್ಸರ್‌ಗಳನ್ನು ಸಿಡಿಸಿದರು, ನಂತರ ಉತ್ತಪ್ಪ ವೈಡ್ ಎಸೆದರು. https://ainlivenews.com/by-following-this-method-if-you-grow-a-ball-flower-you-can-earn-lakhs-in-1-acre/ ಆದರೂ ಅವರು ಅಂತಿಮ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿ ಓವರ್ ನಲ್ಲಿ 37 ರನ್ ಕಲೆಹಾಕಿದರು. ಈ ಮೂಲಕ, ಬೋಪಾರಾ ಹಾಂಕಾಂಗ್ ಸಿಕ್ಸ್ 2024 ರಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಬಿನ್ ಉತ್ತಪ್ಪ ನಾಯಕತ್ವದಲ್ಲಿ ಭಾರತ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿದೆ. ಉತ್ತಪ್ಪ-ಬಿನ್ನಿ ಆಟ ವ್ಯರ್ಥ ಬಳಿಕ ಬ್ಯಾಟಿಂಗ್‌ಗೆ ಇಳಿದ ಭಾರತ ನಿಗದಿತ 6 ಓವರ್‌ಗಳಲ್ಲಿ 4 ವಿಕೆಟ್‌ಗೆ 129 ರನ್‌ಗಳನ್ನು ಮಾತ್ರ ಗಳಿಸಿತು. ನಾಯಕ ರಾಬಿನ್ ಉತ್ತಪ್ಪ…
ಬೆಂಗಳೂರು: ರೈತರ ಭೂಮಿಯನ್ನ ವಕ್ಫ್ ಬೋರ್ಡ್ ಕಬಳಿಸುತ್ತಿದೆ ಎನ್ನುವ ರಾಜ್ಯದ ಹಲವು ಜಿಲ್ಲೆಗಳ ರೈತರ ಆರೋಪ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದೆ. ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ಹರಿಹಾಯ್ತಿದ್ರೆ. ಅತ್ತ ಕಾಂಗ್ರೆಸ್ ಕೂಡಾ ಬಿಜೆಪಿ ಅವಧಿಯಲ್ಲಿ ರೈತರಿಗೆ ನೀಡಿದ್ದ ನೋಟಿಸ್ ದಾಖಲೆಯನ್ನ ಬಿಟ್ಟು ತಿರುಗೇಟು ಕೊಟ್ಟಿದೆ. ಈ ಮಧ್ಯೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಅವರು ವಕ್ಫ್ ಗೆ ಸೇರಿದ ಪ್ರತಿ ಇಂಚು ಜಮೀನು ವಾಪಸ್ಸು ಪಡೆಯುವ ಬಗ್ಗೆ ಮಾತಾಡಿದ ವಿಡಿಯೋವನ್ನು ಜಮೀರ್ ತೋರಿಸಿದರು. 022ರಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ, ವಕ್ಫ್ ಬೋರ್ಡ್ ವಿಚಾರದಲ್ಲಿ ಆಡಿದ್ದ ಮಾತುಗಳು. ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬೊಮ್ಮಾಯಿ, ವಕ್ಫ್ ಬೋರ್ಡ್ ಆಸ್ತಿಯನ್ನು ಉಳಿಸಿಕೊಳ್ಳಿ. ಎಲ್ಲವನ್ನೂ ಊಪರ್ ವಾಲ (ದೇವರು) ನೋಡುತ್ತಿರುತ್ತಾನೆ ಎನ್ನುವ ಭಾಷಣವನ್ನು ಬೊಮ್ಮಾಯಿ ಮಾಡಿದ್ದರು. ಬೊಮ್ಮಾಯಿ ಯಾಕಾಗಿ ತಮ್ಮ ಅವಧಿಯಲ್ಲಿ ಆ ಮಾತನ್ನು ಹೇಳಿದ್ದರು ಎಂದು ಜಮೀರ್, ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ. https://ainlivenews.com/by-following-this-method-if-you-grow-a-ball-flower-you-can-earn-lakhs-in-1-acre/ “ವಕ್ಫ್ ಆಸ್ತಿ ಅಲ್ಲಾನದ್ದು, ಅದನ್ನು…
ಕಲಬುರಗಿ: ರೈತರು ನಮ್ಮ ಅನ್ನದಾತರು ಅಂತಹ ರೈತರ ಭೂಮಿಯನ್ನ ನಾವು ವಕ್ಫ್ ಆಸ್ತಿ ಮಾಡಕ್ಕಾಗುತ್ತಾ ಅತ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. https://ainlivenews.com/good-news-for-farmers-90-subsidy-on-petrol-diesel-based-pump-sets/ ಕಲಬುರಗಿಯಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಈಗಾಗಲೇ ಕೊಟ್ಟಿರುವ ನೋಟೀಸ್ ವಾಪಾಸ್ ಪಡೀಬೇಕು ಅಂತ ಖುದ್ದು ಸಿಎಂ ಹೇಳಿದ್ದಾರೆ ನಾನೂ ಹೇಳಿದ್ದೇನೆ.. ಬಿಜೆಪಿಯವರು ನಾನ್ ಕಾರಣ ನಾನ್ ಕಾರಣ ಅಂತ ನಂಗೆ ಪುಗ್ಸಟ್ಟೆ ಪ್ರಚಾರ ಕೊಡ್ತಿದ್ದಾರೆ ಅಂದ್ರು. ಅದಕ್ಕೂ ಮೀರಿ ಪ್ರತಿಭಟನೆ ಮಾಡ್ತಿದ್ರೆ ಮಾಡ್ಲಿ ಸಂತೋಷ ಅಂತ ಹೇಳಿದ್ರು…
ಮಹದೇವಪುರ: ಒಳ ಮೀಸಲಾತಿಯನ್ನ ಸುಪ್ರಿಂಕೋರ್ಟ್ ರಾಜ್ಯ ಸರ್ಕಾರದ ವ್ಯಾಪ್ತಿಗೆ ತಂದಿದ್ರು ಜಾರಿ ಮಾಡಲು ಸರ್ಕಾರ ಮೀನಾಮೇಷವೆಣಿಸುತ್ತಿದ್ದು ರಾಜ್ಯ ಕಾಂಗ್ರೇಸ್ ಸರ್ಕಾರ ಮಾದಿಗ ಸಮುದಾಯಕ್ಕೆ ಸುಳ್ಳು ಆಶ್ವಾಸನೆಗಳನ್ನ ಕೊಟ್ಟಿದೆ ಅಂತ ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಮಹದೇವಪುರ ಕ್ಷೇತ್ರದ ಕಾಟಂನಲ್ಲೂರಿನಲ್ಲಿ ಮಾದ್ಯಮಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ನಾರಾಯಣಸ್ವಾಮಿ ಚುನಾವಣೆಗೂ ಮುನ್ನ ಒಳ ಮೀಸಲಾತಿಯನ್ನ ಜಾರಿಗೆ ತರ್ತಿವಿ ಪ್ರಣಾಳಿಕೆಯಲ್ಲಿ ಹಾಕ್ತೀವಿ ಅಂತ ಹೇಳಿದ್ರು. ಜೊತೆಗೆ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಮಾಡ್ತೀವಿ ಅಂತ ಹೇಳಿದ್ರು ಆದ್ರೆ ಈವರೆಗೂ ಮಾಡಿಲ್ಲ ಅಂತ ಆಕ್ರೋಶ ಹೊರ ಹಾಕಿದರು. https://ainlivenews.com/good-news-for-farmers-90-subsidy-on-petrol-diesel-based-pump-sets/ . ಅಲ್ಲದೆ ಕೆಲ ಮೂರ್ಖ ಮಂತ್ರಿಗಳು ಗೃಹ ಸಚಿವರ ಮನೆಯಲ್ಲಿ ಸಭೆ ಸೇರಿ ದತ್ತಾಂಶ ಬಂದಿಲ್ಲ ಇಂಪೀರಿಕಲ್ ರಿಪೋರ್ಟ್ ಬಂದಿಲ್ಲ ಡೆಟಾ ಇಲ್ಲ ಅಂತ ಮೂರ್ಖ ಮಂತ್ರಿಗಳು ಚರ್ಚೆಯನ್ನ ಮಾಡ್ತಿದ್ದು ಸರ್ಕಾರದ ವಿರುದ್ದ ಶೋಷಿತ ವರ್ಗಕ್ಕೆ ಅನುಮಾನ ಬಂದಿದ್ದು ಇವರ ಮೇಲೆ ವಿಶ್ವಾಸ ಕಳೆದು ಹೋಗಿದೆ…
ಅನೇಕ ಜನರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುತ್ತಾರೆ. ಅವರು ಕೆಲವು ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಸಹ ನಿರ್ವಹಿಸುವುದಿಲ್ಲ. ಇದರಿಂದಾಗಿ ಅವರ ಖಾತೆ ಮೈನಸ್ ಬ್ಯಾಲೆನ್ಸ್ ಆಗುತ್ತದೆ. ಆದರೆ ಶೂನ್ಯ ಬ್ಯಾಲೆನ್ಸ್ ಖಾತೆಯಲ್ಲಿ ಸಾಮಾನ್ಯವಾಗಿ ಕನಿಷ್ಠ ಬ್ಯಾಲೆನ್ಸ್ ಇರುವುದಿಲ್ಲ. ಕೆಲವೊಮ್ಮೆ ಮಾತ್ರ ಮೈನಸ್ ಬ್ಯಾಲೆನ್ಸ್ ತೋರುತ್ತದೆ. ಅದು ಹೆಚ್ಚಾದಷ್ಟೂ ಬ್ಯಾಂಕ್ ದಂಡ ಹಾಕುತ್ತಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಅಂತಹ ಖಾತೆಯನ್ನು ಮುಚ್ಚಲು ಬ್ಯಾಂಕ್‌ಗೆ ಕೇಳಿದಾಗ, ಮೈನಸ್ ಇರುವ ಮೊತ್ತವನ್ನು ಮರುಪಾವತಿಸಲು ನಿಮಗೆ ತಿಳಿಸುತ್ತಾರೆ. ಮಿನಿಮಮ್ ಬ್ಯಾಲನ್ಸ್ ಇಲ್ಲದ ಖಾತೆಗಳಿಗೆ ಎಲ್ಲಾ ಬ್ಯಾಂಕುಗಳು ದಂಡ ವಿಧಿಸುತ್ತವೆ. ಆದರೆ, ದಂಡದ ಮೊತ್ತ ಎಷ್ಟು ಎಂಬುದು ಆಯಾ ಬ್ಯಾಂಕುಗಳ ನಿರ್ಧಾರಕ್ಕೆ ಬಿಟ್ಟಿದ್ದು. ಕೆಲವೊಮ್ಮೆ ಒಂದೇ ಬ್ಯಾಂಕ್ನ ಬೇರೆ ಬೇರೆ ಶಾಖೆಗಳಲ್ಲಿ ಈ ಬಗ್ಗೆ ಭಿನ್ನ ನೀತಿಗಳಿರಬಹುದು. ಗ್ರಾಮೀಣ ಭಾಗದ ಬ್ಯಾಂಕುಗಳು ಮಿನಿಮಮ್ ಬ್ಯಾಲನ್ಸ್ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ನಗರದ ಬ್ಯಾಂಕುಗಳಲ್ಲಿ ದಂಡ ವಿಧಿಸುವ ಪ್ರವೃತ್ತಿ ಹೆಚ್ಚು. ಮಿನಿಮಮ್ ಬ್ಯಾಲನ್ಸ್ ಹೇಗೆ ಎಣಿಸಲಾಗುತ್ತದೆ? ಎಚ್ಡಿಎಫ್ಸಿ, ಎಕ್ಸಿಸ್…
ಮನೆಯಲ್ಲಿ ಯಾವುದೇ ಹಬ್ಬವಿರಲಿ ಅಥವಾ ಮದುವೆಯ ಸಂದರ್ಭವಾಗಿರಲಿ, ಪೂಜಿಸಲು ಅಥವಾ ಮನೆಯ ಅಲಂಕಾರದ ಕೆಲಸವನ್ನು ಮಾಡಲು ಹೂವುಗಳನ್ನು ತರುತ್ತೇವೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ನಾವು ಸುಲಭವಾಗಿ ಸಿಗುವ ಚೆಂಡು ಹೂವು, ಇದರ ಬೇಸಾಯ ಮಾಡುವ ಮೂಲಕ ರೈತರು ಹೆಚ್ಚಿನ ಲಾಭ ಮಾಡಿಕೊಳ್ಳಬಹುದು. ಚೆಂಡು ಹೂವಿನ ಮಾರುಕಟ್ಟೆ ಬೇಡಿಕೆಯನ್ನು ಗಮನಿಸಿದರೆ, ರೈತರು ಅದನ್ನು ಉತ್ಪಾದಿಸುವ ಮೂಲಕ ಉತ್ತಮ ಲಾಭ ಗಳಿಸಬಹುದು. ಕಡಿಮೆ ಜಾಗದಲ್ಲಿಯೂ ಇದರ ಕೃಷಿಯನ್ನು ಸುಲಭವಾಗಿ ಮಾಡಬಹುದು. ಒಂದು ಹೆಕ್ಟೇರ್ ಭೂಮಿಯಲ್ಲಿ ಇದನ್ನು ಬೆಳೆಸುವುದರಿಂದ ಪ್ರತಿ ವರ್ಷ ಸುಮಾರು 3 ಲಕ್ಷ ರೂಪಾಯಿ ಆದಾಯ ಪಡೆಯಬಹುದು. ಕೃಷಿ ವಿಧಾನ ಮಣ್ಣು: ಚೆಂಡು ಹೂವಿನ ಕೃಷಿಗೆ ಲೋಮಿ ಮತ್ತು ಮರಳು ಮಿಶ್ರಿತ ಮಣ್ಣು ಒಳ್ಳೆಯದು. ಈ ಮಣ್ಣಿನಲ್ಲಿ ನೀರು ಚೆನ್ನಾಗಿ ಬರಿದಾಗಬಹುದು. ಅದರ ಬಿತ್ತನೆಯ ಮೊದಲು, ಹೊಲವನ್ನು ಉಳುಮೆ ಮಾಡಿ ಮತ್ತು ಅದನ್ನು ಸಮತಟ್ಟಾಗಿ ಮಾಡಿ ಮತ್ತು ಕನಿಷ್ಠ ಮೂರರಿಂದ ನಾಲ್ಕು ಬಾರಿ ಮಣ್ಣನ್ನು ಕೃಷಿಕದಿಂದ ಉಳುಮೆ ಮಾಡಿ, ಇದರಿಂದ ಮಣ್ಣು ಸಂಪೂರ್ಣವಾಗಿ ಸಡಿಲವಾಗುತ್ತದೆ. ಗೊಬ್ಬರ: ಚೆಂಡು…
ಹಣದ ವಿಚಾರ ಸಾಕಷ್ಟು ಗೊಂದಲಗಳನ್ನು ಮೂಡಿಸುತ್ತದೆ. ಯಾವ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುವುದು ಗೊತ್ತಾಗದೇ ಹೋಗಬಹುದು. ಇವತ್ತು ಹಣಕಾಸು ಸ್ಥಿತಿ ಸುಭದ್ರವಾಗಿರಬೇಕೆಂದರೆ ಹೂಡಿಕೆ ಬಹಳ ಮುಖ್ಯ. ಸಾಲ ತೀರಿಸುವುದೂ ಮುಖ್ಯ, ಹೂಡಿಕೆ ಮಾಡುವುದೂ ಮುಖ್ಯ. ಸಾಲ ಮುಕ್ತವಾಗಿರಬೇಕು. ಹೂಡಿಕೆಗಳು ಆದಷ್ಟೂ ಹೆಚ್ಚಿರಬೇಕು. ಹಣ ಸಂಪಾದನೆ ಹೆಚ್ಚುತ್ತಿರಬೇಕು. ಈ ಮೂರು ಅಂಶಗಳನ್ನು ನೀವು ಪಾಲಿಸುತ್ತಿದ್ದರೆ ಹಣಕಾಸು ಭವಿಷ್ಯದ ಸ್ಥಿತಿ ಸುದೃಢವಾಗಿರುತ್ತದೆ. ಇನ್ನೂ ಟಾಟಾ ಮಿಡ್ ಕ್ಯಾಪ್ ಗ್ರೋಥ್ ಫಂಡ್ ಸುಮಾರು 20.32% ಲಾಭ ನೀಡಿದೆ, ಇದರ ಪರಿಣಾಮವಾಗಿ 25 ವರ್ಷಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಇಂದು ಅದು 1.02 ಕೋಟಿ ರೂಪಾಯಿಗೆ ತಲುಪುತ್ತಿತ್ತು. 1 ಲಕ್ಷ ರೂಪಾಯಿ ಹಣ ಹೊಂದಿಸಿ ಹೂಡಿಕೆ ಮಾಡಿದ್ದವರು ಇದೀಗ ಕೋಟ್ಯಾಧಿಪತಿಗಳಾಗಿದ್ದಾರೆ. ಗರಿಷ್ಠ ಲಾಭದ ಮೂಲಕ ಆರ್ಥಿಕತೆಯಲ್ಲಿ ಸದೃಢತೆಯನ್ನು ಸಾಧಿಸಲು ಸಾಧ್ಯವಿದೆ. ಹೂಡಿಕೆಯನ್ನು ನಾಲ್ಕು ಪಟ್ಟು ಹೆಚ್ಚಿಸಬಹುದಾದ ಮ್ಯೂಚುಯಲ್ ಫಂಡ್ ಯೋಜನೆಗಳಲ್ಲಿ ಹೂಡಿಕೆದಾರರು ಆಸಕ್ತಿ ಹೊಂದಿದ್ದಾರೆ. ಈ ರೀತಿಯ ಮ್ಯೂಚುಯಲ್ ಫಂಡ್‌ಗಳನ್ನು ಟ್ರ್ಯಾಕ್ ಮಾಡುವುದು…
ಹಾಲಿನ ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಕೇಸರಿ ಮಿಶ್ರಿತ ಹಾಲಿಗೆ ಸ್ವಲ್ಪ ಜಾಯಿಕಾಯಿ ಸೇರಿಸಿ ಕುಡಿದರೆ ಇನ್ನೂ ಒಳ್ಳೆಯದು ಎಂದು ತಿಳಿದವರು ಹೇಳುತ್ತಾರೆ. ಇದು ಉತ್ತಮ ನಿದ್ರೆಗಷ್ಟೇ ಅಲ್ಲದೇ ನಾನಾ ಆರೋಗ್ಯ ಪ್ರಯೋಜನಗಳನ್ನು ನಿಮಗೆ ಒದಗಿಸುತ್ತದೆ. ಹಾಗಾದ್ರೆ ಅವು ಯಾವುವು ಎಂದು ತಿಳಿಯೋಣ ಬನ್ನಿ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಸಾಕಷ್ಟು ಸಿಗುತ್ತದೆ ಕೇಸರಿ ಹಾಗೂ ಜಾಯಿಕಾಯಿ ಮಿಕ್ಸ್ ಮಾಡಿ ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ನಮಗೆ ಅಪಾರ ಪ್ರಮಾಣ ದಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಸಿಗುತ್ತವೆ. ಇವುಗಳು ನಮ್ಮ ಮೆದುಳು ಹಾಗೂ ದೇಹದ ಮೇಲೆ ಸಕಾರಾತ್ಮಕ ಪ್ರಭಾವಗಳನ್ನು ಉಂಟು ಮಾಡುತ್ತವೆ. ಏಕೆಂದರೆ ಜಾಯಿಕಾಯಿ ನಮ್ಮ ಬ್ಲಡ್ ಶುಗರ್ ನಿಯಂತ್ರಣದಲ್ಲಿ ಕೆಲಸ ಮಾಡುವುದರ ಜೊತೆಗೆ ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರಮುಖವಾಗಿ ಕ್ಯಾನ್ಸರ್ ತೊಂದರೆ ಯನ್ನು ಸಹ ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ ಕೇಸರಿ ತನ್ನಲ್ಲಿ ರಿಬೋಫ್ಲಾವಿನ್ ಮತ್ತು ಥಯಾಮಿನ್ ಎನ್ನುವ ಅಂಶಗಳನ್ನು ಹೊಂದಿದ್ದು, ನಮ್ಮ…
ಸೂರ್ಯೋದಯ: 06:19, ಸೂರ್ಯಾಸ್ತ : 05:39 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ: ದ್ವಿತೀಯ ನಕ್ಷತ್ರ: ಅನುರಾಧಾ, ರಾಹು ಕಾಲ: 04:30 ನಿಂದ 06:00 ತನಕ ಯಮಗಂಡ: 12:00 ನಿಂದ 01:30 ತನಕ ಗುಳಿಕ ಕಾಲ: 03:00 ನಿಂದ 04:30 ತನಕ ಅಮೃತಕಾಲ: ರಾ .8:45 ನಿಂದ ರಾ .10:30 ತನಕ ಅಭಿಜಿತ್ ಮುಹುರ್ತ: ಬೆ.11:37 ನಿಂದ ಮ.12:22 ತನಕ ಮೇಷ ರಾಶಿ : ಪ್ರೇಮಿಗಳ ಮದುವೆ ಸಮಸ್ಯೆ ಅಂತ್ಯ ಕಾಣಲಿದೆ, ಹೊಸ ಯೋಜನೆ ಎತ್ತ ಗಮನಹರಿಸಿ ಯಶಸ್ಸು ಪಾಣವಿರಿ, ಹೋಟೆಲ್ ಉದ್ಯಮದಾರರಿಗೆ ಆರ್ಥಿಕ ಲಾಭವಿದೆ,ಈ ರಾಶಿಯವರು ಕೋಟಿಗೊಬ್ಬರು, ಇವರ ಜೊತೆ ಮದುವೆಯಾದರೆ, ನಿಮ್ಮಂತಹ ಅದೃಷ್ಟಶಾಲಿ ಯಾರು ಇಲ್ಲ,ವ್ಯವಸಾಯದಲ್ಲಿ ಹಣ ಖರ್ಚು. ಆರೋಗ್ಯ ಚಿಂತನೆ.ಮನಸ್ಸಿನಲ್ಲಿ ಅವ್ಯಕ್ತ ಭಯ.ವಿನಾಕಾರಣ ಜಗಳ ಸಂಭವಿಸುತ್ತವೆ.ಸ್ನೇಹಿತರು ಮೋಸ ಮಾಡುವ ಸಂದರ್ಭ. ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳುವಿರಿ ಮತ್ತು ಕಳ್ಳತನವಾಗಿರುವುದು. ಜಠರ ಮತ್ತು ಮೂತ್ರಜನಕಾಂಗ ಸಂಬಂಧಿ ರೋಗಗಳಿಂದ…