ಸಾರಿಗೆ ಸಚಿವರೇ ಇತ್ತ ಗಮನಿಸಿ… ಇದು ನಿಮ್ಮ ಶಕ್ತಿ ಯೋಜನೆ ಎಫೆಕ್ಟ್!

ಬೆಂಗಳೂರು:– ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರೇ ಇತ್ತ ಗಮನಿಸಿ. ಬರಿ ಫ್ರೀ ಬಸ್ ಟಿಕೆಟ್ ಕೊಟ್ರೆ ಸಾಲಲ್ಲ, ಉತ್ತಮ ಬಸ್ ವ್ಯವಸ್ಥೆ ಮಾಡಿ. ಹೌದು, ದಿನೆ ದಿನೆ ಶಕ್ತಿ ಯೋಜನೆ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಕ್ತಿ ಎಫೆಕ್ಟ್ ನಿಂದಾಗಿ ಬಸ್ ಗಳಿಲ್ಲದೇ ಡಕೋಟ ಬಸ್ ಗಳಿಗೆ ಮೊರೆ ಹೋಗಿರುವ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. 8 ಲಕ್ಷಕ್ಕೂ ಅಧಿಕ ಸಂಚಾರ ಮಾಡಿದ ಹಳೆ ಬಸ್‌ಗಳನ್ನ KSRTC ನಿಗಮ ರಸ್ತೆಗಿಳಿಸಿದೆ. ಡಕೋಟ ಎಕ್ಸ್‌ಪ್ರೆಸ್‌ ನಿಂದಾಗಿ ಪ್ರಯಾಣಿಕರಿಗೆ ನಿತ್ಯವೂ … Continue reading ಸಾರಿಗೆ ಸಚಿವರೇ ಇತ್ತ ಗಮನಿಸಿ… ಇದು ನಿಮ್ಮ ಶಕ್ತಿ ಯೋಜನೆ ಎಫೆಕ್ಟ್!