ಕಲಬುರಗಿ: ರಾತೋರಾತ್ರಿ ಎಟಿಎಂ ಮುರಿದು ಹಣ ಕಳವು ಮಾಡಲು ಯತ್ನಿಸಿದ ಘಟನೆ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.. ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ದೇವಿ ಬಡಾವಣೆಯಲ್ಲಿ ಕಳೆದ ರಾತ್ರಿ ಘಟನೆ ನಡೆದಿದ್ದು,
ಇಬ್ಬರು ಖದೀಮರು ಆಗಮಿಸಿ ಮೊದಲು ಸಿಸಿಟಿವಿ ವೈರ್ ಕಟ್ ಮಾಡಿದ್ದಾರೆ..ನಂತರ ಹಣ ಇಟ್ಟಿರುವ ಎಟಿಎಂ ಮುರಿದಿದ್ದಾರೆ ಆದ್ರೆ ಲಾಕರ್ ಓಪನ್ ಆಗದ ಹಿನ್ನಲೆ ಕಿರಾತಕರು ಬರಿಗೈಯಲ್ಲಿ ವಾಪಾಸ್ ಆಗಿದ್ದಾರೆ..