ಅಥಣಿ:- ಅಕ್ರಮವಾಗಿ ರೇಷನ್ ಅಕ್ಕಿ ಸಂಗ್ರಹಿಸಿ ಮಹಾರಾಷ್ಟ್ರಕ್ಕೆ ಸಾಗಾಟನೆ ಮಾಡುವ ದಂಧೆಕೊರರು ಅಥಣಿ ತಾಲೂಕಿನ ಕುಹೊಳ್ಳಿಯಲ್ಲಿ ಇದ್ದಾರೆ…
ಹೌದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗಡಿ ಗ್ರಾಮಗಳಲ್ಲಿ ಕರ್ನಾಟಕ ಸರ್ಕಾರ ಕೊಡುವ ಫ್ರಿ ರೇಷನ್ ಅಕ್ಕಿ ಮನೆ ಮನೆಗೆ ಹೋಗಿ ಸಂಗ್ರಹಿಸಿ ಅದನ್ನ ಮಹಾರಾಷ್ಟ್ರ ಕ್ಕೆ ಸಾಗಾಟನೆ ಮಾಡುತ್ತಾರೆ
ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ವಾರಗಳಿಂದಲೂ ಮಾಧ್ಯಮ ಮಿತ್ರರು ಮಾಹಿತಿ ಕೊಟ್ಟರು ಅಥಣಿ ತಾಲೂಕಿನ ಆಹಾರ ಇಲಾಖೆ ಅಧಿಕಾರಿ ರಾಯ್ಕರ್ ಇದಕ್ಕೆ ಕ್ಯಾರೆ ಅನ್ನುತ್ತಿಲ್ಲ
ಬಹುಶಃ ಅಧಿಕಾರಿಗಳಿಗೂ ಮಾಹಿತಿ ಇದ್ದರೂ ಅನುಮಾನಗಳು ಕಂಡುಬಂದಿಂದು ಸ್ಥಳಕ್ಕೆ ಬನ್ನಿ ಅಂತ ಮಾಹಿತಿ ಕೊಟ್ಟರು ಸ್ಥಳಕ್ಕೆ ಬಾರದ ಅಧಿಕಾರಿಗಳು
ಕರ್ನಾಟಕದ ಗಡಿಭಾಗಗಳಲ್ಲಿ ಕಕಮರಿ ಕುಹೊಳ್ಳಿ ಗ್ರಾಮಗಳಲ್ಲಿ ಅಕ್ಕಿ ಕರ್ನಾಟಕ ಸರ್ಕಾರ ಕೊಡುವ ಪ್ರಿ ರೇಶನ್ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಸಾಗುಸಿತ್ತಿರುವ ಇಂಥ ದಂಧೆ ಕೋರರನ್ನು ಸರ್ಕಾರ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕು