ಅಥಣಿ :ತಾಲೂಕಿನ ಸಂಬರಗಿ ಗ್ರಾಮದಲ್ಲಿ ಮಹಿಳೆ ಮೇಲೆ ಹಲ್ಯ ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ.
ಮಹಿಳೆ ಸಕ್ಕುಭಾಯಿ ಕಂಟೇಕರ (50) ಸೋದರ ಸಂಬಂಧಿ ಕರೆಪ್ಪ ಕಂಟೇಕರ (53) ಚಾಕುವಿನಿಂದ ಇರಿದು ಹತ್ಯಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಗಾಯಾಳು ಮಹಿಳೆ ಬೆಳಿಗ್ಗೆ 9:00 ಗಂಟೆ ಸುಮಾರಿಗೆ ಗದ್ದೆ ಕೆಲಸದಿಂದ ಮನೆ ಕಡೆಗೆ ಬರುವಾಗ ಆಕಸ್ಮಿಕವಾಗಿ ಹಿಂದಿನಿಂದ ಬಂದು ಹಲ್ಲೆ ಮಾಡಿದ್ದಾನೆ ಗಾಯಾಳು ಮಹಿಳೆಯನ್ನ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಥಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ಧಾಖಲಾಗಿದೆ.