Share Facebook Twitter LinkedIn Pinterest Email ಹುಬ್ಬಳ್ಳಿ : ತಾಲೂಕು ಕಿರೇಸೂರ ಗ್ರಾಮದಲ್ಲಿ ಅಯೋಧ್ಯೆ ಮಂದಿರದಿಂದ ಬಂದ ಮಂತ್ರಾಕ್ಷತ ಮತ್ತು ಆಮಂತ್ರಣ ಪತ್ರಿಕೆಗಳನ್ನು ಕಿರೇಸೂರಿಗೆ ಬರಮಾಡಿ ಕೊಂಡರು. ನಂತರ ರಾಮನ ಫೋಟೋ ಇಟ್ಟು ಊರನ ತುಂಬಾ ಮೆರವಣಿಗೆ ಮಾಡಿದರು. ಗ್ರಾಮಸ್ಥರು ,ಹಿರಿಯರು, ಮಹಿಳೆಯರು ಯುವಕರು ಭಾಗವಹಿಸಿದ್ದರು.
ಸುರಪುರ ನಗರದಲ್ಲಿ ಎಗ್ಗಿಲ್ಲದೆ ಸಾಗಿದ ಅಕ್ರಮ-ಮಣ್ಣು ಗಣಿಗಾರಿಕೆ: ಕಣ್ಣು ಮುಚ್ಚಿ ಕುಳಿತ ತಾಲೂಕು ಆಡಳಿತJanuary 16, 2025