ಹುಬ್ಬಳ್ಳಿ:ಬೆಂಗಳೂರಿನಲ್ಲಿ ಹಸು ಕೆಚ್ಚಲು ಕೊಯ್ಲು ವಿಚಾರ ಅತ್ಯಂತ ಕ್ರೂರತನದಿಂದ ಕೂಡಿದ್ದು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಏನಾಗಿದೆ ಗೊತ್ತು ಇದೊಂದು ಮೀತಿ ಮೀರಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಏನಾಗಿದೆ ಅಂತಾ ಮನವರಿಕೆ ಆಗತಾ ಇದೆಹುಬ್ಬಳ್ಳಿಯಲ್ಲಿ ಗಲಿಭೆ ಮಾಡಿದವರನ್ನ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚದವರನ್ನ ಬಿಟ್ಟರೆ ಏನಾಗುತ್ತದೆ ಇಂತಹ ಕೆಲಸ ಬಿಟ್ಟು ಬೇರೆ ಕೆಲಸ ಏನು ಮಾಡತ್ತಾರೆ
ಸರಕಾರ ಈ ಕುರಿತು ಕಟುವಾಗಿ ನಿರ್ಧಾರ ತೆಗೆದುಕೊಳ್ಳಬೇಕು ತಪ್ಪು ಮಾಡಿದವರ ಮೇಲೆ ಕಠಿಣ ನಿರ್ಧಾರ ದಿಂದ ಮಾತ್ರ ಇಂತಹ ಘಟನೆಗಳನ್ನ ತಡೆಯಲು ಸಾಧ್ಯ ಈ ಸರಕಾರದಲ್ಲಿ ತುಷ್ಟೀಕರಣ ಒಂದು ಮಿತಿ ಇರದ ಹಾಗೇ ಆಗಿದ್ದು ಇದಕ್ಕೆ ಇರಬೇಕು.ಅತಿಯಾದ ತುಷ್ಟೀಕರಣದಿಂದ ಈ ರೀತಿ ಘಟನೆಗಳು ನಡೆತಾ ಇವೆ
Nail Cutting: ಸಂಜೆ ವೇಳೆ ಉಗುರು ಕತ್ತರಿಸುತ್ತೀರಾ? ಮನೆಗೆ ಬರುವ ಲಕ್ಷ್ಮೀ ವಾಪಸ್ ಹೋಗಬಹುದು, ಎಚ್ಚರಾ!
ತಕ್ಷಣ ಸರಕಾರ ಎಚ್ಷೇತ್ತಕೊಳ್ಳಬೇಕು ಈಗ ಯಾರು ಅಪರಾಧಿಗಳು ಇದ್ದಾರೆ ಅವರ ಮೇಲೆ ಕಠಿಣ ಕ್ರಮ ಆಗಬೇಕು ಎಂದ ಅವರುಸಿಎಂ ಅವರಿಗೆ ಏನೇ ಮಾಡಿದರು ಅದು ರಾಜಕೀಯ ಅನಸತಾ ಇದೆಒಂದು ವಿರೋಧ ಪಕ್ಷವಾಗಿ ನಾವು ರಚನಾತ್ಮಕ ಕೆಲಸ ಮಾಡುವುದು ಬೇಡಾಇದೊಂದು ರಾಜಕೀಯ ಪ್ರೇರಿತ ಹೋರಾಟ ಹೇಗಾಗುತ್ತದೆಈ ಹಿಂದೆ ಅವರು ವಿರೋಧ ಪಕ್ಷದಲ್ಲಿ ಇದ್ದಾಗ ಏನು ಮಾಡಿದಿರಿಯಾಕೆ ಆವಾಗ ಹೋರಾಟ ಮಾಡಿದಿರಿಅಂದು ಎಲ್ಲಾ ಹಂತದಲ್ಲಿ ಪ್ರತಿಭಟನೆ ಮಾಡಾತಾ ಇದ್ದಿರಿ ಏಕೆ ಎಂದು ಪ್ರಶ್ನೆ ಮಾಡಿದರು.
ವಿಪ ಸದಸ್ಯ ಸಿ ಟಿ ರವಿಗೆ ಅನಾಮಧೇಯ ಪತ್ರ ಬರೆದ ವಿಚಾರ
ಮಈಗಾಗಲೇ ಸ್ವತಃ ರವಿ ಉಲ್ಲೇಖ ಮಾಡಿದ್ದಾರೆಅಧಿವೇಶನದಲ್ಲಿ ನಡೆದ ಘಟನೆ ಗೊತ್ತುಈ ಬಗ್ಗೆ ಸರಕಾರವೇ ಕ್ರಮ ಕೈಗೊಳ್ಳಬೇಕು ರವಿಗೆ ಏನಾದರೂ ಆದರೆ ಸರಕಾರವೇ ಹೊಣೆ ಆಂದತೆ ಆಗಬಾರದುಕೂಡಲೇ ಸರಕಾರ ಎಚ್ಚೇತ್ತುಕೊಳ್ಳಬೇಕು
ಸಿ ಟಿ ರವಿಗೆ ರಕ್ಷಣೆ ಕೊಡಬೇಕು ಎಂದು ಒತ್ತಾಯ ಮಾಡಿದರು. ಸರಕಾರಿ ಕಚೇರಿಯಲ್ಲಿಯೇ ಪರ್ಸೆಂಟೇಂಜ್ ಪಿಕ್ಸ್ ಆಗಿದೆ ಎಂಬ ಆರೋಪ ವಿಚಾರ ಈ ಕುರಿತು ಮುಖ್ಯಮಂತ್ರಿಗಳೆ ಉತ್ತರ ಕೊಡಬೇಕು ಎಂದು ಒತ್ತಾಯ ಮಾಡಿದರು. ಎಲ್ಲ ಹಂತದಲ್ಲಿ ಭ್ರಷ್ಟಾಚಾರ ತಾಂಡವಾಡತಾ ಇದ್ದು ಕಾಂಟ್ರಾಕ್ಟರ್ ಸಂಘದ ಅಧ್ಯಕ್ಷರೇ ಹೇಳಿದ್ದಾರೆಈ ಬಗ್ಗೆ ಸರಕಾರ ಸ್ಪಷ್ಟತೆ ಕೊಡಬೇಕುಸರಕಾರದಲ್ಲಿ ಭ್ರಷ್ಟಾಚಾರ ಮೀತಿ ಮೀರಿದ್ದುಒಂದು ಪ್ರೀ ಕೊಡತ್ತಾರೆ ಇನ್ನೊಂದು ಕಡೆ ಕಿತ್ತೋಕತಾ ಇದ್ದಾರೆ. ಹಾಲು, ಬಸ್ ಸೇರಿದಂತೆ ಎಲ್ಲವೋ ದರ ಹೆಚ್ಚಳ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.