ಕಲಬುರ್ಗಿ:- ಸ್ವಪಕ್ಷೀಯ ಶಾಸಕರಾದ ಯತ್ನಾಳ್ ಸೋಮಶೇಖರ್ ಸೇರಿದಂತೆ ಪಕ್ಷವಿರೋದಿ ಚಟುವಟಿಕೆ ಮಾಡೋರು ಎಷ್ಟೇ ದೊಡ್ಡವರಾದ್ರೂ ಹೈಕಮಾಂಡ್ ಶಿಸ್ತುಕ್ರಮ ಕೈಗೊಳ್ಳುತ್ತೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರೆಬಲ್ ಟೀಮಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ..
ಕಲಬುರಗಿಯಲ್ಲಿಂದು ಮಾತನಾಡಿದ ವಿಜಯೇಂದ್ರ ಇದೇ 7 ರಂದು ಕೋರ್ ಕಮಿಟಿ ಸಭೆಯಿದೆ ಎಲ್ಲವೂ ಸರಿಹೊಂದಲಿದೆ ಅಂದ್ರು. ಇದೇವೇಳೆ ಸಿಎಂಗೂ ಟಾಂಗ್ ಕೊಟ್ಟ ವಿಜಯೇಂದ್ರ ಮೂಡಾ ಕೇಸಲ್ಲಿ ED ತನಿಖೆ ಮತ್ತಷ್ಟು ಜೋರಾಗಿದ್ದು ಕದ್ದ ಮಾಲನ್ನ ವಾಪಾಸ್ ಕೊಟ್ರೂ ಆರೋಪದಿಂದ ಪಾರಾಗಲು ಸಾಧ್ಯವಿಲ್ಲ ಅಂತ ಹೇಳಿದ್ರು..