ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಬ್ಬ ಡ್ರಗ್ ಪೆಡ್ಲರ್ ಬಂಧಿಸಲಾಗಿದೆ. ರೂಪೇಶ್ ಬಂಧಿತ ಡ್ರಗ್ ಪೆಡ್ಲರ್ ಎಂದು ಹೇಳಲಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರಿಂದ ಪೆಡ್ಲರ್ ಬಂಧಿಸಲಾಗಿದೆ. ಆಫ್ರಿಕಾ ,ನೈಜೀರಿಯನ್ ಪೆಡ್ಲರ್ ಗಳಿಂದ ಸಿಂಥೆಟಿಕ್ ಡ್ರಗ್ ಖರೀದಿ ಮಾಡ್ತಿದ್ದ. ಖರೀದಿಸಿದ ಮಾದಕವಸ್ತುಗಳನ್ನ ಪಾರ್ಟಿಗಳಿಗೆ ಪೆಡ್ಲರ್ ಸಪ್ಲೈ ಮಾಡ್ತಿದ್ದ.
ನೆಲಮಂಗಲ: ರಾತ್ರಿಯಾದ್ರೆ ಸಾಕು ರಸ್ತೆಗೆ ಇಳಿಯುತ್ತಾರೆ.. ಪುಂಡರ ವೀಲಿಂಗ್ ಹಾವಳಿಗೆ ಬ್ರೇಕ್ ಯಾವಾಗ!?
ಬಂಧಿತ ಪೆಡ್ಲರ್ ನಿಂದ 120 ಗ್ರಾಂ ಸಿಂಥೆಟಿಕ್ ಡ್ರಗ್ MDMA ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)