ಬೆಂಗಳೂರು: ಹಾರ್ನ್ ಮಾಡಿದ ವಿಚಾರಕ್ಕೆ ನಡು ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಅವಾಜ್ ಹಾಕಿದ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ. ರಿಂಕು ಹೆಸರಿನ ಬೈಕ್ ರೈಡರ್ನಿಂದ ಈ ಗಲಾಟೆ ನಡೆದಿದ್ದು,
Viral News: ಆನ್ಲೈನ್ʼನಲ್ಲಿ ಆರ್ಡರ್ ಮಾಡಿ 6 ವರ್ಷಗಳ ಬಳಿಕ ಫ್ಲಿಪ್ʼಕಾರ್ಟ್ʼನಿಂದ ಬಂತು ಫೋನ್..!
ಹಾರ್ನ್ ಮಾಡಿದ ಕಾರಣ ಕೋಪಗೊಂಡು ಕಾರಿನ ಚಾಲಕನಿಗೆ ನಿಂದಿಸಿದ್ದಾನೆ. ರಿಂಕುವಿನ ಕೂಗಾಟ, ರಂಪಾಟವನ್ನು ಕಾರು ಚಾಲಕ ಕಾರಿನ ಕ್ಯಾಮರಾದಲ್ಲಿ ಸೆರೆ ಹಿಡಿದು ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾನೆ. ಆದರೆ ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
![](https://ainlivenews.com/wp-content/uploads/2024/01/Ad-Banner-copy-scaled.jpg)