ಚಿನ್ನದ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭರ್ಜರಿ ಇಳಿಕೆ ಆಗಿದೆ.ಆದರೆ, ಕಳೆದ ಎರಡು ವಾರದ ಅವಧಿಯಲ್ಲಿ ಚಿನ್ನದ (Gold price) ಬೆಲೆಯನ್ನು ನೋಡಿದರೆ, ಚಿನ್ನದ ಬೆಲೆಯಲ್ಲಿ ರೂಪಾಯಿಯವರೆಗೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ.
ಈ ಮೂಲಕ ಚಿನ್ನವು ದೀರ್ಘಕಾಲಿಕ ಹೂಡಿಕೆಗೆ ಸೂಕ್ತ ಹಾಗೂ ದೀರ್ಘಕಾಲದಲ್ಲಿ ಚಿನ್ನ ಲಾಭವನ್ನೇ ತರಲಿದೆ ಎನ್ನುವುದು ಸಾಬೀತಾದಂತಾಗಿದೆ. ಸಾಮಾನ್ಯವಾಗಿ ಜನ ದೀರ್ಘಕಾಲದಲ್ಲಿ ಲಾಭ ತಂದು ಕೊಡಲಿದೆ ಎನ್ನುವ ಉದ್ದೇಶದಿಂದಲೇ ಚಿನ್ನದ ಮೇಲೆ ಹೂಡಿಕೆಯನ್ನು ಮಾಡುತ್ತಾರೆ.
ಚಿನ್ನದಲ್ಲಿ ಹೂಡಿಕೆ ಮಾಡಿದರೆ ಇಂದಲ್ಲ ನಾಳೆ ಲಾಭವನ್ನು ತಂದುಕೊಡಲಿದೆ ಎನ್ನುವುದು ಒಂದು ನಂಬಿಕೆ.ಆ ನಂಬಿಕೆ ಇಂದೂ ಸಹ ಹುಸಿಯಾಗಿಲ್ಲ. ಬೆಳ್ಳಿಯಿಂದ ನಿರೀಕ್ಷಿತ ಲಾಭ ಸಿಗದೆ ಇದ್ದರೂ ಚಿನ್ನದಿಂದ ನಷ್ಟವಾಗುವುದೇ ಇಲ್ಲ ಎನ್ನುವಷ್ಟು ಚಿನ್ನ ಲಾಭವನ್ನೇ ತಂದುಕೊಡುತ್ತದೆ.
ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ
ಭಾರತದ ಮಾರುಕಟ್ಟೆಯಲ್ಲಿ (Today Gold price) ನೀವು ಚಿನ್ನದ ಬೆಲೆಯನ್ನು
ನೋಡುವುದೇ ಆದರೆ, ಚಿನ್ನದ ಬೆಲೆಯು ಭಾರತದಲ್ಲಿ ಚಿನ್ನದ ದರ
22K ಚಿನ್ನ /g. ₹ 5,740.
24K ಚಿನ್ನ /g. ₹ 6,262.
18K ಚಿನ್ನ /g. ₹ 4,696.
ನಂತೆ ಇದೆ. ಇನ್ನು ಕಳೆದ 15 ದಿನಗಳ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯೇ ಆಗಿದೆ.