ಗದಗ: ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ, ವಿಧಾನಸಭೆ ಪರಾಜಿತ ಅಬ್ಯರ್ಥಿ, ಮುಖಂಡ ಅನಿಲ್ ಮೆಣಸಿನಕಾಯಿ ಪ್ರಚಾರಕ್ಕೆ ಬರದಿರೋ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಅಬ್ಯರ್ಥಿ ಬಸವರಾಜ ಬೊಮ್ಮಾಯಿ ಗದಗನಲ್ಲಿ ಮಾತನಾಡಿದ್ರು.
Kumaraswamy: ಸುಮಲತಾ ಅವರಿಗೂ ನನಗೂ ಶತ್ರುತ್ವ ಇಲ್ಲ – ಹೆಚ್.ಡಿ.ಕುಮಾರಸ್ವಾಮಿ !
ನಾನು ಅನಿಲ್ ಮೆಣಸಿನಕಾಯಿ ಅವರೊಂದಿಗೆ ಮಾತನಾಡಿದ್ದೇನೆ, ಬರ್ತೆನೆ ಅಂತಾ ಹೇಳಿದ್ದಾರೆ. ಬೆಂಗಳೂರಿನ ಮನೆಗೆ ಬಂದು ಎರಡು ತಾಸು ಮಾತನಾಡಿದ್ದಾರೆ, ಅನಿಲ್ ಮೆಣಸಿನಕಾಯಿ ನಮ್ಮ ಜೊತೆಗೆ ಇದ್ದಾರೆ ಅಂದ್ರು.