ಕಲಬುರಗಿ:- ಚಿತ್ತಾಪುರದಲ್ಲಿ ನಡೆದಿದ್ದ ತರಕಾರಿ ವ್ಯಾಪಾರಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ನಾಲ್ವರು ಆರೋಪಿಗಳನ್ನ ಪೋಲೀಸರು ಬಂಧಿಸಿದ್ದಾರೆ.
ಪ್ರಮುಖ A1 ಆರೋಪಿ ಆಶೀಫ್ ಸೇರಿ ನಾಲ್ವರು ಲಾಕ್ ಆಗಿದ್ದಾರೆ.. ಮೃತ ದಾವಲಸಾಬ್ ಆರೋಪಿ ಆಶೀಫನ ತಂಗಿಯನ್ನ ಚುಡಾಯಿಸಿದ್ದೇ ಕೊಲೆಗೆ ಕಾರಣ ಅಂತ ವಿಚಾರಣೆ ವೇಳೆ ಗೊತ್ತಾಗಿದೆ..
ಡಿಸೆಂಬರ್ 23 ರಂದು ಕೊಲೆ ನಡೆದಿದ್ದು ಕೊಲೆ ನಂತ್ರ ಆರೋಪಿಗಳು ಶವಸುಟ್ಟಿದ್ದರು..ತನಿಖೆ ಕೈಗೊಂಡ ಪೋಲೀಸರು 48 ಗಂಟೆಯಲ್ಲಿ ಪಾತಿಕಗಳ ಹೆಡೆಮುರಿ ಕಟ್ಟಿದ್ದಾರೆ..