ಕೊಪ್ಪಳ: ಅನಂತ್ ಕುಮಾರ್ ಹೆಗಡೆ ಓರ್ವ ಹುಚ್ಚ ಬಿಜೆಪಿಯವರು ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಆತನ ನಾಲಿಗೆಗೆ ಮತ್ತು ಮೆದುಳಿಗೆ ಕನೆಕ್ಷನ್ ತಪ್ಪಿದೆ ಹೀಗಾಗಿ ಆತ ಏನೇನೋ ಮಾತನಾಡುತ್ತಾನೆ ಎಂದು ಕಾರಟಗಿ ಪಟ್ಟಣದಲ್ಲಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಸಂವಿಧಾನ ಬದಲಾವಣೆ ಮಾಡಲು ಆತನ್ಯಾರು, ಅವನಿಗೆ ಯಾವ ಹಕ್ಕಿದೆ?ಸಂಸದ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಶಿವರಾಜ್ ತಂಗಡಗಿಇನ್ನು ಬಿಜೆಪಿಯವರಿಗೆ ಚುನಾವಣೆ ಬಂದಾಗ ಪಾಕಿಸ್ತಾನ ನೆನಪಾಗುತ್ತದೆಅವರಿಗೆ ಬಡವರು ನೆನಪಾಗೋದಿಲ್ಲಾ
ಬರಗಾಲದ ಸಮಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಮಾನವ ದಿನಗಳನ್ನು ಹೆಚ್ಚಿಸಬೇಕಿತ್ತುನೂರರಿಂದ ನೂರಾ ಐವತ್ತು ದಿನಕ್ಕೆ ಹೆಚ್ಚಿಸಬೇಕಿತ್ತುಆದ್ರೆ ಇಲ್ಲಿವರಗೆ ಕೇಂದ್ರ ಸರ್ಕಾರ ಕೆಲಸದ ದಿನಗಳನ್ನು ಹೆಚ್ಚಿಸಿಲ್ಲಾಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲಾಈ ಬಾರಿ ಬಡವರ ಹತ್ತಿರ ಹೋಗಲಿ, ಗೊತ್ತಾಗುತ್ತೆ ಅವರಿಗೆ ಎಂದು ಹೇಳಿದರು.