ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಹುಟ್ಟುಹಬ್ಬ ಹಿನ್ನೆಲೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಬಿಜೆಪಿ ಕಾರ್ಯಕರ್ತ ದೇವಪ್ಪ ಇಟಗಿ ವಿನೂತನ ರೀತಿಯಲ್ಲಿ ನರೇಂದ್ರ ಮೊದಿಯವರ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ.
BSNL 5G: BSNL ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್..! ಇದೇ ದಿನ BSNL 5G ಸೇವೆ ಆರಂಭ – ಇಲ್ಲಿದೆ ಮಾಹಿತಿ
ಮುಂಡರಗಿ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದ ಸುತ್ತಲೂ 74 ಸುತ್ತು ಪ್ರದಕ್ಷಿಣೆ ಹಾಕಿ ವಿಶೇಷ ಪೂಜೆ ಸಲ್ಲಿಸೋ ಮೂಲಕ ಸದೃಢ ನವ ಭಾರತ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರಿ ಆಯುರಾರೋಗ್ಯ ಆಯಸ್ಸು ಕರುಣಿಸಲು, ಹೆಚ್ಚಿನ ದೈವ ಶಕ್ತಿಯನ್ನು ಕರುಣಿಸಲೆಂದು ಸಂಕಲ್ಪ ಮಾಡಿದ್ದಾರೆ.