IPL 2024: ಐಪಿಎಲ್ ನಲ್ಲಿ ಅಬ್ಬರಿಸುತ್ತಿರುವವರು ಆಲ್ಮೋಸ್ಟ್ RCBಯ ಮಾಜಿ ಆಟಗಾರರೇ..!

IPL ಸೀಸನ್ 17 ಅರ್ಧ ಪಂದ್ಯಗಳು ಮುಕ್ತಾಯ ಆಗಿದೆ. ಸಧ್ಯಕ್ಕೆ ಐಪಿಎಲ್​​ನಲ್ಲಿ ಅಬ್ಬರಿಸುತ್ತಿರುವವರು ಆಲ್ಮೋಸ್ಟ್ ಆರ್​​ಸಿಬಿಯ ಮಾಜಿ ಆಟಗಾರರೇ ಎನ್ನಲಾಗಿದೆ. IPL 2024: ವಿಶ್ವದಾಖಲೆಯ ಚೇಸಿಂಗ್ ಮಾಡಿದ ಪಂಜಾಬ್ ಕಿಂಗ್ಸ್…! ಹಲವು ಬಾರಿ ಸೋತರೂ, ಕಪ್ ಗೆಲ್ಲುವುದು ಸಾಧ್ಯವಾಗದೇ ಹೋದರೂ ಆರ್​ಸಿಬಿಗೆ ಅಭಿಮಾನಿಗಳ ಪ್ರೀತಿಗೆ ಕೊರತೆ ಇಲ್ಲ. ಆರ್​ಸಿಬಿ ಅಭಿಮಾನಿಗಳ ಪ್ರೀತಿ ಲೆಕ್ಕಕ್ಕೇ ಇಲ್ಲ ಎಂಬುದು ಮತ್ತೆ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ, ಮೈದಾನದಲ್ಲಿ ಸಾಬೀತಾಗುತ್ತಿದೆ. ತನ್ನದೇ ಆದ ವಿಶಿಷ್ಟ ಮ್ಯಾನರಿಸಂನಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಆರ್​ಸಿಬಿ ಒಮ್ಮೆಯೂ … Continue reading IPL 2024: ಐಪಿಎಲ್ ನಲ್ಲಿ ಅಬ್ಬರಿಸುತ್ತಿರುವವರು ಆಲ್ಮೋಸ್ಟ್ RCBಯ ಮಾಜಿ ಆಟಗಾರರೇ..!