ಬೆಂಗಳೂರು: ಲೋಕಸಭಾ ಚುನಾವಣೆ ದಿನ ದಿನಕ್ಕೆ ರಂಗೇರುತ್ತಿದ್ದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಅವರು ಇಂದು ಬಿ ಪಾರಂ ಪಡೆದಿದ್ದಾರೆ.
Electricity Bill: ವಿದ್ಯುತ್ ಬಳಕೆದಾರರಿಗೆ ಸಿಹಿ ಸುದ್ದಿ: ಪ್ರತಿ ಯೂನಿಟ್ ಮೇಲೆ 1.10 ರೂ. ಇಳಿಕೆ
ಹೌದು ಬಿಜೆಪಿ ಕಚೇರಿಗೆ ಬಂದು ಬಿ ಫಾರಂ ಪಡೆದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ತಮ್ಮ ಪತ್ನಿ ಯೊಂದಿಗೆ ಬಂದು ಬಿ ಫಾರಂ ಪಡೆದಿದ್ದಾರೆ.
ಡಾ.ಮಂಜುನಾಥ್ ಬಿ ಫಾರಂ ಕೊಟ್ಟ ಮಾಜಿ ಸಚಿವ ಸುನೀಲ್ ಕುಮಾರ್ ಹಾಗೆ ಇನ್ನೊಂದು ವಿಶೇಷತೆ ಅಂದ್ರೆ ಪಾದರಕ್ಷೆ ಹಾಕದೆ ಬರಿ ಕಾಲಲ್ಲಿ ಬಂದು ಬಿ ಫಾರಂ ಪಡೆದ ಡಾ.ಮಂಜುನಾಥ್ ಹಾಗೂ ಅವರ ಧರ್ಮಪತ್ನಿ