ದಕ್ಷಿಣ ಆಫ್ರಿಕಾ ಎದುರು ಚೊಚ್ಚಲ ಬಾರಿಗೆ ಏಕದಿನ ಸರಣಿ ಜಯಿಸುವಲ್ಲಿ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ. ಆಫ್ಭನ್ಗೆ 177 ರನ್ ಬೃಹತ್ ಗೆಲುವು ಲಭಿಸಿತು. ಈ ಮೂಲಕ ಏಕದಿನದಲ್ಲಿ ರನ್ ಅಂತರದಲ್ಲಿ ತನ್ನ ಅತಿದೊಡ್ಡ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಆಫ್ಘನ್ 4 ವಿಕೆಟ್ಗೆ 311 ರನ್ ಕಲೆಹಾಕಿತು. ರಹ್ಮಾನುಲ್ಲಾ ಗುರ್ಬಾಜ್ (105) 7ನೇ ಶತಕ ಬಾರಿಸಿ,
ಅಫ್ಘಾನಿಸ್ತಾನ ನೀಡಿದ್ದ 312 ರನ್ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಆಘಾತ ನೀಡಿದರು. ಅದ್ಭುತ ಪ್ರದರ್ಶನದ ಮೂಲಕ ಪ್ರೋಟೀಸ್ ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ತಲ್ಲಣಗೊಳಿಸಿದರು. ಅವರು 9 ಓವರ್ಗಳ ಬೌಲಿಂಗ್ನಲ್ಲಿ ಕೇವಲ 19 ರನ್ ನೀಡಿ 5 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
Condoms Problems: ಲೈಂಗಿಕ ಕ್ರಿಯೆ ಸಮಯದಲ್ಲಿ ಕಾಂಡೋಮ್ ಹರಿದ್ರೆ ತಕ್ಷಣ ಹೀಗೆ ಮಾಡಿ..!
ಈ ಸಾಧನೆ ಮಾಡಿದ ಮೊದಲ ಆಫ್ಘನ್ ಆಟಗಾರ ಎನಿಸಿಕೊಂಡರು. ರೆಹಮತುಲ್ಲಾ 86, ರಹ್ಮತ್ ಶಾ 50 ರನ್ ಗಳಿಸಿದರು. ಇನ್ನು ಸವಾಲಿನ ಗುರಿ ಬೆನ್ನತ್ತಿದ ದ. ಆಫ್ರಿಕಾ 34.2 ಓವರ್ಗಳಲ್ಲಿ 134ಕ್ಕೆ ಆಲೌಟ್ ಆಯಿತು. ರಶೀದ್ ಖಾನ್ 19 ರನ್ 5, ಖರೋಟೆ 26 ರನ್ಗೆ 4 ವಿಕೆಟ್ ಪಡೆದರು. ಕೊನೆ ಏಕದಿನ ಭಾನುವಾರವಾದ ಇಂದು ನಡೆಯಲಿದೆ.