ಬಾಲಿವುಡ್ (Bollywood) ನಟಿ ವಾಣಿ ಕಪೂರ್ (Vaani Kapoor) ಅವರು ಸಿನಿಮಾಗಿಂತ ಆಗಾಗ ಫೋಟೋಶೂಟ್ ಮೂಲಕ ಹೆಚ್ಚುಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಬ್ಯಾಕ್ಲೆಸ್ ಪೋಸ್ ಕೊಟ್ಟು, ವಾಣಿ ಕಪೂರ್ ಸಖತ್ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.
ವಾಣಿ ಕಪೂರ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸುವ ಮೂಲಕ ಪಡ್ಡೆಹುಡುಗರ ಗಮನ ಸೆಳೆದಿದ್ದಾರೆ. ಬ್ಯಾಕ್ಲೆಸ್ ಆಗಿ ಪೋಸ್ ಕೊಟ್ಟು ಮಾದಕ ನೋಟದಲ್ಲಿ ಕ್ಯಾಮೆರಾ ಕಣ್ಣಿಗೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ಬಿಳಿ ಬಣ್ಣದ ಧಿರಿಸಿನಲ್ಲಿ ಅಪ್ಸರೆಯಂತೆ ನಟಿ ಮಿಂಚಿದ್ದಾರೆ
ಹಿಂದಿ ಚಿತ್ರರಂಗದ ಹಾಟ್ ವಾಣಿ ಕಪೂರ್ ಅವರು ತಮ್ಮ ನಟನೆಯ ಸಾಕಷ್ಟು ಸಿನಿಮಾಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆಯ ಜೊತೆಗೆ ಹಾಟ್ ಸೀನ್ನಲ್ಲಿ ನಟಿಸಿರೋದಕ್ಕೂ ಸುದ್ದಿಯಾಗಿದ್ದು ಇದೆ. ಬಾಲಿವುಡ್ನಲ್ಲಿ ಇದೆಲ್ಲಾ ಕಾಮನ್. ಅದರಂತೆ ಈಗ ಹೊಸ ಫೋಟೋಶೂಟ್ ಮೂಲಕ ನಟಿ ಸಂಚಲನ ಮೂಡಿಸಿದ್ದಾರೆ.
ಶಮ್ಶೇರಾ, ವಾರ್, ಶುದ್ಧ ದೇಸಿ ರೊಮ್ಯಾನ್ಸ್, ಬೆಲ್ ಬಾಟಮಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿಮಾನಿಗಳ ಮನಗೆದ್ದಿದ್ದಾರೆ.