ಚಂದನವನದ ಕ್ಯೂಟ್ ನಟಿ ಅಂತಲೇ ಫೇಮಸ್ ಆಗಿರೋ ಅಮೂಲ್ಯ ಅವರು, ತಮ್ಮ ಅವಳಿ ಮಕ್ಕಳಾದ ಅಥರ್ವ್ ಮತ್ತು ಆಧವ್ ಶನಿವಾರ ಮೂರನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದಾರೆ.
ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ಹಾಕಿಸಿದ್ರೆ ವಾಹನ ಸೀಜ್! ರಾಜಧಾನಿಯಲ್ಲಿ ಹೊಸ ರೂಲ್ಸ್!
ಅಥರ್ವ್ ಮತ್ತು ಆಧವ್ ನಿನ್ನೆ ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಇದೇ ಖುಷಿಯಲ್ಲಿ ನಟಿ ಅಮೂಲ್ಯ ದಂಪತಿ ಮುದ್ದಾದ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಇಬ್ಬರು ಮಕ್ಕಳ ಜೊತೆಗೆ ಕ್ಲಿಕ್ಕಿಸಿಕೊಂಡಿರೋ ಕ್ಯೂಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆ ಫೋಟೋಗಳ ಜೊತೆಗೆ ನಟಿ ಅಮೂಲ್ಯ Happy birthday ಅಥರ್ವ್ ಮತ್ತು ಆಧವ್.. ನಮ್ಮ ಸರ್ವಸ್ವ ಎಂದು ಬರೆದುಕೊಂಡಿದ್ದಾರೆ. ಇನ್ನೂ, ಶೇರ್ ಮಾಡಿಕೊಂಡ ಫೋಟೋಗಳಲ್ಲಿ ದಂಪತಿ ಹಾಗೂ ಮುದ್ದಾದ ಇಬ್ಬರು ಮಕ್ಕಳು ಒಂದೇ ರೀತಿಯ ಬಟ್ಟೆಯನ್ನು ಧರಿಸಿದ್ದಾರೆ.