ಬೆಂಗಳೂರು:- ನನ್ನ ಬಟ್ಟೆಯನ್ನ ಕಂಪ್ಲೀಟ್ ಆಗಿ ಬಿಚ್ಚಿಸಿ ಎಸಿಪಿ ಚಂದನ್ ಹಲ್ಲೆ ಮಾಡಿದ್ದಾರೆ ಎಂದು ಪುನೀತ್ ಕೆರೆಹಳ್ಳಿ ಹೇಳಿದ್ದಾರೆ.
ಪಿಜಿಯಲ್ಲಿ ಮರ್ಡರ್: ಬೆಂಗಳೂರಿನಲ್ಲಿ ಖಾಕಿ ಅಲರ್ಟ್, ಪಿಜಿಗಳಿಗೆ ಪ್ರತ್ಯೇಕ ಗೈಡ್ ಲೈನ್ಸ್ ಜಾರಿ!
ಈ ಸಂಬಂಧ ಮಾತನಾಡಿದ ಅವರು, ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ರು. ನನ ಬಟ್ಟೆಯನ್ನ ಕಂಪ್ಲೀಟ್ ಆಗಿ ಬಿಚ್ಚಿಸಿ ಎಸಿಪಿ ಚಂದನ್ ಹಲ್ಲೆ ಮಾಡಿದ್ದಾರೆ. ನ್ಯಾಯ ಕೇಳಲು ಹೋಗಿದ್ದಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ. ನನ್ನ ಮೇಲೆ ಒಂದು ಬಟ್ಟೆಯನ್ನ ಬಿಡದೇ ಬಿಚ್ಚಿಸಿದ್ದಾರೆ.
ಅಬ್ದುಲ್ ರಜಾಕ್ ವಿರುದ್ಧ ದೂರು ಕೊಡುತ್ತೇವೆ ಎಂದು ಪುನೀತ್ ಕೆರೆ ಹಳ್ಳಿ ಹೇಳಿಕೆ ನೀಡಿದ್ದಾರೆ.