ಬೆಂಗಳೂರು: ಕಾಲೇಜುಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದ ಆರೋಪಿಯನ್ನ ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ ಪೊಲೀಸರು. ಬಸವನಗುಡಿಯ ಬಿಐಟಿ ಕಾಲೇಜಿಗೆ ಬಾಂಬ್ ಬೆದರಿಕೆ ಹಾಕಲಾಗಿದ್ದು ಇಮೇಲ್ ಮೂಲಕ ಬೆದರಿಕೆ ಹಾಕಿದ್ದ ಆರೋಪಿ.
ಪಶ್ಚಿಮ ಬಂಗಾಳದಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು ವಿವಿ ಪುರಂ ಪೊಲೀಸರಿಂದ ಆರೋಪಿಯನ್ನು ಸೆರೆ ಹಿಡಿದಿದ್ದು ಅಕ್ಟೋಬರ್ 4 ರಂದು ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ
ಕಾಲೇಜು ಆವರಣದಲ್ಲಿ ಹೈಡ್ರೋಜನ್ ಸುಧಾರಿತ ಐಇಡಿ ಇಟ್ಟಿರುವುದಾಗಿ ಇಮೇಲ್ ನಿನ್ನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಬಂಧಿಸಿದ ಪೊಲೀಸರುಆರೋಪಿಯಿಂದ ಲ್ಯಾಪ್ಟಾಪ್, ಮೊಬೈಲ್ ಫೋನ್ ವಶಕ್ಕೆ
ವಿಚಾರಣೆ ವೇಳೆ ಇದೇ ರೀತಿಯ ಹತ್ತು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆ ನಗರದ ಇತರ ಬೆದರಿಕೆ ಪ್ರಕರಣಗಳ ಸಂಬಂಧ ಪೊಲೀಸರ ತನಿಖೆ ಟ್ರಾನ್ಸಿಟ್ ವಾರೆಂಟ್ ನಲ್ಲಿ ಮನವಿ ಮಾಡಿದ ಪೊಲೀಸರು ಇದೇ ವೇಳೆ ಆರೋಪಿಗೆ ಜಾಮೀನು ಮಂಜೂರು ಮಾಡಿದ ಕೋರ್ಟ್