ಬೆಂಗಳೂರು: ಸಂಪಂಗಿರಾಮನಗರ ಪೊಲೀಸರ ಕಾರ್ಯಾಚರಣೆ ನಡೆದಿದ್ದು ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಬಂಧನವಾಗಿದೆ.
ಚಿನ್ನದ ವ್ಯಾಪರಿಯ ಮನೆಯಲ್ಲಿ 84 ಲಕ್ಷ ಬೆಲೆ ಬಾಳುವ 1.399 ಕೆಜಿ ಕಳವು ಮಾಡಿದ್ದ ಆರೋಪಿ ಚಿನ್ನದ ವ್ಯಾಪಾರಿ ರಾಮಮೂರ್ತಿ ಆರೋಪಿಗೆ ಗಟ್ಟಿ ಚಿನ್ನವನ್ನು ಕೊಟ್ಟು ಆಭರಣ ತಯರಿಸಲು ಹೇಳಿದ್ರು
ಈ ಹಿಂದೆ ರಾಮಮೂರ್ತಿ ಮೋಹನ್ ಲಾಲ್ ನೀಡಿದ್ದ 2.931 ಕೆಜಿ ಚಿನ್ನದ ಮಾತನಾಡುವ ವಿಚಾರವಾಗಿ ಮನೆಗೆ ಕರೆಸಿದ್ದರು ಈ ವೇಳೆ ರಾಮ್ ಲಾಲ್ ಬಾತ್ ರೂಂಗೆ ಹೋಗಿದ್ದಾಗ ಚಿನ್ನಾಭರಣ ಕಳುವು ಮಾಡಿದ್ದ ಮೋಹನ್ ಲಾಲ್
ಸದ್ಯ ಆರೋಪಿಯನ್ನು ಬಂಧಿಸಿ 1.399 ಕೆಜಿ ಚಿನ್ನಾಭರಣ ವಶಕ್ಕೆ ಪಡೆದ ಸಂಪಂಗಿರಾಮನಗರ ಪೊಲೀಸರು