ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಪ್ರೇಮ ವಿವಾಹಕ್ಕೆ ಕುಜ, ಬುಧ, ಶುಕ್ರ, ರಾಹು ಕಾರಕರು. ಸಮಗ್ರಹಗಳು ಪ್ರೇಮವಿವಾಹವನ್ನು ಸೂಚಿಸುತ್ತವೆ. ಕುಜ, ಶನಿ, ಶುಕ್ರ, ಬುಧ, ಚಂದ್ರರು ಸಮಗ್ರಹಗಳು. 2,5,7,11ನೇ ಭಾವಗಳು ಪ್ರೇಮವಿವಾಹವನ್ನು ಸೂಚಿಸುತ್ತವೆ. ಭಾವಾಧಿಪತಿಗಳು ಬಲಾಢ್ಯರಾಗಲೀ ಅಥವಾ ಪರಿವರ್ತಿತರಾದಾಗ ಪ್ರೇಮವಿವಾಹವುಂಟಾಗುತ್ತದೆ. ವಕ್ರಗ್ರಹಗಳು ಪ್ರೇಮವಿವಾಹ ಕಾರಕರು. ವಕ್ರಗ್ರಹಗಳು ಶಕ್ತಿಯುತವಾಗೆ 2/5/7/11ರಲ್ಲಿದ್ದರೆ ಪ್ರೇಮ ವಿವಾಹ ಉಂಟಾಗುತ್ತದೆ. ರಾಹುವಿನ ಪ್ರಭಾವ ಕುಜ, ಶನಿ, ಚಂದ್ರ, ಬುಧ, ಶುಕ್ರನ ಮೇಲೆ ಇದ್ದಾಗಲೂ ಪ್ರೇಮ ವಿವಾಹವುಂಟಾಗುತ್ತದೆ