ಬಾಗಲಕೋಟೆ: ವಾಹನ ಚಾಲನೆ ಮಾಡುವಾಗ ಚಾಲಕರು ಏಕಾಗ್ರತೆ ರೂಢಿಸಿಕೊಂಡರೆ ಅಪಘಾತಗಳನ್ನು ತಡೆಗಟ್ಟಬಹುದು. ಯಾವದೇ ಕಾರಣಕ್ಕೂ ಮದ್ಯಪಾನ ಮಾಡುವದಕ್ಕೆ ಮುಂದಾಗಬಾರದು ಇದರಿಂದ ಅಪಘಾತ ತಡೆಗಳಿಗೆ ತುಂಬಾ ಸಹಕಾರಿಯೆಂದು ಪಿಎಸ್ಐ ಶಾಂತಾ ಹಳ್ಳಿ ತಿಳಿಸಿದರು.
Hubballi: ಅಣ್ಣಿಗೇರಿ ಪಟ್ಟಣ ಪುರಸಭೆ: ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ!
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ
ರಬಕವಿಯ ಕರಿ ಹೌಸ್’ ಸಭಾಂಗಣದಲ್ಲಿ ಆಶರ್ವಾದ ಪೈಪ್ಸ್ನಿಂದ ಜರುಗಿದ ಪ್ಲಂಬರ್ ಕರ್ಮಿಕರ ಕರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ಚಕ್ಕಡಿ ಹಾಗು ಟ್ರಾö್ಯಕ್ಟರ್ ಟ್ಅ್ಯಲಿಗಳಿಗೆ ರೇಡಿಯಂ ಹಚ್ಚುವದರಿಂದ ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸಬಹುದು. ಸಂಚಾರಿ ನಿಯಮಗಳಿಂದ ವಾಹನ ಚಾಲನೆ ಅನಿವರ್ಯ. ತಿಳೂವಳಿಕೆ ಕೊರತೆಯಿಂದ ಯುವಕರು ಹೆಚ್ಚಿನ ನಿಯಮ ಉಲ್ಲಂಘನೆಯಲ್ಲಿದ್ದಾರೆ. ವಾಹನ ದಟ್ಟಣೆ, ಜನಸಂದಣಿ ಹಾಗು ರಸ್ತೆ ಮರ್ಗದಲ್ಲಿರುವಾಗ ಸಮಚಿತ್ತದ ವಾಹನ ಚಾಲನೆ ಅತಿಮುಖ್ಯವೆಂದರು.ಇದೇ ಸಂರ್ಭ ಸೂಫೀ ಕುಡಚಿ ಮಾತನಾಡಿ, ಕರ್ಮಿಕರಿಗೆ ಪೂರಕವಾಗುವ ಹಾಗು ಗುಣಮಟ್ಟದ ಪೈಪ್ದೊಂದಿಗೆ ಇಂದಿಗೂ ಜನರ ವಿಶ್ವಾಸದೊಂದಿಗೆ ಮುನ್ನಡೆಯುತ್ತಿರುವ ಆಶರ್ವಾದ ಪೈಪ್ ಸಂಸ್ಥೆಯು ದೇಶದಲ್ಲಿಯೇ ಮುಂಚೂಣಿ ಪಾತ್ರ ವಹಿಸಿದ್ದು, ಜನತೆಗೆ ಹತ್ತಿರವಾಗುವಲ್ಲಿ ಯಶಸ್ವಿಯಾಗಿದೆ ಎಂದರು.ಇದೇ ಸಂರ್ಭ ನೂರಾರು ಕರ್ಮಿಕರಿಗೆ ಆಶರ್ವ
ಪ್ರಕಾಶ ಕುಂಬಾರ
ಬಾಗಲಕೋಟೆ