ಕಾರವಾರ:- ವಾಟೆಹೊಳೆ ಫಾಲ್ಸ್ನಲ್ಲಿ ಅವಘಡ ಸಂಭವಿಸಿ ಕಾಲು ಜಾರಿ ಬಿದ್ದು ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ನಿಲ್ಕುಂದ ಸಮೀಪದಲ್ಲಿ ಜರುಗಿದೆ.
ನಿಮಗೆ ಈ ವಿಟಮಿನ್ ಕೊರತೆ ಇದ್ರೆ, ಹೃದಯಾಘಾತ ಸಾಧ್ಯತೆ ಅಂತೆ! ಇದರಿಂದ ಬಚಾವ್ ಆಗೋದು ಹೇಗೆ?
ಸುಹಾಸ್ ಶಟ್ಟಿ (22) ಹಾಗೂ ಅಕ್ಷಯ್ ಭಟ್ (22) ಮೃತರು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಆಗಮಿಸಿ ಶೋಧಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.
ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.