ಹುಬ್ಬಳ್ಳಿ: ನಗರದ ಹೆಗ್ಗೇರಿ ಮಾರುತಿ ನಗರದ ಹಳೆ ಹುಬ್ಬಳ್ಳಿ ಆರ್ ಎಸ್ ಎಸ್ ಕಾರ್ಯಾಲಯದ ಹಿಂದುಗಡೆ ಇರುವ ಬನ್ನಿ ಮಹಾಕಾಳಿಗೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಉಡಿ ತುಂಬಿ ಗಂಡು ಕೈಗೆ ಮಕ್ಕಳಿಗೆ ಕಂಕಣ ಕಟ್ಟಲಾಯಿತು . ನಂತರ ಅನ್ನಸಂತರ್ಪಣೆ ಸಹ ಮಾಡಲಾಯಿತು. ಈ ಸಂದರ್ಭದಲ್ಲಿ
ಶಿವರುದ್ರಪ್ಪ ಬಡಿಗೇರ, ಶಂಕ್ರಪ್ಪ ಹಣಿಗಿ,
Navratri 2024: ನವರಾತ್ರಿಯ 9 ದಿನಗಳು ಯಾವ ಬಣ್ಣದ ಬಟ್ಟೆಯನ್ನು ಧರಿಸಬೇಕು ಇಲ್ಲಿದೆ ನೋಡಿ!
ನಾರಾಯಣ ಬಾವಲಿ, ಕೊಟ್ರೇಶ್ ಜೋಡಿ ಅಪ್ಪಯ್ಯ ಕಿಲಾರಿ, ನಿಂಗಪ್ಪ ಕೊಪ್ಪದ ವೀರಭದ್ರ ಪೋದರ, ಅರುಣ್ ಸರ್ವದೆ, ರಾಜು ದೇವಗಿರಿ, ನಾರಾಯಣ ಕಲಘಟಗಿ, ಶ್ರೀದೇವಿ ಬಡಿಗೇರ,ದ್ರಾಕ್ಷಾಯಿಣಿ ಹೂಗಾರ, ಮಂಜುಳಾ ಜವಳಿ, ರಾಜೇಶ್ವರಿ ಹನಗಿ, ಕಮಲಾಬಾಯಿ ಹಣೆಗೆ, ಮಂಜುಳಾ ವಾಲಿಕಾರ ಹಾಗೂ ಸ್ಥಳೀಯರು ಮುಂತಾದವರು ಭಾಗವಹಿಸಿದ್ದರು.