ತುಮಕೂರು: ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ವೈದ್ಯನಿಂದ ಅತ್ಯಾಚಾರವೆಸಗಿರುವ ಘಟನೆ ತುಮಕೂರು ನಗರದ ಶೆಟ್ಟಿಹಳ್ಳಿಗೇಟ್ ನಲ್ಲಿ ನಡೆದಿದೆ. ಡಾ.ಸಂಜಯ್ ನಾಯಕ್, ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, ತುಮಕೂರಿನಲ್ಲಿ ವಿನಾಯಕ ಡೆಂಟಲ್ ಕ್ಲಿನಿಕ್ ಹೆಸರಿನಲ್ಲಿ ವೈದ್ಯಕೀಯ ಸೇವೆ ಮಾಡುತ್ತಿದ್ದನು.
Zomato: ನನ್ನ ಹೆಂಡತಿ ಹಿಸ್ಟರಿ ಚೆಕ್ ಮಾಡ್ತಾಳೆ: ಗಂಡಂದಿರ ಮನವಿಗೆ ʼʼಹೊಸ ಫೀಚರ್ʼʼ ಸೇರಿಸಿದ ಜೊಮ್ಯಾಟೋ..!
ಅದಲ್ಲದೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಟಾಸ್ಕ್ ಪೋರ್ಸ್ ನಲ್ಲಿ ಸದಸ್ಯನಾಗಿದ್ದನು. ಇನ್ನೂ ವೈದ್ಯ ಡಾ. ಸಂಜಯ್ ನಾಯಕ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ವೈದ್ಯ ಸಂಜಯ್ ನಾಯಕ್ ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.