ಬೆಂಗಳೂರು: ಮೂರು ತಿಂಗಳ ಸಂಬಳಕ್ಕಾಗಿ ಹೋದ ಯುವಕ ಶವವಾಗಿ ವಾಪಸ್ ಬಂದಿರುವ ಘಟನೆ ನೋಡಿದ್ರೆ ಮನಕಲಕುವಂತಿದೆ ಇದು ನಡೆದಿದ್ದು ನಗರದ ಜ್ಞಾನಭಾರತಿ ಬಳಿ ಇರುವ ಹಿಲ್ ರಾಕ್ ಕಟ್ಟಡ ಬಳಿ ದುರ್ಘಟನೆ ಆಗಿದೆ.
ಹಿಲ್ ರಾಕ್ ಶಾಲೆ ಕಟ್ಟಡ ಕಾಮಗಾರಿ ವೇಳೆ ಸಲೀಮ್ (30) ಮೃತಪಟ್ಟಿದ್ದು. ಈತನ ಸಾವಿಗೆ ಗುತ್ತಿಗೆ ಪಡೆದು ಕಟ್ಟಡ ಕಾಮಗಾರಿ ಮಾಡಿಸುತ್ತಿದ್ದ ಹೇಮಂತ್ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ ಹಾಗೆ ಅವರ ಗೋಳು ಮಾತ್ರ ಕೇಳೊರಿಲ್ಲ ಹಾಗೆ ಆಗಿದೆ.
ಮೂರು ತಿಂಗಳ ಸಂಬಳ ಕೊಡದೇ ಸತಾಯಿಸಿದ್ದ ಹೇಮಂತ್ ಎಂಬ ವ್ಯಕ್ತಿ ಗುತ್ತಿಗೆ ಪಡೆದು ಕಟ್ಟಡ ಕಾಮಗಾರಿ ಮಾಡಿಸುತ್ತಿದ್ದ ಹೇಮಂತ್ ಸಂಬಳಕ್ಕಾಗಿ ಹಿಲ್ ರಾಕ್ ಕಟ್ಟಡ ಕಾಮಗಾರಿ ಬಳಿ ತೆರಳಿದ್ದ ಮೃತ ಯುವಕ ಈ ವೇಳೆ ಒಂದು ದಿನ ಕೆಲಸ ಮಾಡು ಎಂದು ಗುತ್ತಿಗೆದಾರ ಹೇಮಂತ್ ನಿಂತ ಒತ್ತಡ ಹೇಮಂತ್ ಒತ್ತಡಕ್ಕೆ ಮಣಿದು ಹಿಲ್ ರಾಕ್ ಶಾಲಾ ಕಟ್ಟಡ ಕಾಮಗಾರಿ ಮಾಡಿದ್ದ ಸಲೀಂ ಈ ವೇಳೆ ಕಟ್ಟದ ನಾಲ್ಕನೇ ಮಹಡಿಯಲ್ಲಿ ಕರೆಂಟ್ ಶಾಕ್ ನಿಂದ ಮೃತಪಟ್ಟಿರುವ (30) ಸಲಿಂ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಿಲ್ ರಾಕ್ ಶಾಲೆ
ED, RBI ಹೆಸರು ಬಳಸಿಕೊಂಡು ಕೋಟ್ಯಾಂತರ ಹಣ ವಂಚನೆ: ಮಹಿಳೆ ಸೇರಿ 7 ಜನ ಅರೆಸ್ಟ್!
ಕಳೆದ ಏಪ್ರಿಲ್ 17 ರಂದು ನಡೆದಿರುವ ಘಟನೆ ನಿಧಾನವಾಗಿ ಬೆಳಕಿಗೆ ಸಲೀಂ ಕೊಲೆ ಎಂದು ಆರೋಪಿಸಿದ ಮೃತ ಸಲೀಂ ಕುಟುಂಬ ಸಂಬಳಕ್ಕಾಗಿ ಹೋದ ಮಗ ವಾಪಸ್ ಬರಲಿಲ್ಲ ಎಂದು ಅಳಲು ಕೆಲಸದ ವೇಳೆ ಸಲೀಂ ನನ್ನ ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಲಾಗಿದೆ ಎಂದು ಆರೋಪಈ ಸಂಬಂಧ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರ ಹೇಮಂತ್ ವಿರುದ್ಧ ಕೊಲೆ ಆರೋಪದ ಮೇಲೆ ದೂರು ದಾಖಲು ಇದು ಕೊಲೆ ಎಂದು ದೂರು ದಾಖಲಿಸಿರುವ ಕುಟುಂಬ ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಒತ್ತಾಯ ಹಾಗೂ ಗುತ್ತಿಗೆದಾರ ಹಾಗೂ ಕಾಮಗಾರಿ ಮಾಡುತ್ತಿದ್ದ ಶಾಲೆಯಿಂದ ಪರಿಹಾರಕ್ಕೆ ಬೇಡಿಕೆ
ಮೃತಪಟ್ಟು ಮೂರುವರೆ ತಿಂಗಳಾದ್ರೂ ಮೃತ ಸಲೀಂ ಕುಟುಂಬಕ್ಕೆ ಇಲ್ಲ ಯಾವುದೇ ನ್ಯಾಯ ಆರೋಪಿ ಗುತ್ತಿಗೆದಾರ ಹೇಮಂತ್ ಗೆ ಸ್ಟೇಷನ್ ಬೇಲ್ ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಸ್ಟೇಷನ್ ಬೇಲ್ ಕೊಟ್ಟು ಮನೆಗೆ ಕಳುಹಿಸಿರುವ ಪೊಲೀಸರು ಅದ್ರೆ ಮೃತ ಕಾರ್ಮಿಕ ಸಲೀಂ ಕುಟುಂಬಕ್ಕೆ ಇದುವರೆಗೂ ನಯಾಪೈಸೆ ಪರಿಹಾರ ಸಿಗದೆ ಪರದಾಟಇತ್ತ ಮಗನೂ ಇಲ್ಲ, ಮಗನಿಗೆ ಬರಬೇಕಿದ್ದ ಸಂಬಳವೂ ಇಲ್ಲ ಎಂದು ಅಳಲು ಹೀಗಾಗಿ ನ್ಯಾಯಕ್ಕಾಗಿ ಹೋರಾಟಕ್ಕಿಳಿದ ಸಲೀಂ ಕುಟುಂಬ
ಸಲೀಂ ಕುಟುಂಬಕ್ಕೆ ಸಾತ್ ಕೊಟ್ಟ ಕರ್ನಾಟಕ ಕಾರ್ಮಿಕ ಪರಿಷತ್ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮೂಲಕ ಆಕ್ರೋಶ ಸಲೀಂ ಮತ್ತು ಅವನ ಕುಟುಂಬಕ್ಕೆ ನ್ಯಾಯಕ್ಕಾಗಿ ಒತ್ತಾಯ ಸಲೀಂ ಸಾವಿನ ಸುತ್ತ ಅನುಮಾನ ಇದೆ ಹೀಗಾಗಿ ಮತ್ತೊಮ್ಮೆ ತನಿಖೆಗೆ ಆಗ್ರಹ ಪ್ರತಿಭಟನೆ ಬಳಿಕ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ ಕೂಡಲೇ ಸೂಕ್ತ ತನಿಖೆ ಮಾಡುವಂತೆ ಆಯುಕ್ತರಿಗೆ ದೂರಿನ ಮೂಲಕ ಮನವಿ