ಹುಬ್ಬಳ್ಳಿ: ಯುವಕನೊಬ್ಬ ತನ್ನ ಹುಟ್ಟು ಹಬ್ಬವನ್ನು ಆಚರಿ ಡ್ಯಾನ್ಸ್ ಮಾಡುತ್ತಲೇ ಕಂತು ಕಂತೇ 500 ರೂಪಾಯಿ ನೋಟು ಹಣ ತೂರಿ ಶೋಕಿ ಮಾಡಿದ ವಿಡಿಯೋ ಈಗ ವೈರಲ್ ಆಗಿದೆ.
ಹೌದು, ಹಳೇ ಹುಬ್ಬಳ್ಳಿಯ ಭಾಗದಲ್ಲಿ ತನ್ಶೀರ್ ಅನ್ನೋ ಯುವಕನ ಹುಟ್ಟು ಹಬ್ಬದ ಹಿನ್ನಲೆ ಡ್ಯಾನ್ಸ್ ಮಾಡುತ್ತ ಯುವಕರು ಹಣ ತೂರಿದ್ದಾರೆ. 500 ನೋಟುಗಳನ್ನು ಕಾಲಲ್ಲಿ ತುಳಿದ ಯುವಕರು ಭರ್ಜರಿ ಡ್ಯಾನ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)