ಬಾಗಲಕೋಟೆ: ಭೀಕರ ರಸ್ತೆ ಅಪಘಾತ ಅಶೋಕ್ ಲೇಲ್ಯಾಂಡ್ ಹಾಗೂ ಟ್ರಕ್ ನಡುವೆ ಅಪಘಾತ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಶ್ರೀ ಸೀಮಿಲಕ್ಕವ್ವ ಗುಡಿ ಹತ್ತಿರದಲ್ಲೆ ನಡೆದಿರುವ ಘಟನೆ.
ಜಮಖಂಡಿಯಿಂದ ಬನಹಟ್ಟಿಗೆ ಹೋಗುತ್ತಿರುವ ಅಶೋಕ್ ಲೈಲ್ಯಾಂಡ್ ಗಾಡಿ,ಪತಂಗ ಮ್ಯಾಚ್ ಬಾಕ್ಸ್ ಒಯ್ಯುತ್ತಿದ್ದ ಅಶೋಕ್ ಲೇಲ್ಯಾಂಡ್ ಗಾಡಿಗೆ ಅಪಘಾತ,ಯಾವುದೇ ರೀತಿ ಪ್ರಾಣ ಹಾನಿಯಾಗಿಲ್ಲ,
ಅಶೋಕ್ ಲೇಲ್ಯಾಂಡ್ ಗಾಡಿ ಹಿಂಬದಿಯಲ್ಲಿ ಐಸರ್ ಟ್ರಕ್ ಹಿಂಬದಿಯಿಂದ ಗುದ್ದಿ ಅಪಘಾತ,ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆ,ನಾಪತ್ತೆಯಾದ ಐಸರ್ ಟ್ರಕ್ಕು ಬನಹಟ್ಟಿ ಪೊಲೀಸರು ಹುಡುಕಾಟ,
ಪ್ರಕಾಶ ಕುಂಬಾರ
ಬಾಗಲಕೋಟೆ